ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಸನ್ನಿ ಲಿಯೋನ್ ಇಂದು ಏನು ಮಾಡಿದ್ದಾಳೆ ಗೊತ್ತಾ ?
ಸ್ನೇಹಿತರೇ ಸನ್ನಿ ಲಿಯೋನ್ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ಹುಡುಗರ ನಿದ್ದೆ ಗೆಡಿಸಿ ಜಾಲತಾಣ ದಲ್ಲಿ ಗಗನಕ್ಕೇರಿದ ಸುಂದರ ಮನಮೋಹಕ ಚೆಲುವೆ. ಇವಳಿಗೆ ಇದ್ದಷ್ಟು ಫ್ಯಾನ್ಸ್ ಗಳು ಜಗತ್ತಿನಲ್ಲಿ ಯಾವ ಪ್ರಸಿದ್ಧ ನಟ ನಟಿಯರಿಗೂ ಇರಲಿಲ್ಲವೇನೋ. ವಿದೇಶದಲ್ಲಿ ಹುಟ್ಟಿದರೂ ಭಾರತೀಯಳಂತೆ ರೂಪಾವತಿಯಾಗಿದ್ದ ಸನ್ನಿ ಲಿಯೋನಳಿಗೆ ಪಡ್ಡೆ ಹುಡುಗರು ಮಾತ್ರವಲ್ಲದೆ ಕೆಲವು ಚಪಲ ಅಜ್ಜಂದಿರು ಸಹ ಮರುಳಾಗುತ್ತಿದ್ದರು. ಆದರೆ ಕ್ರಮೇಣ ಸನ್ನಿ ತನಗೆ ನೇಮು ಫೇಮು ತಂದು ಕೊಟ್ಟ ಆ ಅಶ್ಲೀಲ ಲೋಕವನ್ನು ಬಿಟ್ಟು ತನ್ನ … Read more