ಕನ್ನಡಿ ಬಾಗಿಲನ್ನು ದೂಡಿ ಒಳಹೋಗಿ ಅಲ್ಲಿದ್ದ ನಾಲ್ಕು ಹುಡುಗಿಯರ ಪೈಕಿ ಒಬ್ಬಳಲ್ಲಿ ಹೇಳಿದೆ !!
ಹೊಸ ವಿಷಯ – ಲಘು ಬರಹ ಹೊಸ ವಿಷಯ ಏನಾದರೂ ಇದ್ದರೆ ಹಂಚಿಕೊಳ್ಳುವುದು ಮನುಷ್ಯ ಸಹಜ ಗುಣ. ಈಗ ಅಂತಹ ಹೊಸ ವಿಷಯ ಏನೆಂದು ಕೊನೆಗೆ ಹೇಳುತ್ತೇನೆ. ಅದಕ್ಕೆ ಮೊದಲು ಒಂದು ವಿಷಯ. ಒಂದು ದಿನ ನಾನು ಒಂದು ಆಫೀಸಿಗೆ ಹೋದಾಗ ಅಲ್ಲಿ ಹೊರ ಜಗಲಿಯಲ್ಲಿರಿಸಿದ್ದ ಚಪ್ಪಲಿಗಳ ಪೈಕಿ …