ನಮನ – ಎನ್ ಸುಬ್ರಾಯ ಭಟ್ ಮಂಗಳೂರು


 ನಮನ 
ಹತ್ತನೇ ಮಹಡಿಯಿಂ ಪರದೆಯನು ಸರಿಸಿ 

ಉತ್ತು ಬಿತ್ತುವ ಶ್ರಮವ ಮನದಲ್ಲೆ ಸ್ಮರಿಸಿ

ಭೂತಾಯಿ ಎಂದೆಂದು ಕಾಪಾಡು ಎಂದು

ಬೇಡಿದೆನು ಬಕುತಿಯಲಿ ನಮಿಸಿ ನಾನಿಂದು !


                                                 – ಎನ್ ಸುಬ್ರಾಯ ಭಟ್ ಮಂಗಳೂರು Leave a Comment

x
error

Enjoy this blog? Please spread the word :)

Union Budget 2023 Highlights American Actor Mahershala Ali Bio Quick Biogrpahy of Kim Taehyung ‘V’ Taehyung Biography, Who is Taehyung? Lisa Marie Presley Biography, Birth, Death, Husbands, Music