ಆಟೋ ಚಾಲಕನಾಗಿ ದುಡಿಯುತ್ತ ಬಣ್ಣದ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ, ಪುತ್ತೂರಿನ ಯುವ ಪ್ರತಿಭೆ ಅನಿಲ್ ರೈ ಪೆರಿಗೇರಿ.

            ಚಿಟ್ಟೆ ತಾನು ಒಂದೇ ದಿನ ಬದುಕುವುದಾದರೂ ಸಾವಿರ ಕನಸುಗಳನ್ನು  ಕಟ್ಟಿ ಅದೆಷ್ಟೋ ಸಸ್ಯ ಸಂಕುಲಕ್ಕೆ ಜೀವನದ ಅರ್ಥವನ್ನು ತಂದುಕೊಟ್ಟು ಜೀವನವನ್ನು ಶೃಂಗರಿಸುತ್ತದೆ. ಹಾಗೆಯೇ ನಾವು ಕೂಡಾ ಜೀವನದಲ್ಲಿ ಸಿಕ್ಕ ಸಮಯಾವಕಾಶವನ್ನು ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಜೀವನಕ್ಕೆ ಅರ್ಥ …

Read more

ತುಳುನಾಡಿನ ಯುವ ಹಾಸ್ಯ ಕಲಾವಿದ ಕರ್ನಾಟಕದ ನೆಚ್ಚಿನ comedy kilady “ಧೀರಜ್ ನೀರುಮಾರ್ಗ” ಇವರ ಸಾಧನೆಯ ಹಾದಿ.

           ಕಲೆ ಎನ್ನುವುದು ಭಾವನೆಗಳ ಅಥವಾ ಅರಿವಿನ ಮೇಲೆ ಪರಿಣಾಮವಾಗುವ ಹಾಗೆ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ. ಕಲೆಯು ಸಂಗೀತ, ಸಾಹಿತ್ಯ, ಸಿನೇಮಾ, ಛಾಯಾಗ್ರಹಣ, ಶಿಲ್ಪಕಲೆ, ಮತ್ತು ಚಿತ್ರಕಲೆ ಗಳನ್ನೊಳಗೊಂಡಂತೆ ಮನುಷ್ಯನ ಅನೇಕ ಚಟುವಟಿಕೆಗಳನ್ನು ಕಲ್ಪನಾ ಸೃಷ್ಟಿಗಳನ್ನು ಮತ್ತು ಭಾವನೆಗಳನ್ನು ಅಭಿವ್ಯಕ್ತಿಸುವ ಎಲ್ಲಾ ಪ್ರಕಾರಗಳನ್ನು …

Read more

ಚಿತ್ರಕಲೆಯಲ್ಲಿ ಜಾದುವನ್ನೇ ಮಾಡಿದಂತಹ ಅಪ್ರತಿಮ ಯುವ ಚಿತ್ರಕಲಾವಿದ ಪುತ್ತೂರಿನ ಯೋಗೀಶ್ ಕಡಂದೇಲು ಅವರ ಸಾಧನೆಯ ಹಾದಿ

        ಸಾಗರವು ಮೇಲ್ನೋಟಕ್ಕೆ ನೀಲಿಯಾಗಿ ಕೇವಲ ಒಂದೇ ಬಣ್ಣದಲ್ಲಿ ಕಂಗೊಳಿಸಿದರೂ ಅದರ ಆಳದಲ್ಲಿ ಪ್ರಕೃತಿಯು ಹೆಣೆದ ಅದೆಷ್ಟೋ ಸೌoದರ್ಯಗಳ ಲೋಕವೇ ಅಡಗಿದೆ. ಆದರೆ ಸಾಗರವು ಕೇವಲ ತನ್ನ ಅಲೆಯ ಮುಖಾಂತರ ಮಾತ್ರ ನಾಟ್ಯ ಮಾಡಿ ಸೌoದರ್ಯ ಪ್ರಿಯರನ್ನು ಆಕರ್ಷಿಸುತ್ತದೆ ಮತ್ತು ಸಂಜೆಯ ತಂಪು ತಂಗಾಳಿಯನ್ನು  ಬೀಸಿ ಎಂತಹವರನ್ನು ಕವಿಯನ್ನಾಗಿಸುತ್ತದೆ. ಹಾಗೇನೇ ನಮ್ಮ ನಡುವೆ ಇರುವ …

Read more

ಜೀವನ ಬಡತನವೆಂಬ ಬೆಂಕಿಯಲ್ಲಿ ಕರಗುತ್ತಿದ್ದರೂ ಕಲೆ ಎಂಬ ಹೂವು ಅರಳಿಸಿದ ಚಿತ್ರಕಲಾ ಪ್ರವೀಣ ”ಜಿತೇಶ್”

      ”ನೋವಿನಲ್ಲೂ ಅರಳುವ ಕಲೆ”   ಬದುಕು ಒಂದು ಕಲೆ ಎನ್ನುತ್ತೇವೆ.ಬದುಕುವ ಕಲೆ ಗೊತ್ತಿದ್ದರೆ, ಆತ್ಮ ವಿಶ್ವಾಸವಿದ್ದರೆ ಮೂಡುವ ಕಲೆಯೇ ಬದುಕಿಗೆ ಆಸರೆಯಾಗುತ್ತದೆ.     ನೊಂದವರ ಪಾಲಿಗೆ ಆಸರೆ ತಂಡದ ಮೂಲಕ ಯುವ ಕಲಾವಿದರೊಬ್ಬರ ವಿಷಯ ತಿಳಿದು ಮನಸ್ಸಿಗೆ ತುಸು ಸಂಕಟವಾದರೂ ಬದುಕಿಗೆ ಸ್ಫೂರ್ತಿಯ ಸೆಲೆಯಾಯಿತು …

Read more

ಕರಾವಳಿ ಕಡಲ ಕಿನಾರೆಯ ಮುದ್ದು ಮೊಗದ ಪುಟ್ಟ ಹುಡುಗಿ ”ತುಳುವ ಸಿರಿ” ‘ಎಂ. ಅಧ್ವಿಕಾ ಶೆಟ್ಟಿ” ಯವರ ಸಾಧನೆಯ ಹಾದಿ.

ನೀರಿನಲ್ಲಿ ಮುಳುಗುತ್ತಿರುವ ಜೀವಕ್ಕೆ ಒಂದು ಸಣ್ಣ ಹುಲ್ಲು ಕಡ್ಡಿ ಸಿಕ್ಕರೂ ಸಾಕಂತೆ ಹೇಗಾದರೂ ಕೊಡವಿಕೊಂಡು ಮೇಲಕ್ಕೆ ಬಂದು ಬಿಡುತ್ತಾರಂತೆ. ಒಂದು ಸಣ್ಣ ಅವಕಾಶ ಸಿಕ್ಕರೂ ತನ್ನನ್ನು ತಾನು ಸಾಧಿಸಿಕೊಳ್ಳುವೆ ಅನ್ನುವ ಹಠ, ತುಡಿತ, ಹುಮ್ಮಸ್ಸು ನಮ್ಮ ಜೀವನದಲ್ಲೂ ಇದ್ದರೆ ಎಷ್ಟು ಚೆನ್ನ ಆಲ್ವಾ. ಸಾಧಿಸುವ ಛಲಗಾರನಿಗೆ ವೇದಿಕೆಯೇ ಬೇಕಂತೇನಿಲ್ಲ. …

Read more

ಪುತ್ತೂರಿನ ಯುವ ಉತ್ಸಾಹಿ ಬರಹಗಾರ, ಕಥೆಗಾರ, ಸಿನಿಮಾ ನಟ “ಸಾಯಿ ದೀಕ್ಷಿತ್ ಪುತ್ತೂರು” ಇವರ ಸಾಧನೆಯ ಹಾದಿ.

            ಸಾಧನೆ ಯಾರ ಪಾಲಿನ ಸ್ವತ್ತು ಅಲ್ಲ, ಯಶಸ್ಸು ಯಾರಿಗೂ ಅಷ್ಟು ಸುಲಭವಾಗಿ ಸಿಗುವ ಸಾಧನ ಅಲ್ಲ. ಕಠಿಣ ಪರಿಶ್ರಮ , ಸಂಯಮ , ಏಕಾಗ್ರತೆ, ಸತ್ಚಿತ್ತತೆ, ಇದ್ದರೆ ಮಾತ್ರ ಸಾಧನೆ  ಮತ್ತು ಯಶಸ್ಸು ಒಬ್ಬರ ಪಾಲಾಗುತ್ತದೆ. ಅಂತಹ ಸಾಧಕರ ಪಟ್ಟಿಯಲ್ಲಿ  ಯುವ ಬರಹಗಾರ, …

Read more

Charith Balappa Poojary | ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ “ಮುದ್ದು ಲಕ್ಷ್ಮೀ ಯ ಡಾ.ಧ್ರುವಂತ್ ” ರ ಸಾಧನೆಯ ಹಾದಿ

     ತುಳುನಾಡಿನ ಯುವ ಕಲಾವಿದ, ಕಿರುತೆರೆಯ ಸ್ಟಾರ್ ನಟ, ಸ್ಯಾಂಡಲ್ವುಡ್ ನ ಯಾವ ಹೀರೊಗಳಿಗೂ ಕಡಿಮೆಯಿಲ್ಲದ ಸ್ಪುರದ್ರೂಪಿ ಚರಿತ್ ಬಾಳಪ್ಪ ಪೂಜಾರಿ Charith Balappa Poojary ಯ ಸಾಧನೆಯ ಹಾದಿ ಇಂದು ಕೂಲ್-ಸಾಧಕರ ವೇದಿಕೆಯಲ್ಲಿ.      ಕಣ್ಣು ಬಿಟ್ಟಿರುವಷ್ಟು ದಿನ ನಾವು ಪ್ರಪಂಚವನ್ನು ನೋಡಬಹುದು. ಆದರೆ, ಕಣ್ಣು …

Read more

ತುಳು ಚಿತ್ರರಂಗದ ‘ಅಭಿನವ ವಜ್ರಮುನಿ’ ರಮೇಶ್ ರೈ ಕುಕ್ಕುವಳ್ಳಿ ಸಾಧನೆಯ ಹಾದಿ

        ಕೂಲ್-ಸಾಧಕರ ವೇದಿಕೆಯಲ್ಲಿ ತುಳು, ಕನ್ನಡ ಚಿತ್ರರಂಗದಲ್ಲಿ,  ನಾಟಕರಂಗದಲ್ಲಿ, ಧಾರಾವಾಹಿಗಳಲ್ಲಿ, ಬಣ್ಣ ಹಚ್ಚಿ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡು ತುಳು ಹಾಗೇನೇ ಕನ್ನಡ ಚಿತ್ರ ರಸಿಕರ ಮನಸ್ಸನ್ನು ಗೆದ್ದoತಹ ಹಿರಿಯ ಕಲಾವಿದರಾದ ರಮೇಶ್ ರೈ ಕುಕ್ಕುವಳ್ಳಿಯವರ ಸಾಧನೆಯ ಹಾದಿ.      ನೀಲ ಕಾಯ ಗಟ್ಟಿಮುಟ್ಟಾದ ದೇಹವನ್ನು …

Read more

ಕಾಯಕದಲ್ಲಿ ಇಂಜಿನಿಯರ್, ಆಸಕ್ತಿಯಲ್ಲಿ ಯೂಟ್ಯೂಬರ್ ಪುತ್ತೂರಿನ ಯುವ ಉತ್ಸಾಹೀ ಯುವಕ ಜಯಂತ್ ಕುಲಾಲ್

ನಮಸ್ತೆ ಗೆಳೆಯರೆ.  ಕೂಲಿಂಗ್ಲಾಸ್  ಈ ಬ್ಲಾಗ್ ನ ಲ್ಲಿ ಮೊದಲನೆಯ ಬ್ಲಾಗ್ ಗೆ ನಿಮಗೆ ಪ್ರೀತಿಯ ಸ್ವಾಗತ. ಇಲ್ಲಿ ನಮ್ಮ ಬ್ಲಾಗ್ ನ ಮೊದಲನೇ ಲೇಖನ ಪ್ರಸ್ತುತ ಪಡಿಸುತ್ತಿದ್ದೇವೆ. ಕೂಲಿಂಗ್ಲಾಸ್ ಬ್ಲಾಗ್ ಸಂಪೂರ್ಣವಾಗಿ ವಿಚಾರ, ಸಮಾಚಾರ, ತರ್ಕ ಹಾಗೂ ಸಾಧನೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ತಾಂತ್ರಿಕ ವಿದ್ಯಾಭ್ಯಾಸವನ್ನು ಮಾಡಿ ತನ್ನ …

Read more

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ