ದ ಕ ಜಿಲ್ಲೆಯ ಪಡಿತರ ಕಾರ್ಡುದಾರರಿಗೆ ಇನ್ನು ಮುಂದೆ ಕೆಂಪು ಕುಚ್ಚಲಕ್ಕಿ (ಉರ್ಪೆಲ್) ವಿತರಣೆ : ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು : ಸರಕಾರ ಪ್ರಸ್ತುತ ಪಡಿತರದಲ್ಲಿ ಸರಬರಾಜು ಮಾಡುತ್ತಿರುವ ಕುಚ್ಚಲಕ್ಕಿಯನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಜನರು ಅದರಲ್ಲಿ ಗ್ರಾಮೀಣ ಭಾಗದ ಜನರು ಬಳಸುವುದು ಬಹಳ ಕಡಿಮೆ ಮತ್ತು ಇಲ್ಲಿ …