ಸಕತ್ ಹವಾ ಮಾಡುತ್ತಿರುವ OnePlus 40Y1 ಹೊಸ ಟಿವಿ : ಕೇವಲ ರೂ 7,505 ಗೆ ನೀವು ಖರೀದಿಸಬಹುದು.

ಭಾರತದ ಪ್ರತಿಷ್ಠಿತ ಇ-ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ನಲ್ಲಿ ಇವತ್ತಿನಿಂದ ಒನ್-ಪ್ಲಸ್ ಕಂಪೆನಿಯ 40 ಇಂಚಿನ ವೈ ಸಿರೀಸ್ ನ ಹೊಸ ಟಿವಿ ಯ ಮಾರಾಟವು ಶುರುವಾಗಿದೆ.  ದಿನಗಳ ಮುಂಚೆ ಸಂಸ್ಥೆಯು ಈ ಸೀರಿಸ್ ನ ಟಿವಿ ಯನ್ನು ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿತ್ತು. ಅದರಂತೆ ಇಂದಿನಿಂದ ಫ್ಲಿಪ್ಕಾರ್ಟ್ ತಾಣದಲ್ಲಿ ಈ ಟಿವಿಯನ್ನು ಗ್ರಾಹಕರು ಖರೀದಿಸಬಹುದು. ಈ ಟಿವಿ ಯ ಬೆಲೆ ಕೇವಲ 21,999 ರೂ.

 

ಒನ್ ಪ್ಲಸ್ ಸಂಸ್ಥೆಯು ಈಗಾಗಲೇ ಹಲವು ವಿಧದ, ವಿವಿಧ ವೈಶಿಷ್ಟ್ಯಗಳುಲ್ಲ ಸ್ಮಾರ್ಟ್ ಫೋನ್ ನ್ನು ಮತ್ತು ಹಲವು ಸ್ಮಾರ್ಟ್ ಟಿವಿ ಯನ್ನು ಮಾರುಕಟ್ಟೆಗೆ ಪರಿಚಯಿಸುವ ಮುಖಾಂತರ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಿದೆ.  ಒನ್ ಪ್ಲಸ್ ಬ್ರಾಂಡ್ ಇವತ್ತು ಗ್ರಾಹಕರಲ್ಲಿ  ಐಫೋನ್ ಗೆ ಇರುವಷ್ಟು ಮಹತ್ವ ಪಡೆದಿದೆ ಮತ್ತು ಗ್ರಾಹಕರು ತುಂಬಾ ಇಷ್ಟ ಪಡುವ ಬ್ರಾಂಡ್ ಕೂಡ ಆಗಿದೆ.

 

1,000 ರೂ ವರೆಗೂ ಎಕ್ಸ್ಚೇಂಜ್ ಆಫರ್ 

OnePlus 40Y1 ಟಿವಿ ಯು ಫುಲ್ ಎಚ್ ಡಿ ಆಗಿದ್ದು ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಫೀಚರ್ಸ್ ಹೊಂದಿದೆ. ಇದರ ಮೂಲ ಬೆಲೆ 27,999 ರೂ ಆಗಿದ್ದು  ಶೇಕಡಾ 21ರಷ್ಟು ರಿಯಾಯಿತಿಯಲ್ಲಿ ಗ್ರಾಹಕರು  21,999 ರೂ ಗೆ ಖರೀದಿಸಬಹುದು. ಅದೂ ಅಲ್ಲದೆ ಸಂಸ್ಥೆಯು 11,000 ರೂ ವರೆಗೂ ಎಕ್ಸ್ಚೇಂಜ್ ಆಫರನ್ನು ನೀಡಿದೆ. ಗ್ರಾಹಕರು ತಮ್ಮ ಯಾವುದೇ ಹಳೆಯ ಟಿವಿ ಯನ್ನು OnePlus 40Y1 ಟಿವಿ ಖರೀದಿಸುವಾಗ ಎಕ್ಸ್ಚೇಂಜ್ ಮಾಡುವುದರ ಮೂಲಕ 11,000 ರೂ ವರೆಗೂ ರಿಯಾಯಿತಿ  ಪಡೆಯಬಹುದು.

 

ಕೇವಲ  ರೂ 7,505 ಗೆ ಟಿವಿ ನಿಮ್ಮದಾಗಿಸಿಕೊಳ್ಳಿ. 

ಸಂಸ್ಥೆಯು ಗ್ರಾಹಕರಿಗೆ ಟಿವಿ ಖರೀದಸಲು EMI ಸೌಲಭ್ಯವನ್ನು ಒದಗಿಸಲಾಗಿದ್ದು, ತಮಗೆ ಅನುಕೂಲವಾಗುವಂತೆ ವಿವಿಧ ಕಂತುಗಳಲ್ಲಿ EMI ಪಾವತಿಯ ಆಯ್ಕೆ ಮಾಡಿಕೊಂಡು ಟಿವಿ ಯನ್ನು ಖರೀದಸಬಹುದು. 7505 ರೂ ವನ್ನು ಮೂರು ಕಂತುಗಳಲ್ಲಿ  ಪಾವತಿಸಿ ಈ ಟಿವಿ ಪಡೆಯಬಹುದು. ಹಾಗೇನೇ 3,818 ನ್ನು ಆರು ಕಂತುಗಳಲ್ಲಿ 7,590 ರೂ ವನ್ನು ಒಂಬತ್ತು ಕಂತುಗಳಲ್ಲಿ  ಮತ್ತು  1,057 ರೂ ವನ್ನು 24 ಕಂತುಗಳಲ್ಲಿ ಪಾವತಿಸಿ ಟಿವಿ ಯನ್ನು ಪಡೆಯಬಹುದು,

 

ನಿಮ್ಮ ಫೋನ್ ನ್ನು ಟಿವಿ ಗೆ ಕನೆಕ್ಟ್ ಮಾಡಿ ಇಷ್ಟವಾದ ಸಿನಿಮಾ ನೋಡಿ. 

OnePlus 40Y1 ಟಿವಿ ಯು ಆಂಡ್ರಾಯ್ಡ್ ಸಪೋರ್ಟೆಡ್ ಸ್ಮಾರ್ಟ್ ಟಿವಿ ಆಗಿದ್ದು ನೀವು ನಿಮ್ಮ ಮೊಬೈಲ್ ಬಳಸಿಕೊಂಡು ಟಿವಿ ಯನ್ನು ಆಪರೇಟ್ ಮಾಡಬಹುದು. ಮತ್ತು ಯೌಟ್ಯೂಬ್ ನೆಟ್-ಫ್ಲಿಕ್ಸ್ ನ್ನು ನೀವು ಟಿವಿ ಯಲ್ಲಿ ನೋಡಬಹುದಾಗಿದೆ. ೧೦ ದಿನಗಳ ರೀಪ್ಲೇಸ್ಮೆಂಟ್ ಸೌಲಭ್ಯ ಸಹ ಒದಗಿಸಲಾಗಿದೆ. 

ಈ ಮಾಡೆಲ್ ನ ಟಿವಿ ಗೆ ಭಾರಿ ಬೇಡಿಕೆಯಿದ್ದು, ಹಲವು ಬಾರಿ ಔಟ್ ಆ ಸ್ಟಾಕ್ ಆಗಿದೆ. ನೀವು ಸಹ ಈಗಲೇ ಹೋಗಿ ನಿಮ್ಮ ಟಿವಿಯನ್ನು ಆರ್ಡರ್ ಮಾಡಿಕೊಳ್ಳಿ. ಈ ಆಫ಼ರ್ ಕೇವಲ ಸೀಮಿತ ಅವಧಿಗೆ ಮಾತ್ರ. 

tv ಖರೀದಿಸಲು ಈ ಲಿಂಕ್ ನ್ನು ಒತ್ತಿ – OnePlus 40Y1

Click Here to Buy this Smart Tv – OnePlus 40Y1

OnePlus 40Y1 ಟಿವಿ ವಿಶೇಷತೆಗಳು: 

ಇದು ಕ್ರೋಮ್ಕಾಸ್ಟ್, ಅಲೆಕ್ಸಾ, ಗೂಗಲ್ ಅಸಿಸ್ಟಂಟ್, ಗೂಗಲ್ ಪ್ಲೇ ಸ್ಟೋರ್, ವೈಫೈ ೮೦೨. ೧ ಬಿ/ಜಿ/ಸ್ ಸೌಲಭ್ಯ . ಬ್ಲೂಟೂತ್ ವಾಯ್ ವಿ೫, ೨೦   ವ್ಯಾಟ್ ಸ್ಪೀಕರ್, ಡಾಲ್ಬಿ ಆಡಿಯೋ ಸಪೋರ್ಟ್, ಎರಡು hdma ಪೋರ್ಟ್, ಎರಡು ಯುಸ್ಬಿ ಪೋರ್ಟ್ ಮುಂತಾದ ವಿನೂತನ ತಂತ್ರಜ್ಞಾನಗಳು ಇರುವುದು ಈ ಟಿವಿ ಯ ವಿಶೇಷತೆಯಾಗಿದೆ.

ಖರೀದಿಸಲು ಈಗಲೇ ಕ್ಲಿಕ್ ಕೊಡಿ  – Buy On FlipKart

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ