ಯಶಸ್ಸಿನ ಎರಡು ಸೂತ್ರಗಳು : ನಾರಾಯಣ ರೈ ಕುಕ್ಕುವಳ್ಳಿ ಆತ್ಮವಿಶ್ವಾಸ ಆತ್ಮವಿಶ್ವಾಸ ಬದುಕಿಗೆ-ಆಧಾರ ! ಭಯ…ಏತಕೆ ? ನಿಜದ ನೇರ ಬೇಕು ಸತ್ಯದ ನಡೆ ಸಾಕು !! ದೃಢ ನಿರ್ಧಾರ ದೃಢ ನಿರ್ಧಾರ ನಮ್ಮಲ್ಲಿರಲಿ ನಿತ್ಯ ! ಸಂಶಯ ಬೇಡ ! ಹಿಡಿದ ಕಾರ್ಯವನು ಪೂರ್ಣಗೊಳಿಸು ನೀನು !! ಕವಿ : ನಾರಾಯಣ ರೈ ಕುಕ್ಕುವಳ್ಳಿ Related