ಇನ್ನು ನೀವು ನಿಮ್ಮ ಹೃದಯ ಬಡಿತ ಮತ್ತು ಆಮ್ಲಜನಕ ಪ್ರಮಾಣವನ್ನು ಮೊಬೈಲ್ ನಲ್ಲಿಯೇ ಪರೀಕ್ಷಿಸಿಕೊಳ್ಳಬಹುದು : CarePlex Vitals
ನೀವು ನಿಮ್ಮ ಆಕ್ಸಿಜೆನ್ ಪ್ರಮಾಣ ತಪಾಸಣೆ ಮಾಡಲು ಓಕ್ಸಿಮೀಟರ್ ಹುಡುಕುತ್ತಾ ಮೆಡಿಕಲ್ ಗಳಿಗೆ ಅಳೆದು ಸುಸ್ತಾಗಿದ್ದೀರಾ.? ಹಾಗಿದ್ದಲ್ಲಿ ನಿಮಗೊಂದು ಶುಭ ಸಮಾಚಾರ ಇದೆ. ಹೌದು ನೀವು ಇನ್ನು ಮೇಲೆ ನಿಮ್ಮ ಆಕ್ಸಿಜೆನ್ ಪ್ರಮಾಣ ತಪಾಸಣೆ ಮಾಡಿಸಿಕೊಳ್ಳಲು ಒಕ್ಸಿಮೀಟರ್ ಬಳಸಬೇಕಾಗಿಲ್ಲ. ನಿಮ್ಮ ಮೊಬೈಲ್ ಬಳಸಿಕೊಂಡು ತಪಾಸಣೆ ಮಾಡಿಸಿಕೊಳ್ಳಬಹುದು. ಹೌದು ನಿಮ್ಮ ಮೊಬೈಲ್ ನಲ್ಲಿ ಒಂದು App ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಒಕ್ಸಿಜೆನ್ ಪ್ರಮಾಣ ಮಾತ್ರವಲ್ಲದೆ ಹೃದಯ ಬಡಿತವನ್ನೂ ನೀವು ನೋಡಿಕೊಳ್ಳಬಹುದು. ಆ App … Read more