ಮಾರ್ಚ್ ವೇಳೆಗೆ $790 ಮಿಲಿಯನ್ ಷೇರು-ಬೆಂಬಲಿತ ಸಾಲಗಳನ್ನು ಮರುಪಾವತಿಸಲು ಅದಾನಿ ಯೋಜನೆ

Adani plans to repay $790 million

ಮಾರ್ಚ್ ವೇಳೆಗೆ $790 ಮಿಲಿಯನ್ ಷೇರು-ಬೆಂಬಲಿತ ಸಾಲಗಳನ್ನು ಮರುಪಾವತಿಸಲು ಅದಾನಿ ಯೋಜನೆ Adani plans to repay $790 million: ಅದಾನಿ ಗ್ರೀನ್ ಎನರ್ಜಿ ತನ್ನ 2024 ರ ಬಾಂಡ್‌ಗಳಿಗೆ $800 ಮಿಲಿಯನ್, ಮೂರು ವರ್ಷಗಳ ಕ್ರೆಡಿಟ್ ಲೈನ್ ಮೂಲಕ ಮರುಹಣಕಾಸು ಮಾಡಲು ಯೋಜಿಸಿದೆ ಎಂದು ಮೂಲಗಳು ತಿಳಿಸಿದ್ದು, ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರಿಸಲು ನಿರಾಕರಿಸಿದ್ದಾರೆ.   ಫೆಬ್ರವರಿ 1, 2023 ರಂದು ಭಾರತದ ಅಹಮದಾಬಾದ್‌ನಲ್ಲಿರುವ ಅದಾನಿ ಗ್ರೂಪ್ ಪ್ರಧಾನ ಕಛೇರಿಯ ಮೇಲೆ ಸಿಗ್ನೇಜ್. ಭಾರತೀಯ … Read more

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ 

True love never end

ನವೀನ್ ನೆರೋಳ್ತಡಿ ನಿರ್ದೇಶನದ ತುಳು ಆಲ್ಬಮ್ ಹಾಡು “True ಲವ್ never end” ಮೊದಲ ಪೋಸ್ಟರ್ ಬಿಡುಗಡೆ  ನವೀನ್ ನೆರೋಳ್ತಡಿ ನಿರ್ದೇಶನದಲ್ಲಿ ಮೂಡಿ ಬರಲಿರುವ ತುಳು ಆಲ್ಬಮ್ ಹಾಡು “True ಲವ್ never end “(True love never end) ಇದರ ಮೊದಲ ಪೋಸ್ಟರ್ ಅನ್ನು ಇಂದು ಅಧಿಕೃತವಾಗಿ ಶ್ರೀ ಶ್ರೀ ಶ್ರೀ ಈಶ ವಿಠ್ಠಲದಾಸ ಸ್ವಾಮೀಜಿ ಶ್ರೀ ಕ್ಷೇತ್ರ ಕೇಮಾರು ಇವರಿಂದ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.  ಈ ಆಲ್ಬಮ್ ಹಾಡಿನಲ್ಲಿ ಮುಖ್ಯ ಪಾತ್ರದಲ್ಲಿ … Read more

ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ. 

Smart Key Finder Locator GPS Tracking Device

ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ.  ಇದು ತಂತ್ರಜ್ಞಾನದ ಯುಗ. ಅದರಲ್ಲೂ ಜಗತ್ತು ಕೃತಕ ಬುದ್ಧಿಮತ್ತೆ (ಎಐ) ಕಡೆ ಈಗ ವಾಲಲು ಸುರುಮಾಡಿದೆ. ಈಗಿನ ಅನೇಕ ತಂತ್ರಜ್ಞಾನಗಳು ಜನರನ್ನೇ ನಿಬ್ಬೆರಗಾಗಿಸುವಂತೆ ಮಾಡುತ್ತಿದೆ.  ಅಮೆಜಾನ್ ನಲ್ಲಿರುವ ಒಂದು ಜಿಪಿಎಸ್ ಸಾಧನದ ಬಗ್ಗೆ ನೀವು ತಿಳಿದುಕೊಂಡರೆ, ಅದನ್ನು ತೆಗೆದುಕೊಳ್ಳದೆ ಇರಲಾರಿರಿ. ಯಾಕೆಂದರೆ ಈ ಸಾಧನ ನಿಮ್ಮ ಮೊಬೈಲ್ ಫೋನ್, ಸಾಕು ಪ್ರಾಣಿಗಳು … Read more

ಅಯೋಧ್ಯೇಯ ರಾಮ ಮಂದಿರವು ವಿಶೇಷ ದೀಪಾಲಂಕಾರದ ತಂತ್ರಜ್ಞಾನದ ಜೊತೆ ರಾಮಾಯಣದ ಭವ್ಯತೆಯನ್ನು ಸಾರುವ ದೇವಾಲಯವಾಗಲಿದೆ. 

Rama Mandir

ಅಯೋಧ್ಯೇಯ ರಾಮ ಮಂದಿರವು ವಿಶೇಷ ದೀಪಾಲಂಕಾರದ ತಂತ್ರಜ್ಞಾನದ ಜೊತೆ ರಾಮಾಯಣದ ಭವ್ಯತೆಯನ್ನು ಸಾರುವ ದೇವಾಲಯವಾಗಲಿದೆ.    Rama Mandir: ಅಯೋಧ್ಯೆಯ ರಾಮ ಮಂದಿರದ ಭವ್ಯತೆ ಅನನ್ಯವಾಗಿರುವುದು ಮಾತ್ರವಲ್ಲದೆ, ತಂತ್ರಜ್ಞಾನದ ದೃಷ್ಟಿಯಿಂದ ದೇಶದ ಉಳಿದ ಭವ್ಯವಾದ ದೇವಾಲಯಗಳಲ್ಲಿ ಇದು ಒಂದಾಗಲಿದೆ. ರಾಮಮಂದಿರದ ಬೆಳಕಿನ ವ್ಯವಸ್ಥೆಯೂ ಹೈಟೆಕ್ ಆಗಲಿದೆ. ರಾಮ ಮಂದಿರದ ಅದ್ಭುತ ಕೆತ್ತನೆಗಳು ರಾತ್ರಿಯಲ್ಲಿಯೂ ಸಹ ಅದ್ಭುತವಾಗಿ ಗೋಚರಿಸುತ್ತವೆ. ರಾಮ ಮಂದಿರದ ಕಂಬಗಳ ಮೇಲೆ ಅದ್ಭುತ ಕೆತ್ತನೆಗಳನ್ನು ಮಾಡಲಾಗಿದೆ. ದೇವಾಲಯದ ಗರ್ಭಗುಡಿಯಲ್ಲಿ ಧಾರ್ಮಿಕ ವಿಷಯಗಳನ್ನು ಸಹ ಕೆತ್ತಲಾಗಿದೆ. ಹಗಲು … Read more

Karnataka Election Survey 2023: ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ನೀವು ಬಯಸುತ್ತೀರಿ?

Karnataka Election Survey 2023

    Click to Join Whatsapp Group   Also Check         Read Also ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು Best Free Video Editing Apps For Phones, Edit Video and Make Money 10 key steps to plan your taxes and reduce your tax costs Actor Aravind … Read more

ಬಸವರಾಜ್ ಬೊಮ್ಮಾಯಿ ಮಂಡಿಸಿದ ಕರ್ನಾಟಕ ಬಜೆಟ್ 2023-24 ರ ಬಗ್ಗೆ ನಿಮ್ಮ ಅಭಿಪ್ರಾಯ ಏನು? Please Vote

Karnataka Budget 2023 Vote

  Click to Join Whatsapp Group   Also Check         Read Also ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು Best Free Video Editing Apps For Phones, Edit Video and Make Money 10 key steps to plan your taxes and reduce your tax costs Actor Aravind Bolar … Read more

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023

Karnataka Budget 2023

ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್‌ನ ದೊಡ್ಡ ಘೋಷಣೆಗಳು, CM Bommai Budget Highlights 2023, Karnataka Budget 2023 Karnataka Budget 2023: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಈ ಅವಧಿಯ ಕೊನೆಯ ಬಜೆಟ್ Karnataka Budget 2023 ಮಂಡಿಸಿದ್ದಾರೆ. ಚುನಾವಣಾ ವರ್ಷವಾದ್ದರಿಂದ ಬಜೆಟ್‌ನಲ್ಲಿ ಹಲವು ಜನಪರ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್‌ನಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಇದೇ ವೇಳೆ ರಾಜಧಾನಿ ಬೆಂಗಳೂರಿಗೆ 10 ಸಾವಿರ ಕೋಟಿ ರೂ. ರಸ್ತೆ ನಿರ್ಮಾಣಕ್ಕೆ 300 … Read more

ಮೋದಿಗೆ ಬಿಸಿ ಮುಟ್ಟಿಸಲು ಹೊರಟ ಬಿಬಿಸಿಗೆ ಐಟಿ ಬಿಸಿ!

IT Raid to BBC:

IT Raid to BBC: ಮೋದಿಗೆ ಬಿಸಿ ಮುಟ್ಟಿಸಲು ಹೊರಟ ಬಿಬಿಸಿಗೆ ಐಟಿ ಬಿಸಿ! IT Raid to BBC: ಇತ್ತೀಚಿಗೆ BBC ಒಂದು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿ ಬಾರಿ ಚರ್ಚೆಗೆ ಗ್ರಾಸವಾಗಿತ್ತು ಮತ್ತು ಕೇಂದ್ರ ಮತ್ತು ಬಿಜೆಪಿ ಪಲಾಯದವರ ಕೆಂಗಣ್ಣಿಗೆ ಗುರಿಯಾಗಿತ್ತು. ಶ್ರೀ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಉಂಟಾದ ಕೋಮು ಗಲಭೆಯ ಕುರಿತಾದ ಸಾಕ್ಷ್ಯಚಿತ್ರ ‘ಇಂಡಿಯಾ : ದಿ ಮೋದಿ ಕ್ವಶ್ಚನ್’ (India: The Modi Question) ಅನ್ನು BBC ಬಿಡುಗಡೆ ಮಾಡಿತ್ತು. … Read more

ನಾಯಿಯನ್ನು ಟ್ವಿಟರ್ ಕಂಪನಿಯಾ ಸಿಇಓ ಆಗಿ ನೇಮಕ ಮಾಡಿದ ಏಲಾನ್ ಮಸ್ಕ್?

Elon Musk twitter CEO

ನಾಯಿಯನ್ನು ಟ್ವಿಟ್ಟರ್ ಕಂಪನಿಯಾ ಸಿಇಓ ಆಗಿ ನೇಮಕ ಮಾಡಿದ ಏಲಾನ್ ಮಸ್ಕ್? Elon Musk twitter CEO: ಎಲಾನ್ ಮಸ್ಕ್ ಇತ್ತೀಚಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಟ್ವಿಟ್ಟರ್ ಅನ್ನು ಖರೀದಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ ಪರಾಗ್ ಅಗರ್ವಾಲ್ ರನ್ನು ಟ್ವಿಟ್ಟರ್ ನ ಸಿಇಓ ಸ್ಥಾನದಿಂದ ವಜಾಗೊಳಿಸಿ ಎಲಾನ್ ಮಸ್ಕ್ ಮಾಡಿದ್ದ ಸುದ್ಧಿಯೂ ಸಹ ಬಹಳ ಸಂಚಲನ ಉಂಟು ಮಾಡಿತ್ತು. ಹೀಗೆ ಎಲಾನ್ ಮಸ್ಕ್ ಹಲವು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿಯೇ ಇರುತ್ತಾರೆ. ಎಲಾನ್ ಮಸ್ಕ್ … Read more

ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢ

Anjushree Parvati Death case

ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಬಂದ ಮರಣೋತ್ತರ ಪರೀಕ್ಷೆಯ  Anjushree Parvati Death case: ಮಂಜೇಶ್ವರ ಗೋವಿಂದ ಪೈ ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ(Anjushree Parvati) ಇತ್ತೀಚಿಗೆ ಒಂದು ಹೋಟೆಲ್ ನಿಂದ ಪಾರ್ಸೆಲ್ ತರಿಸಿ ತಿಂದ ಬಿರಿಯಾನಿಯಿಂದ ಸಾವನ್ನಪ್ಪಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಆದರೆ ಆಕೆಯ ಸಾವಿಗೆ ಇಲಿ ವಿಷ ಸೇವನೆಯೇ ಕಾರಣ ಎಂದು ರಾಸಾಯನಿಕ ಪರೀಕ್ಷೆಗಳು ದೃಢಪಟ್ಟಿವೆ.    ಕಾಸರಗೋಡು ಸಮೀಪದ ಪೆರುಂಬಳದ ಅಂಜುಶ್ರೀ ಪಾರ್ವತಿ ಅವರು … Read more

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.  

Viral catch Video

ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.     Viral catch Video: ಕರ್ನಾಟಕ ಬೆಳಗಾವಿಯ ಹಳ್ಳಿಯೊಂದರಲ್ಲಿ ಆಡಿದ ಆಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಹೌದು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಆಡಿದ ಕ್ರಿಕೆಟ್ ಆಟದಲ್ಲಿ ಓರ್ವ ಕ್ರಿಕೆಟಿಗ ಅದ್ಭುತ ಕ್ಯಾಚ್ ಹಿಡಿದ ವಿಡಿಯೋ ಸಾಕಷ್ಟು ವೈರಲ್ ಆಯಿತು. ಅದನ್ನು ಜಾಗತಿಕ ಮಟ್ಟದ ಕ್ರಿಕೆಟ್ ಆಟಗಾರರು ಸಹ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಶಂಸೆ ವ್ಯಕಪಡಿಸಿದರು.  … Read more

ಪ್ರಮೋದ್ ಮುತಾಲಿಕ್ ಅಥವಾ ಸುನಿಲ್ ಕುಮಾರ್ ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ನಿಮ್ಮ ಆಯ್ಕೆ ಯಾರು? 

Karkala consituancy

Pramod Muthalik ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೇ ಅಥವಾ ಬೇಡವೇ. ನಿಮ್ಮ ಅಭಿಪ್ರಾಯ ಏನು?     Karkala consituancy: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶ್ರೀರಾಮ ಸೇನೆ ಸಂಘಟನೆಯ ಮುಖ್ಯಸ್ಥ Pramod Muthalik ಅವರು ಈಗಾಗಲೇ ಹೇಳಿದ್ದು ತಾವು ಸ್ಪರ್ಧಿಸುವ ಕ್ಷೇತ್ರವನ್ನು ಅವರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ರವರು ಕಾರ್ಕಳ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದು ಕಾರ್ಕಳ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿರುವುದು ನಮೆಗೆಲ್ಲಾ ಗೊತ್ತೇ ಇದೆ.   ಪ್ರಮೋದ್ … Read more

ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್

Policeman playing flute

ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್     ನೀವು ಗನ್ ಹಿಡಿದು ಖಡಕ್ಕಾಗಿ ನಿಂತಿರುವ ಪೊಲೀಸರನ್ನು ನೋಡಿರಬಹುದು. ಲಾಠಿ ಹಿಡಿದು ಕೋರೋಣ ಸಮಯದಲ್ಲಿ ಹೊಡಿ ಬಡಿ ಎಂದು ಅಟ್ಟಾಡಿಸಿದ ಪೊಲೀಸರನ್ನು ನೋಡಿರಬಹುದು. ಲಾಠಿಯಿಂದ ಮೂರೂ ಲೋಕ ತೋರಿಸಿ ಕಳ್ಳ ಖದೀಮರ ಬೆಂಡೆತ್ತಿದ ಪೊಲೀಸರನ್ನು ನೋಡಿರಬಹುದು. ಆದರೆ ಅದೇ ಲಾಠಿಯಿಂದ ಸುಸ್ವರವನ್ನು ನುಡಿಸಿ ನಾದವನ್ನು ಉಣಬಡಿಸಿದ ಪೊಲೀಸನ್ನು ನೋಡಿದ್ದೀರಾ?    ಹೌದು ಇತ್ತೀಚಿಗೆ ಒಂದು ವೈರಲ್ ಆದ ವಿಡಿಯೋದಲ್ಲಿ ಒಬ್ಬ ಪೊಲೀಸ್ … Read more

ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು

Ishwaramangala Amaragiri Mandira

ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು    Ishwaramangala Amaragiri Mandira: ಕೇಂದ್ರ ಗೃಹ ಸಚಿವ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಕರಾವಳಿಯ ಕೋಟೆಯನ್ನು ಭದ್ರಪಡಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾರ್ಯಕ್ರಮಗಳ ನೆಪದಲ್ಲಿ ಪದೇ ಪದೇ ಕರಾವಳಿಗೆ ಆಗಮಿಸುವ ಅಮಿತ್ ಶಾ ಕರಾವಳಿ ಮತಬೇಟೆ ನಡೆಸಲು ಮಾಸ್ಟರ್ ಪ್ಲಾನ್ ರೆಡಿ ಮಾಡುತ್ತಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲ, ಪುತ್ತೂರು, ಮಂಗಳೂರಿಗೆ ಆಗಮಿಸುವ ಚಾಣಕ್ಯ Amith Shah ಹಲವು … Read more

ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ 

Amit Shah visit to Puttur

ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ    Amit Shah visit to Puttur: ಚುನಾವಣೆ ಹತ್ತಿರ ಬರುತ್ತಲೇ ಚುನಾವಣಾ ಅಖಾಡಗಳು ರಂಗೇರುವುದು ಸಹಜ. ಕಳೆದ ಮೂರೂ ತಿಂಗಳಲ್ಲಿ ಸತತ ಮೂರನೇ ಬಾರಿ ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹ ಮಂತ್ರಿ ಮತ್ತು ಚುನಾವಣಾ ಚಾಣಕ್ಯರಾದ ಅಮಿತ್ ಶಾ Amit Shah ಈ ಸಲ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರವನ್ನು ತಂದೆ ತೀರುತ್ತೇವೆ ಎಂದು ಹಠ ಹಿಡಿದಂತಿದೆ. ಈ ಸಲ … Read more

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ 

Mangalore North Constituency MLA

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ      Mangalore North Constituency MLA : 2018 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಎಸ್ ಎಸ್ ಕಾರ್ಯಕರ್ತ ಹಿಂದೂ ಮುಖಂಡ, ಸಾಮಾಜ ಸೇವಕ ಸತ್ಯಜಿತ್ ಸುರತ್ಕಲ್(Satyajit Suratkal) ರಿಗೆ ಹೈಕಮಾಂಡ್ ಟಿಕೇಟ್ ನೀಡದೆ, ಹೊಸ ಮುಖವಾದ ಯುವ ಉದ್ಯಮಿ ಮತ್ತು ವೈದ್ಯರಾದ ಡಾ. ಭರತ್ ಶೆಟ್ಟಿ ವೈ ರಿಗೆ ಟಿಕೆಟ್ ನೀಡಿ … Read more

ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ 

Modi on Parliament

ಯಾವುದೇ ಬುಲೆಟ್ ಪ್ರೂಫ್ ಜಾಕೆಟ್ ಇಲ್ಲದೆ, ಭದ್ರತೆ ಇಲ್ಲದೆ ಭಯೋತ್ಪಾದಕರ ಸವಾಲಿಗೆ ಎದೆಯೊಡ್ಡಿ ಕಾಶ್ಮೀರಕ್ಕೆ ಹೋಗಿ ದ್ವಜಾರೋಹಣ ಮಾಡಿದ ನರೇಂದ್ರ ಮೋದಿಜಿ     Modi on Parliament: ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (Narendra Modiji went to kashmir without protection) ಇತ್ತೀಚಿಗೆ ಸಂಸತ್ ಕಲಾಪದಲ್ಲಿ ಕಾಂಗ್ರೆಸ್ಸಿಗರ ಆಧಾರ ರಹಿತ ಆರೋಪಗಳಿಗೆ ಖಡಕ್ ಆಗೇ ಉತ್ತರಿಸಿ ಕಾಂಗ್ರೆಸಿನ ನಾಯಕರುಗಳು ಮುಖ ಮುಚ್ಚಿಕೊಳ್ಳುವಂತೆ ಮಾಡಿದರು. ಹಲವು ವಿಚಾರವನ್ನು ಪ್ರಸ್ತಾಪಿಸಿದ ನರೇಂದ್ರ ಮೋದಿಜಿಯವರು ನಗುತ್ತಲೇ ವಿರೋಧ ಪಕ್ಷಗಳ ಕಾಲೆಳೆದರು.  … Read more

ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.

  ಪುತ್ತೂರಿನಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಜಿದ್ದಾ ಜಿದ್ದಿ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಹೆಚ್ಚಿನ ಒಲವು ಯಾರ ಕಡೆ ಇದೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ತಾಲೂಕಿನಾದ್ಯಂತ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿರುವ ಹಾಲಿ ಬಿಜೆಪಿ ಶಾಸಕ ಸಂಜೀವ ಮಠ೦ದೂರು ಮತ್ತು ಹಿಂದುತ್ವಕ್ಕೆ ತನ್ನನ್ನು ತಾನು ಮುಡಿಪಾಗಿಟ್ಟಿರುವ, ಹಿಂದುತ್ವವೇ ಬದುಕು ಎಂದುಕೊಂಡಿರುವ, ಅಸಂಖ್ಯಾತ ಹಿಂದೂ ಅಭಿಮಾನಿಗಳನ್ನು ಹೊಂದಿರುವ, ತಳ ಮಟ್ಟದ ಹಿಂದೂ ಕಾರ್ಯಕರ್ತನಿಗೂ ಚಿರ ಪರಿಚಿತರಿರುವ ಅರುಣ್ ಕುಮಾರ್ ಪುತ್ತಿಲ … Read more

ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿಯನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಭರದ ಸಿದ್ಧತೆ ಮಾಡಿದೆ

Amit shah to puttur

Amit shah to puttur: ಪುತ್ತೂರಿಗೆ ಬಿಜೆಪಿ ಚಾಣಕ್ಯ ಅಮಿತ್ ಶಾ ಭೇಟಿಯನ್ನು ಒಂದು ಮೆಗಾ ಕಾರ್ಯಕ್ರಮವನ್ನಾಗಿ ಮಾಡಲು ಬಿಜೆಪಿ ಭರದ ಸಿದ್ಧತೆ ಮಾಡಿದೆ   Amit shah to puttur: ಇನ್ನೇನು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ, ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳು ರಂಗೇರುತ್ತಿವೆ. ಇತ್ತೀಚಿಗೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿದ ಬೆನ್ನಲ್ಲೇ ಫೆಬ್ರವರಿ 11 ರಂದು ಕರ್ನಾಟಕದ ದಕ್ಷಿಣ ಕನ್ನಡ ಕರಾವಳಿಯ ಪುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೊದಲ … Read more

‘ಒಬ್ಬನೇ ಅನೇಕರಿಗೆ ಹೇಗೆ ಭಾರವಾಗಿದ್ದಾನೆ ಎಂದು ದೇಶ ಗಮನಿಸುತ್ತಿದೆ.’ ಎಂದು ಪ್ರತಿಪಕ್ಷಗಳ ಘೋಷಣೆಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದರು

Narendra Modi in Parliament against Congress

‘ಒಬ್ಬನೇ ಅನೇಕರಿಗೆ ಹೇಗೆ ಭಾರವಾಗಿದ್ದಾನೆ ಎಂದು ದೇಶ ಗಮನಿಸುತ್ತಿದೆ.’ ಎಂದು ಪ್ರತಿಪಕ್ಷಗಳ ಘೋಷಣೆಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದರು Narendra Modi in Parliament against Congress: ಕಳೆದ ಎರಡು ದಿನಗಳಿಂದ ಸಂಸತ್ತಿನಲ್ಲಿ ರಾಜಕೀಯ ವಾತಾವರಣ ಸ್ವಲ್ಪ ಬಿಸಿಯಾಗಿದೆ. ಮಂಗಳವಾರ ರಾಹುಲ್ ಗಾಂಧಿ ಅವರು ಗೌತಮ್ ಅದಾನಿ ವಿಚಾರದಲ್ಲಿ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ್ರು. ಇದಾದ ಬಳಿಕ ಮರುದಿನ ಅಂದರೆ ಬುಧವಾರ ಲೋಕಸಭೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ … Read more

ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು

sanjeeva matandooru and arun kumar puttila

ಅರುಣ್ ಕುಮಾರ್ ಪುತ್ತಿಲರಿಗೆ  ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು. ಬೆಂಬಲಿಗರ ಆಕ್ರೋಶಕ್ಕೆ ಗುರಿ    ಪುತ್ತೂರು: ಚುನಾವಣೆ ಹತ್ತಿರ ಬರುತ್ತಲೇ ರಾಜಕೀಯ ನಾಯಕರುಗಳ ನಡುವೆ ಮಾತಿನ ಸಮರ ಹುಟ್ಟಿಕೊಳ್ಳುವುದು ಸಹಜ. ಮಾತಿನ ಭರದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗೋದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾದ ಸಂಜೀವ ಮಠಂದೂರು(Sanjeeva Matandoor) ರವರು ಇಂದು ಮಾಧ್ಯಮಕ್ಕೆ ಅಂತಹುವುದೇ ಒಂದು ಹೇಳಿಕೆ(Sanjeeva Matandoor … Read more

Best Free Video Editing Apps For Phones, Edit Video and Make Money

Best Free Video Editing Apps For Phones

Best Free Video Editing Apps For Phones, Edit Video and Make Money In this article, we will discuss the Best Free Video Editing Apps For Phones. You can edit your videos professionally on your smartphone itself. Once you learn this, your chances of making money will open up. Because there are many people who are … Read more

x
error

Enjoy this blog? Please spread the word :)

Why Manish Sisodia Was Arrested, CBI Explained