ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢ
ಅಂಜುಶ್ರೀ ಪಾರ್ವತಿ ಸಾವಿಗೆ ಇಲಿ ವಿಷ ಸೇವೆನಯೇ ಕಾರಣ, ಬಿರಿಯಾನಿ ಅಲ್ಲ ಎಂದು ಬಂದ ಮರಣೋತ್ತರ ಪರೀಕ್ಷೆಯ Anjushree Parvati Death case: ಮಂಜೇಶ್ವರ ಗೋವಿಂದ ಪೈ ಕಾಲೇಜು ವಿದ್ಯಾರ್ಥಿನಿ ಅಂಜುಶ್ರೀ ಪಾರ್ವತಿ(Anjushree Parvati) ಇತ್ತೀಚಿಗೆ ಒಂದು ಹೋಟೆಲ್ ನಿಂದ ಪಾರ್ಸೆಲ್ ತರಿಸಿ ತಿಂದ ಬಿರಿಯಾನಿಯಿಂದ ಸಾವನ್ನಪ್ಪಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು. ಆದರೆ ಆಕೆಯ ಸಾವಿಗೆ ಇಲಿ ವಿಷ ಸೇವನೆಯೇ ಕಾರಣ ಎಂದು ರಾಸಾಯನಿಕ ಪರೀಕ್ಷೆಗಳು ದೃಢಪಟ್ಟಿವೆ. ಕಾಸರಗೋಡು ಸಮೀಪದ ಪೆರುಂಬಳದ ಅಂಜುಶ್ರೀ ಪಾರ್ವತಿ ಅವರು … Read more