ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ.
ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ. ಇದು ತಂತ್ರಜ್ಞಾನದ ಯುಗ. ಅದರಲ್ಲೂ ಜಗತ್ತು ಕೃತಕ ಬುದ್ಧಿಮತ್ತೆ (ಎಐ) ಕಡೆ ಈಗ ವಾಲಲು ಸುರುಮಾಡಿದೆ. ಈಗಿನ ಅನೇಕ ತಂತ್ರಜ್ಞಾನಗಳು ಜನರನ್ನೇ ನಿಬ್ಬೆರಗಾಗಿಸುವಂತೆ ಮಾಡುತ್ತಿದೆ. ಅಮೆಜಾನ್ ನಲ್ಲಿರುವ ಒಂದು ಜಿಪಿಎಸ್ ಸಾಧನದ ಬಗ್ಗೆ ನೀವು ತಿಳಿದುಕೊಂಡರೆ, ಅದನ್ನು ತೆಗೆದುಕೊಳ್ಳದೆ ಇರಲಾರಿರಿ. ಯಾಕೆಂದರೆ ಈ ಸಾಧನ ನಿಮ್ಮ ಮೊಬೈಲ್ ಫೋನ್, ಸಾಕು ಪ್ರಾಣಿಗಳು … Read more