ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು
ಅಮಿತ್ ಶಾ ಉದ್ಘಾಟನೆ ಮಾಡಲಿರುವ Ishwaramangala Amaragiri ಮಂದಿರದ ವಿಶೇಷತೆಗಳು ಮತ್ತು ಉದ್ದೇಶಗಳು Ishwaramangala Amaragiri Mandira: ಕೇಂದ್ರ ಗೃಹ ಸಚಿವ ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ಕರಾವಳಿಯ ಕೋಟೆಯನ್ನು ಭದ್ರಪಡಿಸುವ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾರ್ಯಕ್ರಮಗಳ ನೆಪದಲ್ಲಿ ಪದೇ ಪದೇ ಕರಾವಳಿಗೆ ಆಗಮಿಸುವ ಅಮಿತ್ ಶಾ ಕರಾವಳಿ ಮತಬೇಟೆ ನಡೆಸಲು ಮಾಸ್ಟರ್ ಪ್ಲಾನ್ ರೆಡಿ ಮಾಡುತ್ತಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲ, ಪುತ್ತೂರು, ಮಂಗಳೂರಿಗೆ ಆಗಮಿಸುವ ಚಾಣಕ್ಯ Amith Shah ಹಲವು … Read more