ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.

Loading poll ...
Coming Soon
ಬರುವ ವಿಧಾನಸಭಾ ಚುನಾವಣೆಗೆ ಪುತ್ತೂರಿನಲ್ಲಿ ನಿಮ್ಮ ಆಯ್ಕೆ ಯಾರು ?
{{ row.Answer_Title }} {{row.tsp_result_percent}} % {{row.Answer_Votes}} {{row.Answer_Votes}} ( {{row.tsp_result_percent}} % ) {{ tsp_result_no }}

 

ಪುತ್ತೂರಿನಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಜಿದ್ದಾ ಜಿದ್ದಿ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಹೆಚ್ಚಿನ ಒಲವು ಯಾರ ಕಡೆ ಇದೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ತಾಲೂಕಿನಾದ್ಯಂತ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿರುವ ಹಾಲಿ ಬಿಜೆಪಿ ಶಾಸಕ ಸಂಜೀವ ಮಠ೦ದೂರು ಮತ್ತು ಹಿಂದುತ್ವಕ್ಕೆ ತನ್ನನ್ನು ತಾನು ಮುಡಿಪಾಗಿಟ್ಟಿರುವ, ಹಿಂದುತ್ವವೇ ಬದುಕು ಎಂದುಕೊಂಡಿರುವ, ಅಸಂಖ್ಯಾತ ಹಿಂದೂ ಅಭಿಮಾನಿಗಳನ್ನು ಹೊಂದಿರುವ, ತಳ ಮಟ್ಟದ ಹಿಂದೂ ಕಾರ್ಯಕರ್ತನಿಗೂ ಚಿರ ಪರಿಚಿತರಿರುವ ಅರುಣ್ ಕುಮಾರ್ ಪುತ್ತಿಲ ಇವರುಗಳ ನಡುವೆ ಈ ಸಲದ ಬಿಜೆಪಿ ಟಿಕೆಟ್ ಗೆ ಪೈಪೋಟಿ ನಡೆಯುತ್ತಿದೆ. ಹೈಕಮಾಂಡ್ ಯಾರಿಗೆ ಮನೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.

ಈಗಾಗಲೇ ಅವರವರ ಅಭಿಮಾನಿಗಳು ಟ್ವಿಟ್ಟರ್ ಮೂಲಕ ಬ್ಯಾನರ್ಗಳ ಮೂಲಕ ತಮ್ಮ ಆಸಕ್ತಿ ಮತ್ತು ಒಲವನ್ನು ಬಹಳ ಗಟ್ಟಿಯಾಗಿಯೇ ಹೈಕಮಾಂಡ್ ಗೆ ಮುಟ್ಟುವಂತೆ ಪ್ರಯತ್ನ ಮಾಡುತ್ತಿದ್ದು, ಈ ಸರ್ವೆ ಸಹ ಅದರ ಒಂದು ಭಾಗವಾಗಲಿದೆ. ಇಲ್ಲಿ ಅದ್ಷು ನೀವು ನಿಮ್ಮ ಆಯ್ಕೆಯ ನಾಯಕನಿಗೆ ವೋಟ್ ಮಾಡಿ ಮತ್ತು ನಿಮ್ಮ ನಿಮ್ಮ ಗೆಳೆಯರಿಗೂ ಶೇರ್ ಮಾಡಿ. ವಾಟ್ಸಾಪ್ ಸ್ಟೇಟಸ್ ಹಾಕಿ.

#voteforputtila #puttilaforputtur #puttilanextmla #standwithputtila #putturticket #putturmla

 

Click to Join Whatsapp Group

 


 

Read Also

 

5 thoughts on “ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.”

Leave a Comment