ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ. 

ನಿಮ್ಮ ಮೊಬೈಲ್ ಫೋನ್, ಪೆಟ್ ಅಥವಾ ಕೀ ಕಳೆದು ಹೋಗಿದೆಯಾ, ಹಾಗಿದ್ದಲ್ಲಿ ಈ ಡಿವೈಸ್ ಬಳಸಿ ಪತ್ತೆ ಹಚ್ಚಿ ಕೇವಲ 150Rs ಗೆ ಲಭ್ಯ. 

ಇದು ತಂತ್ರಜ್ಞಾನದ ಯುಗ. ಅದರಲ್ಲೂ ಜಗತ್ತು ಕೃತಕ ಬುದ್ಧಿಮತ್ತೆ (ಎಐ) ಕಡೆ ಈಗ ವಾಲಲು ಸುರುಮಾಡಿದೆ. ಈಗಿನ ಅನೇಕ ತಂತ್ರಜ್ಞಾನಗಳು ಜನರನ್ನೇ ನಿಬ್ಬೆರಗಾಗಿಸುವಂತೆ ಮಾಡುತ್ತಿದೆ.  ಅಮೆಜಾನ್ ನಲ್ಲಿರುವ ಒಂದು ಜಿಪಿಎಸ್ ಸಾಧನದ ಬಗ್ಗೆ ನೀವು ತಿಳಿದುಕೊಂಡರೆ, ಅದನ್ನು ತೆಗೆದುಕೊಳ್ಳದೆ ಇರಲಾರಿರಿ. ಯಾಕೆಂದರೆ ಈ ಸಾಧನ ನಿಮ್ಮ ಮೊಬೈಲ್ ಫೋನ್, ಸಾಕು ಪ್ರಾಣಿಗಳು ಅಂದರೆ ಪೆಟ್ಸ್, ನಿಮ್ಮ ಕೀ, ಎಲ್ಲಾದರೂ ಕಳೆದು ಹೋದರೆ ಈ ಜಿಪಿಎಸ್ ಸಾಧನ ನಮಗೆ ಅದನ್ನು ಪತ್ತೆ ಹಚ್ಚಿ ಕೊಡುವಲ್ಲಿ ಸಹಕಾರಿಯಾಗಿದೆ.

 

ಬೇರೆ ಬೇರೆ ಕಂಪನಿಯ ಈ ಜಿಪಿಎಸ್ ಸಾಧನ ಅಮೆಝೋನ್ ನಲ್ಲಿ ಲಭ್ಯ ಇದೆ. Very Smart Key Finder Locator GPS Tracking Device ಎಂದು ಕರೆಯಲ್ಪಡುವ ಈ ಸಾಧನವನ್ನು ಈಗ ಅನೇಕ ಜನರು ಇಷ್ಟ ಪಡುತ್ತಿದ್ದಾರೆ. ನೀವು ಇದನ್ನು ಅಮೇಜಾನ್ ನಲ್ಲಿ ನೋಡಬಹುದು ಮತ್ತು ಇಷ್ಟ ಆದಲ್ಲಿ ಖರೀದಿಸಬಹುದು. 

 

Very Smart Key Finder Locator GPS Tracking Device ಹೇಗಿದೆ?

Very Smart Key Finder Locator GPS Tracking Device ನೋಡಲು ಕೀ ಪಂಚ್ ನ ಆಕಾರದಲ್ಲಿದ್ದು ಅದರ ತೂಕ ಕೂಡ ಬಹಳ ಕಡಿಮೆ. ಸದ್ಯ ಕೇವಲ150Rs ಗೆ Amazon ನಲ್ಲಿ ಲಭ್ಯ ಇದೆ. ಇದನ್ನು ನೀವು ನಿಮ್ಮ ಸಾಕು ಪ್ರಾಣಿಗಳ ಅಂದರೆ ನಾಯಿ ಬೆಕ್ಕು ಅಥವಾ ಇನ್ನಿತರ ಪೆಟ್ ಗಳ ಕುತ್ತಿಗೆಗೆ ಸಿಕ್ಕಿಸಿ ಬಿಡಬಹುದು. ಹಾಗೇನೇ ನಿಮ್ಮ ಮನೆಯ ಕೀ ಪಂಚ್ ನಲ್ಲಿ ಅಥವಾ ಬೈಕ್ ಕೀ ಜೊತೆ ಅಥವಾ ಯಾವುದೇ ಇನ್ನಿತರ ದೈನಂದಿನ ಬಳಕೆಯ ವಸ್ತುಗಳ ಜೊತೆ ಇಟ್ಟುಕೊಳ್ಳಬಹುದು. 

 

Very Smart Key Finder Locator GPS Tracking Deviceಹೇಗೆ ಬಳಸುವುದು? 

ಈ ಸಾಧನವನ್ನು ನೀವು ನಿಮ್ಮ ಪೆಟ್ ಗೆ ಅಥವಾ ನಿಮ್ಮ ವಸ್ತುಗಳಲ್ಲಿ ಅಳವಡಿಸುವುದರಿಂದ ನಿಮಗೆ ಅವುಗಳನ್ನು ಹುಡುಕುವ ಕೆಲಸ ತಪ್ಪುತ್ತದೆ. ಹೇಗಪ್ಪಾ ಅಂದರೆ, ಈ ಸಾಧನಕ್ಕೆ ಸಪೋರ್ಟ್ ಆಗುವಂತಹ ಒಂದು ಅಪ್ಲಿಕೇಶನ್ ಅನ್ನು ನೀವು ಗೂಗಲ್ ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಈ ಸಾಧನವನ್ನು ಆನ್ ಆಡಿಕೊಂಡು ಆ ಅಪ್ಲಿಕೇಶನ್ ಗೆ ಕನೆಕ್ಟ್ ಮಾಡಬೇಕಾಗುತ್ತದೆ. ನಂತರ ನೀವು ಅದನ್ನ ಅಪ್ಲಿಕೇಶನ್ ಮುಖಾಂತರ ಆಪರೇಟ್ ಮಾಡಬೇಕು. ನಿಮ್ಮ ವಸ್ತು ಅಥವಾ ಮೊಬೈಲ್ ಕಳೆದುಹೋದಲ್ಲಿ ಅಥವಾ ಅಗತ್ಯ ಸಮಯದಲ್ಲಿ ಸಿಗದಿದ್ದಾಗ ನೀವು ಅಪ್ಲಿಕೇಶನ್ ಮುಖಾಂತರ ಅದನ್ನು ಪತ್ತೆ ಹಚ್ಚಬಹುದು. ನೀವು ಅಪ್ಲಿಕೇಶನ್ ನಲ್ಲಿರುವ ಒಂದು ಸ್ವಿಚ್ ಅನ್ನು ಒತ್ತಿದಾಗ ಈ ಡಿವೈಸ್ ಬೀಪ್ ಶಬ್ದ ಮಾಡಲು ಪ್ರಾರಂಭಿಸುತ್ತದೆ. ಇದರಿಂದ ನಿಮ್ಮ ವಸ್ತು ಅಥವಾ ಪೆಟ್ ಎಲ್ಲಿದೆ ಎಂದು ಸುಲಭದಲ್ಲಿ ಪತ್ತೆ ಹಚ್ಚಬಹುದು. ಆದರೆ ಈ ಸಾಧನ ಕೇವಲ ಮನೆಯಲ್ಲಿ ಅಥವಾ ಆಫೀಸ್ ಲಿ ಮಾತ್ರ ಬಳಸಬಹುದು. 

Click to Join Whatsapp Group

ಇನ್ನು ಈ ಸಾಧನವನ್ನು ಬಳಸಿ ಕಳೆದು ಮೊಬೈಲ್ ಗಳನ್ನು ಅಥವಾ ಇನ್ನಿತರ ವಸ್ತುವನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ. ಬೇರೆ ಹಲವು ಜಿಪಿಎಸ್ ಟ್ರಾಕರ್ ಗಳು ಅಮೇಜಾನಲ್ಲಿ ಇದ್ದು ಅದನ್ನು ಇಂತಹ ಅಗತ್ಯಗಳಿಗೆ ಬಳಸಬಹುದು ಎಂದು ಹೇಳಲಾಗುತ್ತಿದೆ. ಆದರೆ ಇದಕ್ಕೆ ಸ್ವಲ್ಪ ಜಾಸ್ತಿ ಕ್ರಯ ಇರುತ್ತದೆ. ನೀವು ಒಮ್ಮೆ ಬಳಸಿ ನೋಡಿ. 

 

You can Buy it From Below Links

Buy Now – Amazon – Very Smart Key Finder Locator GPS Tracking Device – 149Rs

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio