ಪುತ್ತೂರಿನಲ್ಲಿ ಬರುವ ವಿಧಾನಸಭಾ ಚುನಾವಣೆಗೆ ನಿಮ್ಮ ಆಯ್ಕೆ ಯಾರು? ವೋಟ್ ಮಾಡಿ.
ಪುತ್ತೂರಿನಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೆ ಜಿದ್ದಾ ಜಿದ್ದಿ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಹೆಚ್ಚಿನ ಒಲವು ಯಾರ ಕಡೆ ಇದೆ ಎಂಬುದು ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ತಾಲೂಕಿನಾದ್ಯಂತ ಬಹಳ ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಜನಮೆಚ್ಚುಗೆ ಗಳಿಸಿರುವ ಹಾಲಿ ಬಿಜೆಪಿ ಶಾಸಕ ಸಂಜೀವ ಮಠ೦ದೂರು ಮತ್ತು ಹಿಂದುತ್ವಕ್ಕೆ ತನ್ನನ್ನು ತಾನು ಮುಡಿಪಾಗಿಟ್ಟಿರುವ, ಹಿಂದುತ್ವವೇ ಬದುಕು ಎಂದುಕೊಂಡಿರುವ, ಅಸಂಖ್ಯಾತ ಹಿಂದೂ ಅಭಿಮಾನಿಗಳನ್ನು ಹೊಂದಿರುವ, ತಳ ಮಟ್ಟದ ಹಿಂದೂ ಕಾರ್ಯಕರ್ತನಿಗೂ ಚಿರ ಪರಿಚಿತರಿರುವ ಅರುಣ್ ಕುಮಾರ್ ಪುತ್ತಿಲ … Read more