ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ.
ಹಳ್ಳಿ ಹುಡುಗ ಹಿಡಿದ ಕ್ಯಾಚ್ ಸಚಿನ್ ತೆಂಡೂಲ್ಕರ್ ಸಹ ಬೆರಗಾಗುವಂತೆ ಮಾಡಿದೆ. ವೈರಲ್ ವಿಡಿಯೋ ನೀವು ಒಮ್ಮೆ ನೋಡಿ. Viral catch Video: ಕರ್ನಾಟಕ ಬೆಳಗಾವಿಯ ಹಳ್ಳಿಯೊಂದರಲ್ಲಿ ಆಡಿದ ಆಟ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಹೌದು ಇತ್ತೀಚೆಗೆ ಹಳ್ಳಿಯೊಂದರಲ್ಲಿ ಆಡಿದ ಕ್ರಿಕೆಟ್ ಆಟದಲ್ಲಿ ಓರ್ವ ಕ್ರಿಕೆಟಿಗ ಅದ್ಭುತ ಕ್ಯಾಚ್ ಹಿಡಿದ ವಿಡಿಯೋ ಸಾಕಷ್ಟು ವೈರಲ್ ಆಯಿತು. ಅದನ್ನು ಜಾಗತಿಕ ಮಟ್ಟದ ಕ್ರಿಕೆಟ್ ಆಟಗಾರರು ಸಹ ತಮ್ಮ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪ್ರಶಂಸೆ ವ್ಯಕಪಡಿಸಿದರು. … Read more