ಅರುಣ್ ಕುಮಾರ್ ಪುತ್ತಿಲರಿಗೆ ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು
ಅರುಣ್ ಕುಮಾರ್ ಪುತ್ತಿಲರಿಗೆ ”ಮಳೆಗಾಲದಲ್ಲಿ ಅಣಬೆಗಳು ಮೂಡೋದು ಸಹಜ” ಎಂದು ನಗುತ್ತಲೇ ಟಾಂಗ್ ಕೊಟ್ಟ ಸಂಜೀವ ಮಠಂದೂರು. ಬೆಂಬಲಿಗರ ಆಕ್ರೋಶಕ್ಕೆ ಗುರಿ ಪುತ್ತೂರು: ಚುನಾವಣೆ ಹತ್ತಿರ ಬರುತ್ತಲೇ ರಾಜಕೀಯ ನಾಯಕರುಗಳ ನಡುವೆ ಮಾತಿನ ಸಮರ ಹುಟ್ಟಿಕೊಳ್ಳುವುದು ಸಹಜ. ಮಾತಿನ ಭರದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗೋದು ಸಹಜ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾದ ಸಂಜೀವ ಮಠಂದೂರು(Sanjeeva Matandoor) ರವರು ಇಂದು ಮಾಧ್ಯಮಕ್ಕೆ ಅಂತಹುವುದೇ ಒಂದು ಹೇಳಿಕೆ(Sanjeeva Matandoor … Read more