ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ
ನಾಳೆ ಪುತ್ತೂರಿಗೆ ರಾಜಕೀಯ ಚತುರ ಅಮಿತ್ ಶಾ ಎಂಟ್ರಿ, ಕಾರ್ಯಕ್ರಮಗಳ ವಿವರ ಹೀಗಿದೆ ನೋಡಿ Amit Shah visit to Puttur: ಚುನಾವಣೆ ಹತ್ತಿರ ಬರುತ್ತಲೇ ಚುನಾವಣಾ ಅಖಾಡಗಳು ರಂಗೇರುವುದು ಸಹಜ. ಕಳೆದ ಮೂರೂ ತಿಂಗಳಲ್ಲಿ ಸತತ ಮೂರನೇ ಬಾರಿ ಕರ್ನಾಟಕಕ್ಕೆ ಭೇಟಿ ಕೊಡುತ್ತಿರುವ ಕೇಂದ್ರ ಗೃಹ ಮಂತ್ರಿ ಮತ್ತು ಚುನಾವಣಾ ಚಾಣಕ್ಯರಾದ ಅಮಿತ್ ಶಾ Amit Shah ಈ ಸಲ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರವನ್ನು ತಂದೆ ತೀರುತ್ತೇವೆ ಎಂದು ಹಠ ಹಿಡಿದಂತಿದೆ. ಈ ಸಲ … Read more