ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್
ಪೆಟ್ಟು ಕೊಡುವ ಲಾಠಿಯಲ್ಲೇ ಇಲ್ಲೊಬ್ಬ ಪೊಲೀಸ್ ಕೊಳಲು ನುಡಿಸಿದ ಅಪರೂಪದ ವಿಡಿಯೋ ವೈರಲ್ ನೀವು ಗನ್ ಹಿಡಿದು ಖಡಕ್ಕಾಗಿ ನಿಂತಿರುವ ಪೊಲೀಸರನ್ನು ನೋಡಿರಬಹುದು. ಲಾಠಿ ಹಿಡಿದು ಕೋರೋಣ ಸಮಯದಲ್ಲಿ ಹೊಡಿ ಬಡಿ ಎಂದು ಅಟ್ಟಾಡಿಸಿದ ಪೊಲೀಸರನ್ನು ನೋಡಿರಬಹುದು. ಲಾಠಿಯಿಂದ ಮೂರೂ ಲೋಕ ತೋರಿಸಿ ಕಳ್ಳ ಖದೀಮರ ಬೆಂಡೆತ್ತಿದ …