ಬಲೇ ತೆಲಿಪಾಲೆ ಕಾಮಿಡಿ ಶೋನಲ್ಲಿ ಮಿಂಚಿದ ಸುಳ್ಯದ ಪ್ರತಿಭೆ ರಂಜು ರೈ ಸುಳ್ಯ ಇವರ ಸಾಧನೆಯ ಹಾದಿ : Ranju Rai Sulya

ಬಲೇ ತೆಲಿಪಾಲೆ ಕಾಮಿಡಿ ಶೋನಲ್ಲಿ ಮಿಂಚಿದ ಸುಳ್ಯದ ಪ್ರತಿಭೆ ರಂಜು ರೈ ಸುಳ್ಯ ಇವರ ಸಾಧನೆಯ ಹಾದಿ. ಮನುಷ್ಯ ಹುಟ್ಟಿದ ತಕ್ಷಣ ಆತನಿಗೂ ಒಂದು ಪ್ರಾಣಿಗೂ ಯಾವುದೇ ವ್ಯತ್ಯಾಸವಿರುವುದಿಲ್ಲ. ನಂತರ ಕ್ರಮೇಣ ಮಾನವ ತಾನು ಮಾಡುವ ಕಾರ್ಯ ಮತ್ತು ಸಾಧನೆಗಳಿಂದ ಆತನಿಗೊಂದು ನಿಜವಾದ ಗುರುತು ಬರುತ್ತದೆ. ಮನುಷ್ಯನಾಗಿ ಹುಟ್ಟುವುದು ಪ್ರಕೃತಿ ಧರ್ಮ. ಆದರೆ ಹುಟ್ಟಿದ ನಂತರ ಆ ಹುಟ್ಟಿಗೆ ಅರ್ಥ ಕಲ್ಪಿಸುವುದು ಮನುಷ್ಯನ ಧರ್ಮ. ನಮ್ಮ ಬದುಕಿಗೆ ಅರ್ಥ ಕಲ್ಪಿಸಬೇಕಾದರೆ ಬದುಕಿರುವಾಗ ನಮ್ಮ ಕೈಲಾದಷ್ಟು ಕಲಾ ಸೇವೆ, … Read more

ಭಾರತಕ್ಕೆ ಇನ್ನೊಂದು ಪದಕ ಖಚಿತ ಪಡಿಸಿದ ಪಿವಿ ಸಿಂಧೂ: ಸೆಮಿಫೈನಲ್ ಗೆ ಪ್ರವೇಶ ಮಾಡಿದ ಭಾರತದ ಬ್ಯಾಡ್ಮಿಂಟನ್‌ ತಾರೆ: Tokyo Olympics : PV Sindhu: Badminton

ಟೋಕಿಯೋ: ತನ್ನ ಗೆಲುವಿನ ಲಯವನ್ನು ಮುಂದುವರಿಸಿರುವಂತಹ ಭಾರತದ ಬ್ಯಾಡ್ಮಿಂಟನ್‌ ತಾರೆ ಸ್ಟಾರ್‌ ಆಟಗಾರ್ತಿ ಪಿವಿ ಸಿಂಧೂ ಟೋಕಿಯೋ ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ನಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಸೆಮಿಫೈನಲ್ಸ್‌ಗೆ ಪ್ರವೇಶ ಮಾಡುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಇದರಿಂದ ಭಾರತದ ನಾರೀಮಣಿಗಳು ಒಲಿಂಪಿಕ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿವಲ್ಲಿ ಮಹತ್ತರದ ಪಾತ್ರವನ್ನು ವಹಿಸಿದ್ದಾರೆ. Tokyo Olympics: PV Sindhu beats Japanese Akane Yamaguchi in straight sets to qualify for the semi … Read more

ಜಪಾನ್‌ ವಿರುದ್ಧ ಗೆದ್ದು ಕ್ವಾರ್ಟರ್ ಫೈನಲ್ಸ್‌ ತಲುಪಿದ ಪುರುಷರ ಭಾರತ ಹಾಕಿ ತಂಡ! Indian Mens Hockey team : Tokyo Olympics

ಹೈಲೈಟ್ಸ್‌: ಜಪಾನ್‌ ವಿರುದ್ಧ 5-3 ಅಂತರದಲ್ಲಿ ಗೆದ್ದು ಕ್ವಾರ್ಟರ್‌ ಫೈನಲ್‌ಗೇರಿದ ಭಾರತ(ಪು) ಹಾಕಿ ತಂಡ(Indian Mens Hockey team). ‘ಎ’ ಗುಂಪಿನಲ್ಲಿ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನ ಅಲಂಕರಿಸಿದೆ. ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಭಾರತ ತಂಡ.     ಟೋಕಿಯೋ : ಗೆಲುವಿನ ಲಯ ಮುಂದುವರಿಸಿರುವ ಭಾರತ ಪುರುಷರ ಹಾಕಿ ತಂಡವು ಟೋಕಿಯೋ ಒಲಿಂಪಿಕ್ಸ್‌ ಹಾಕಿ ಸ್ಪರ್ಧೆಯಲ್ಲಿ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶವನ್ನು ಮಾಡಿದೆ. ಆ ಮೂಲಕ ಮಹತ್ವದ ಕ್ರೀಡಾಕೂಟದಲ್ಲಿ ಭಾರತಕ್ಕೆ … Read more

ಬಿಗ್ ಬಾಸ್ ಕನ್ನಡ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಹೇಗೆ ವೋಟ್ ಮಾಡಬೇಕು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿ

ಬಿಗ್ ಬಾಸ್ ಕನ್ನಡ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಉಳಿಸಲು ಹೇಗೆ ವೋಟ್ ಮಾಡಬೇಕು ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿ Bigg boss kannada season 8 vote : How to vote : Online Voting [ays_poll id=4]     ಬಿಗ್ ಬಾಸ್ ಕನ್ನಡ ಸೀಸನ್ 8 ಫಿನಾಲೆ ಘಟ್ಟಕ್ಕೆ ತಲುಪಿದ್ದು, ಫಿನಾಲೆಗೆ ಒಂದು ವಾರವಿರುವಾಗಲೇ ಸ್ಪರ್ಧಿಗಳ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅಂಕಗಳ ಪಟ್ಟಿಯಲ್ಲಿ ಸಾಧಾರಣ ಎಲ್ಲರೂ ಸಮಾನರಾಗಿದ್ದು … Read more

ಗುಡಿಸಿಲಿನಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೊಂದು ಸೂರು ಕಟ್ಟಿಕೊಟ್ಟು ಮಾದರಿಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು

ಕಡಬ: ಕಡಬ ತಾಲೂಕಿನ ಕುಂತೂರಿನ ಗ್ರಾಮದಲ್ಲೊಂದು ಬಡತನದ ಬೇಗೆಯಲ್ಲಿ ಮುರುಕಲು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದ ಅರುಣ್ ಕುಮಾರ್ ದಂಪತಿಗಳ ಕುಟುಂಬಕ್ಕೊಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಆಸರೆಯಾಗಿ ನಿಂತು ತಮ್ಮ ಸ್ವ ಇಚ್ಛೆಯಿಂದ ಸ್ವ ಖರ್ಚಿನಿಂದ ಒಂದು ಸದೃಢ ಮನೆಯನ್ನು ನಿರ್ಮಾಣ ಮಾಡಿ ಸಾರ್ಥಕ್ಯ ಮೆರೆದಿದ್ದಾರೆ. ಸಂಘದ ಕೆಲವು ಕಾರ್ಯಕರ್ತರು ಹೀಗೆ ದಾರಿಯಲ್ಲಿ ಒಂದು ದಿನ ಹೋಗುತ್ತಿರಬೇಕಾದರೆ ಬಹಳ ಶೋಚನೀಯ ಪರಿಸ್ಥಿತಿಯಲ್ಲಿ ಮುರಿದು ಬೀಳುವ ಹಂತದಲ್ಲಿದ್ದ ಒಂದು ಗುಡಿಸಲನ್ನು ಕಾಣುತ್ತಾರೆ. ಆ ಗುಡಿಸಲಿನ ಹತ್ತಿರ ಹೋದ … Read more

ನಮ್ಮ ಘನ ಸರಕಾರದಲ್ಲಿ ಪುತ್ತೂರಿನ ನೊಂದ ರೈತನ ಒಂದು ಸವಿನಯ ವಿನಂತಿ.

ನಮ್ಮ ಘನ ಸರಕಾರದಲ್ಲಿ ಒಂದು ಸವಿನಯ ವಿನಂತಿ.     ನಮ್ಮ ಅನೇಕ ಸರಕಾರಿ ನೌಕರರು ಸಣ್ಣ ಮಟ್ಟಿನ ಕೃಷಿಕರು. ಅವರು ಯಾರೂ ಅನುಕೂಲವಾಗಿಲ್ಲ. ಶೂನ್ಯ ಬಡ್ಡಿಯ ಕೃಷಿ ಸಾಲ ಕಡಿಮೆ ಬಡ್ಡಿಯ ಸಾಲ ನೀಡುವುದರ ಮೂಲಕ ಆಶಾಕಿರಣವಾಗಿತ್ತು. ಬದುಕಿಗೆ ಆಧಾರವಾಗಿತ್ತು. ಅದರಲ್ಲೂ ನನ್ನಂಥ ನಿವೃತ್ತ ಹಿರಿಯನಾಗರಿಕ, ಅಲ್ಪ ಸ್ವಲ್ಪ ಕೃಷಿ ಹೊಂದಿರುವವನಿಗೆ ಇದು ವರದಾನವೂ ಆಗಿತ್ತು. ಆದರೆ ಇದರ ಕುರಿತು ಸಂತಸ ಪಟ್ಟ ಬೆನ್ನಲ್ಲೇ ಪಿಂಚಿಣಿ ದಾರರಿಗೆ ಆ ಸೌಲಭ್ಯವಿಲ್ಲ ಎಂಬ ವರದಿ ಬರ ಸಿಡಿಲು … Read more

“ನಾವು ಹೆಜ್ಜೆಯಿಡುವ ಹಾದಿಯಲಿ ಕಲ್ಲುಂಟು, ಮುಳ್ಳುಂಟು, ನಿಜದ ನೇರಕೆ ನಡೆದಾಗ ಅಲ್ಲಿ ಹಸಿರುಂಟು ನಿತ್ಯ ಗೆಲುವುಂಟು” ಎಂದು ಸಾರಿದ ಆಧುನಿಕ ದ್ರೋಣ ನ ಸಾಧನೆಯ ಹಾದಿ : ನಾರಾಯಣ ರಾಯ್ ಕುಕ್ಕುವಳ್ಳಿ ಯವರ ಸಾದನೆಗೊಂಡು ಸಲಾಂ

ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಬಹುದು. ಪ್ರತಿಯೊಬ್ಬರ ಜೀವನದಲ್ಲಿಯೂ ಗುರಿ ಎಷ್ಟು ಮುಖ್ಯವೋ ಗುರುಗಳು ಅಷ್ಟೇ ಮುಖ್ಯ. ಹಲವರ ಜೀವನಗಳಲ್ಲಿ ತಮ್ಮ ಗುರುಗಳು ಬೀರಿದ ಪ್ರಭಾವದಿಂದ ತಾವು ತಮ್ಮ ಜೀವನದ ದಿಕ್ಕನ್ನೇ ಬದಲಿಸಿ ಯಶಸ್ವಿಯಾದ ಉದಾಹರಣೆಗಳಿವೆ.     ಶಿಕ್ಷಕ ಒಬ್ಬ ಶಿಲ್ಪಿ ಇದ್ದ ಹಾಗೆ. ಅವರಿಗೆ ಕೊಟ್ಟಿರುವ ವಿದ್ಯಾರ್ಥಿ ಎಂಬ ಕಲ್ಲನ್ನು ಅಚ್ಚುಕಟ್ಟಾಗಿ ಕೆತ್ತಿ ಅದರಿಂದ ಒಂದು ಹೊಸ ರೂಪವನ್ನು ಹೊರತಂದಾಗ ಮಾತ್ರ ಅವರ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಆದ್ದರಿಂದ … Read more

ಈಗ ಎಲ್ಲಾ ಪಡ್ಡೆ ಹುಡುಗರ ಹೊಸ ಕ್ರಶ್ ”ಐಶ್ವರ್ಯ”: ಎಲ್ಲರ ವಾಟ್ಸಾಪ್ ಸ್ಟೇಟಸ್ ಲಿ ಇವರದ್ದೇ ಹವಾ

ಇನ್ನು ಸಾವು ಒಂದೇ ಎಂದು ಸಾಯಲು ಹೋರಟ ಹುಡುಗನ ಜೀವನದಲ್ಲಿ ಐಶ್ವರ್ಯ ಬಂದು ಮಾಡಿದ ಕರಾಮತ್ತು ಎಲ್ಲೆಡೆ ವೈರಲ್. ಅವಕಾಶಕ್ಕಾಗಿ ಕಾಯುವುದು ಜಾಣತನವಲ್ಲ ಅವಕಾಶ ಇರುವ ಕಡೆ ನುಗ್ಗಿಕೊಳ್ಳುವುದು ಜಾಣತನವೆಂಬುದನ್ನು ಇತ್ತೀಚಿಗೆ ಎಲ್ಲೆಡೆ ವೈರಲ್ ಆದ ”ಐಶ್ವರ್ಯ ಬಂದ್ಲು” ಅನ್ನುವ ಕಾಮಿಡಿ ವಿಡಿಯೋ ಹಿಂದಿರುವ ಮಂಗಳೂರಿನ ಹುಡುಗರು ತೋರಿಸಿಕೊಟ್ಟಿದ್ದಾರೆ. ಹೌದು ಇಂದು ಎಲ್ಲರ ಮೊಬೈಲ್ ವಾಟ್ಸಾಪ್ ಸ್ಟೇಟಸ್ ಲ್ಲಿ , ಗ್ರೂಪ್ ಗಳಲ್ಲಿ, ಟ್ರೊಲ್ ಪೇಜ್ ಗಳಲ್ಲಿ, ಫೇಸ್ಬುಕ್ ಲ್ಲಿ ಭಾರಿ ವೈರಲ್ ಆದ ಐಶ್ವರ್ಯ ವಿಡಿಯೋ … Read more

ವೇಷಧಾರಿ ಆರ್ಯನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ‘ಗ್ರೂಫಿ’ ತೆರೆಗೆ ಬರಲು ದಿನಾಂಕ ಫಿಕ್ಸ್

ವೇಷಧಾರಿ ಆರ್ಯನ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಗ್ರೂಫಿ ತೆರೆಗೆ ಬರಲು ದಿನಾಂಕ ಫಿಕ್ಸ್. ಪುತ್ತೂರಿನ ಯುವ ನಟ ಹಲವು ಕಿರುಚಿತ್ರಗಳಲ್ಲಿ ನಟಿಸಿ ನಂತರ ಬೆಳ್ಳಿ ಪರದೆಯಲ್ಲೂ ನಾಯಕ ನಟನಾಗಿ ಅಭಿನಯಿಸಿ ಸೈ ಎನಿಸಿಕೊಂಡಿರುವ ವೇಷಧಾರಿ ಆರ್ಯನ್ ಎಸ್ ಜಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ವಿಭಿನ್ನ ಕಥಾ ಹಂದರವುಲ್ಲ ”ಗ್ರೂಫಿ” ಕನ್ನಡ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದ್ದು ಇದೇ ಬರುವ ಆಗಸ್ಟ್ 20 ರಂದು ಕರ್ನಾಟಕಾದ್ಯಂತ ಥೀಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ಕೋರೋಣ ದ ಲೊಕ್ಡೌನ್ (Corona Lockdown) ನಿಂದಾಗಿ ಚಿತ್ರರಂಗವೂ … Read more

ಚಿತ್ರೀಕರಣದ ವೇಳೆ ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ರಿಗೆ ಅಪಘಾತ: ಆಸ್ಪತ್ರೆಗೆ ದಾಖಲು

ಚಿತ್ರೀಕರಣದ ವೇಳೆ ಜೀ ಕನ್ನಡ(Zee Kannada) ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ಗೋವಿಂದೇಗೌಡ ರಿಗೆ ಅಪಘಾತ: ಆಸ್ಪತ್ರೆಗೆ ದಾಖಲು ನಿನ್ನೆ ಸಂಜೆ ಚಿತ್ರೀಕರಣದ ಸಂಧರ್ಭದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡರಿಗೆ ಅಪಘಾತವಾಗಿ ಗಾಯಗೊಂಡಿದ್ದು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. zee kannada comedy kiladigalu gg govindegowda accident ಕಾಮಿಡಿಕಿಲಾಡಿ ನಟ GG ಗೋವಿಂದೆಗೌಡನಿಗೆ ಚಿತ್ರಿಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆಯಲ್ಲಿ ದಾಖಲಾಗಿರುವ ದಯಮಾಡಿ ಅವನಿಗೆ ಏನು ಆಗದಂತೆ ನೀವು ಪ್ರಾರ್ಥನೆ ಮಾಡಿ..ನಾನು ಗಣಪತಿಗೆ ಪ್ರಾರ್ಥಿಸಿ ಆಸ್ಪತ್ರೆಗೆ … Read more

ಟೋಕಿಯೋ ಒಲಿಂಪಿಕ್ಸ್‌: ಪ್ರಿ-ಕ್ವಾರ್ಟರ್‌ ಫೈನಲ್ಸ್‌ಗೆ ಕಾಲಿಟ್ಟ ಮೇರಿಕೋಮ್‌! – Tokyo Olympics – MC Mary Kom

ಹೈಲೈಟ್ಸ್‌: ಬಾಕ್ಸಿಂಗ್ ನಲ್ಲಿ  ಮಹಿಳೆಯರ 51 ಕೆಜಿ ವಿಭಾಗದಲ್ಲಿ ಕೊನೆಯ 16ರ ಘಟ್ಟ ತಲುಪಿದ ಭಾರತದ  ಹೆಮ್ಮೆಯ ಬಾಕ್ಸರ್ ಮೇರಿ ಕೋಮ್.  ಮೇರಿ ಕೋಮ್ ಡೊಮಿನಿಕನ್ ರಿಪಬ್ಲಿಕ್‌ನ ಬಾಕ್ಸರ್‌ ಹೆರ್ನಾಂಡೆಸ್‌ ಗಾರ್ಸಿಯಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮೇರಿ ಕೋಮ್ ತಮಗಿಂತ 15 ವರ್ಷ ಕಿರಿಯರಾದ ಬಾಕ್ಸರ್‌ ವಿರುದ್ಧ ಗೆದ್ದ ಭಾರತೀಯ ತಾರೆ.   ಟೋಕಿಯೋ: ಆರು ಬಾರಿಯ ವಿಶ್ವ ಚಾಂಪಿಯನ್‌ ತಾರೆ ಎಂ ಸಿ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ 51 ಕೆ.ಜಿ ಯ  ವಿಭಾಗದ ಬಾಕ್ಸಿಂಗ್‌ನಲ್ಲಿ ಅಂತಿಮ ಹದಿನಾರರ ಘಟ್ಟಕ್ಕೆ ಇಂದು  ಕಾಲಿಟ್ಟಿದ್ದು ಪದಕ ದ ಭರವಸೆಯನ್ನು ಇನ್ನಷ್ಟು … Read more

ಬಿಗ್ ಬಾಸ್ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿಗೆ ನೀವು ವೋಟ್ ಮಾಡಿ. ನಿಮ್ಮ ಅಮೂಲ್ಯ ಮತ ಯಾರಿಗೆ? ಯಾರು ಬಿಗ್ ಬಾಸ್ ವಿನ್ ಆಗಬೇಕು?

ನಿಮ್ಮ ಒಂದು ವೋಟ್ ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಫಿನಾಲೆಗೆ ತಲುಪಿಸಲು ಸಹಾಯ ಮಾಡಬಲ್ಲದು  [totalpoll id=”2652″]   ಕಿಚ್ಚ ಸುದೀಪ್ {Kiccha Sudeep} ನಿರೂಪಣೆಯಲ್ಲಿ ಕಲರ್ಸ್ ಕನ್ನಡದಲ್ಲಿ (colors kannada) ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 8 ಸೆಕೆಂಡ್ ಇನ್ನಿಂಗ್ಸ್ (bigboss kannada season 8 second innings) ಇದೀಗ ದಿನೇ ದಿನೇ  ತನ್ನ ಕುತೂಹಲವನ್ನು ಹೆಚ್ಚಿಸುತ್ತಿದ್ದು ಪ್ರತಿಯೊಂದು ಸ್ಪರ್ಧಿಗಳ ಅಭಿಮಾನಿ ಬಳಗವನ್ನು ತುದಿಗಾಲಲ್ಲ ನಿಲ್ಲುವಂತೆ ಮಾಡಿದೆ. ಕೊರೊನ ಕಾರಣದಿಂದ ಲಾಕ್ ಡೌನ್ ಉಂಟಾದ್ದರಿಂದ ಬಿಗ್ ಬಾಸ್ … Read more

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ : ಕರ್ನಾಟಕದ 20ನೇ ಮುಖ್ಯಮಂತ್ರಿ

ಕರ್ನಾಟಕದ 20ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ! Basavaraj Bommai: ಅಪ್ಪ ಜನತಾ ಪಕ್ಷದಿಂದ ಮಗ ಜನತಾ ಪಾರ್ಟಿಯಿಂದ ಮುಖ್ಯಮಂತ್ರಿ: ಹೈಲೈಟ್ಸ್‌: ಅಪ್ಪ ಎಸ್‌.ಆರ್‌ ಬೊಮ್ಮಾಯಿ ಅಲಂಕರಿಸಿದ ಸ್ಥಾನಕ್ಕೆ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಅಪ್ಪ-ಮಗ ರಾಜ್ಯದ ಚುಕ್ಕಾಣಿ ಹಿಡಿದಿದ್ದು ಇದು ಎರಡನೇ ಬಾರಿ ಈ ಹಿಂದೆ ಎಚ್‌.ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ರಾಜ್ಯದ ಸಿಎಂ ಆಗಿದ್ದರು Basavaraj Bommayi elected as Karnataka CM New CM of Karnataka 2021   ಬೆಂಗಳೂರು: ಯಡಿಯೂರಪ್ಪ ಅವರ ಉತ್ತರಾಧಿಕಾರಿ … Read more

ಪೊಲೀಸರೊಂದಿಗೆ ಮನೆಗೆ ಬಂದಿದ್ದ ಪತಿ ರಾಜ್ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಜಗಳ?

Raj Kundra adult film case actress Shilpa Shetty had a heated argument with her husband ಹೈಲೈಟ್ಸ್‌: ಅಶ್ಲೀಲ ಸಿನಿಮಾ ತಯಾರಿಕೆ ದಂಧೆ ಕೇಸ್‌ನಲ್ಲಿ ರಾಜ್ ಕುಂದ್ರಾ ಆರೋಪಿ ನ್ಯಾಯಾಂಗ ಬಂಧನದಲ್ಲಿರುವ ರಾಜ್ ಕುಂದ್ರಾ ರಾಜ್ ಕುಂದ್ರಾ ಜೊತೆಗೆ ವಾಗ್ವಾದ ನಡೆಸಿದ ಪತ್ನಿ ಶಿಲ್ಪಾ ಶೆಟ್ಟಿ ಅಶ್ಲೀಲ ಸಿನಿಮಾಗಳನ್ನು ಚಿತ್ರೀಕರಿಸಿ, ಅದನ್ನು ವಿವಿಧ ಆ್ಯಪ್‌ಗಳ ಮೂಲಕ ವಿತರಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, … Read more

ಅಸ್ಸಾಂ- ಮಿಜೋರಾಂ ಗಡಿಯಲ್ಲಿ ಭಾರಿ ಹಿಂಸಾಚಾರ: ಐವರು ಪೊಲೀಸರ ಸಾವು

 5 assam policemen killed in clashes at border with mizoram ಹೈಲೈಟ್ಸ್‌: ಅಸ್ಸಾಂ- ಮಿಜೋರಾಂ ನಡುವೆ ತೀವ್ರಗೊಂಡ ಗಡಿ ವಿವಾದ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಂದ ಪರಸ್ಪರ ದೋಷಾರೋಪ ಘಟನೆಯಲ್ಲಿ ಅಸ್ಸಾಂನ ಐವರು ಪೊಲೀಸರ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ ಶನಿವಾರವಷ್ಟೇ ಈಶಾನ್ಯ ರಾಜ್ಯಗಳ ಸಿಎಂ ಜತೆ ಸಭೆ ನಡೆಸಿದ್ದ ಅಮಿತ್ ಶಾ ಗುವಾಹಟಿ: ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಮಿಜೋರಾಂ ನಡುವೆ ಗಡಿ ಸಂಘರ್ಷ ಉಲ್ಬಣಗೊಂಡಿದ್ದು, ಎರಡೂ ರಾಜ್ಯಗಳ ಜನರ ನಡುವೆ ನಡೆದ … Read more

ಭಾರತಕ್ಕೆ ಹಿಂದಿರುಗಿದ ಮೀರಾಬಾಯ್ ಚಾನೂಗೆ ಸಿಕ್ತು ಭವ್ಯ ಸ್ವಾಗತ! – Tokyo Olympics

Silver Medal winning weightlifter Mirabai Chanu returns home gets warm reception ಹೈಲೈಟ್ಸ್‌: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನೂ. ಸೋಮವಾರ ತಾಯ್ನಾಡಿಗೆ ಹಿಂದಿರುಗಿದ ಚಾಂಪಿಯನ್‌ ವೇಟ್‌ ಲಿಫ್ಟರ್‌. 49 ಕೆಜಿ ವಿಭಾಗದಲ್ಲಿ ಒಟ್ಟಾರೆ 202 ಕೆ.ಜಿ. ಭಾರ ಎತ್ತಿ ಬೆಳ್ಳಿ ಗೆದ್ದ ಮೀರಾಬಾಯ್. Image credit to News18.com   ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ (Tokyo Olympics) ಅದ್ಭುತ ಪ್ರದರ್ಶನ ನೀಡಿದ ವೇಟ್‌ಲಿಫ್ಟರ್‌ ಮೀರಾಬಾಯ್ ಚಾನೂ, 49 ಕೆ.ಜಿ ವಿಭಾಗದಲ್ಲಿ … Read more

ಆಸ್ಟ್ರೆಲಿಯಾ ಎದುರು 1-7 ಅಂತರದ ಹೀನಾಯ ಸೋಲುಂಡ ಭಾರತ! – Tokyo Olympics men’s hockey

ಹೈಲೈಟ್ಸ್‌: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟ, ಹಾಕಿಯಲ್ಲಿ ಭಾರತಕ್ಕೆ ಆಘಾತ. ಬಲಿಷ್ಠ ಆಸ್ಟ್ರೇಲಿಯಾ ಎದುರು ಹೀನಾಯ ಸೋಲುಂಡ ಟೀಮ್ ಇಂಡಿಯಾ. ಬರೋಬ್ಬರಿ 1-7 ಗೋಲ್‌ಗಳಿಂದ ಸೋತು ಸುಣ್ಣವಾದ ಮನ್‌ಪ್ರೀತ್ ಪಡೆ.   Tokyo Olympics men’s hockey     ಟೋಕಿಯೋ: ನಿರೀಕ್ಷಿತ ಹೋರಾಟ ತರಲು ವಿಫಲವಾದ ಭಾರತ ಪುರುಷರ ಹಾಕಿ ತಂಡ, ಬರೋಬ್ಬರಿ 1-7 ಗೋಲ್‌ಗಳಿಂದ ಬಲಿಷ್ಠ ಆಸ್ಟ್ರೇಲಿಯಾ ಎದುರು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ‘ಎ’ ಗುಂಪಿನ ಪಂದ್ಯದಲ್ಲಿ ಸೋಲುಂಡಿದೆ. ಬಹು ಬಾರಿಯ ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ … Read more

ರಾಜ್ ಕುಂದ್ರಾ ಆಫೀಸ್‌ನಲ್ಲಿ ಸೀಕ್ರೆಟ್ ಬೀರು ಪತ್ತೆ! ಒಳಗೆ ಏನಿದೆ? – Raj Kundra Adult Film Case

Raj Kundra controversy: Raj Kundra Case: ಹೈಲೈಟ್ಸ್‌: ಅಶ್ಲೀಲ ಸಿನಿಮಾ ನಿರ್ಮಾಣ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ರಾಜ್ ಕುಂದ್ರಾ ರಾಜ್ ಕುಂದ್ರಾಗೆ ಜುಲೈ 27ರವರೆಗೆ ನ್ಯಾಯಾಂಗ ಬಂಧನ; ಮುಂದುವರಿದ ವಿಚಾರಣೆ ರಾಜ್ ಕುಂದ್ರಾ ಆಫೀಸ್‌ನಲ್ಲಿ ರಹಸ್ಯ ಬೀರು ಪತ್ತೆ!   ಅಶ್ಲೀಲ ಸಿನಿಮಾ ಮಾಡಿ, ಅದನ್ನು App ಮೂಲಕ ವಿತರಣೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಉದ್ಯಮಿ ರಾಜ್ ಕುಂದ್ರಾ ಸದ್ಯ ನ್ಯಾಯಾಂಗ ಬಂಧನಲ್ಲಿದ್ದಾರೆ. ಜು.19ರಂದು ರಾಜ್‌ ಕುಂದ್ರಾರನ್ನು ಬಂಧಿಸಿ, ಅವರನ್ನು ಜುಲೈ 27ರವರೆಗೆ ನ್ಯಾಯಾಂಗ … Read more

ಮಂಗಳೂರು: ಭಾರೀ ಮಳೆಗೆ ಗುಡ್ಡ ಕುಸಿತ; ಮನೆ ಗೋಡೆ ಕುಸಿದು ಮಹಿಳೆಗೆ ಗಾಯ – heavy rains effect landslide in Mangalore

heavy rains effect landslide in Mangalore ಮಂಗಳೂರು:ಮಂಗಳೂರು ನಗರದ ಹೊರವಲಯದ ಮಲ್ಲೂರು ಜಂಕ್ಷನ್ ಬಳಿ ಮನೆಯೊಂದರ ಮೇಲೆ ಗುಡ್ಡ ಕುಸಿದು ಹಾನಿಯಾಗಿದೆ. ಘಟನೆಯಿಂದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡ ಮಹಿಳೆಯನ್ನು ಬೀಪಾತುಮ್ಮ (72) ಎಂದು ಗುರುತಿಸಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಕೆಲದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾನುವಾರ ರಾತ್ರಿ ಕೂಡ ಬಿಡದೇ ಮಳೆ ಸುರಿದಿದೆ. ಇದರಿಂದ ಸೋಮವಾರ ಬೆಳಗ್ಗೆ 5.30ರ ವೇಳೆಗೆ ಮಲ್ಲೂರು ಜಂಕ್ಷನ್ ಸಮೀಪ ಝುಬೇರ್ ಎಂಬುವವರ ಮನೆಯ ಹಿಂಭಾಗವಿದ್ದ ಭಾರೀ ಗಾತ್ರದ ಗುಡ್ಡ ಕುಸಿದು ಬಿದ್ದಿದೆ. … Read more

ಡೊಲೊ 650 ಶಶಿರೇಖಾ ರ ಐಷಾರಾಮಿ ಮನೆ ಹೇಗಿದೆ ಗೊತ್ತಾ ?

ಇತ್ತೀಚೆಗೆ ಬಹಳಷ್ಟು ಟ್ರೋಲಿಗೆ ಗುರಿಯಾದ Shashirekha ತಮ್ಮ ಮನದಾಳದ ಮಾತು ಮೊದಲ ಬಾರಿಗೆ ಮಾಧ್ಯಮದ ಮುಂದೆ ಇಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಮಾಧ್ಯಮದ ಮುಂದೆ ಶಶಿರೇಖಾ ರವರು ಕೊರೊನಕ್ಕೆ Dolo 650 ಮಾತ್ರೆ ಬಿಸಿ ರಾಗಿ ಮುದ್ದೆ ಮತ್ತೇನಿದೆ ಸರ್ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಂಡ ಹೇಳಿಕೆ ಎಲ್ಲೆಡೆ ಭಾರಿ ವೈರಲ್ ಅಗಿದ್ದು ಎಲ್ಲರಿಗೂ ಗೊತ್ತೇ ಇದೆ. ನಂತರ ಅವರ ಈ ಹೇಳಿಕೆ ಸಾಕಷ್ಟು Trollಗೂ ಆಹಾರವಾಯಿತು. ಇಂದರಿಂದ ರಾತ್ರೋ ರಾತ್ರಿ ಶಶಿರೇಖಾ ಫೇಮಸ್ ಆಗಿದ್ದಂತೂ ನಿಜ. … Read more

ಟೋಕಿಯೋ ಒಲಿಂಪಿಕ್ಸ್ ನ ಮೊದಲನೇ ದಿನ ಭಾರತಕ್ಕೆ ಮೊದಲ ಪದಕ ಜಯಿಸಿಕೊಟ್ಟ ಮೀರಾಬಾಯಿ ಚಾನು

ಟೋಕ್ಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ನಲ್ಲಿ ಮೊದಲ ದಿನವೇ ಭಾರತಕ್ಕೆ ಮೀರಾಬಾಯಿ ಚಾನು ರವರು ಮೊದಲ ಪದಕ ಗಳಿಸಿಕೊಟ್ಟಿದ್ದಾರೆ. ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ 26 ರ ಹರೆಯದ ಇವರು ಬೆಳ್ಳಿ ಪದಕ ಗೆದ್ದಿದ್ದಾರೆ.     ಒಟ್ಟು 202 ಕೆಜಿ (87 ಕೆಜಿ + 115 ಕೆಜಿ) ಎತ್ತಿದ ಮೀರಾಬಾಯಿ ಚಾನು ರವರು ಈ ಕ್ರೀಡಾಕೂಟದಲ್ಲಿ 2000 ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಕರ್ಣಂ ಮಲ್ಲೇಶ್ವರಿ ನಂತರ ಎರಡನೇ ವೇಟ್‌ಲಿಫ್ಟರ್ ಎನಿಸಿಕೊಂಡಿದ್ದಾರೆ. ಚಿನ್ನದ … Read more

ಮಂಜು ಪಾವಗಡ ಎರಡನೇ ಇನ್ನಿಂಗ್ಸ್ ನಲ್ಲಿ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ನಿಮಗೊತ್ತಾ?!!!

ತನ್ನ ಹಾಸ್ಯ ಪ್ರಜ್ಞೆಯಿಂದ ಬಿಗ್ ಬಾಸ್ ನ ಮನೆಮಂದಿ ಮಾತ್ರವಲ್ಲದೆ ಬಿಗ್ ಬಾಸ್ ವೀಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುವ ಮಂಜು ಪಾವಗಡ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರತಿ ಟಾಸ್ಕ್ ಗಳಲ್ಲಿಯೂ ಕಾಮಿಡಿಗಳ ಮೂಲಕ ಉತ್ತಮ ಪ್ರದರ್ಶನ ತೋರಿ ಯಶಸ್ವಿಯಾಗಿ ಹತ್ತು ವಾರಗಳನ್ನ ಪೂರೈಸಿದ್ದಾರೆ ಮಂಜು ಪಾವಗಡರವರು.     ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮಂಜು ಬಹಳ ಕಷ್ಟದ ಜೀವನದಿಂದಲೇ ಮೇಲೆ ಬಂದವರು. ಚಿಕ್ಕಂದಿನಿಂದಲೇ ಸ್ಕಿಟ್ ನಟನೆಗಳಲ್ಲಿ ಆಸಕ್ತಿ ಹೊಂದಿದ ಮಂಜು ಓದು ಮುಗಿಸಿದ … Read more

ಡಿ ಬಾಸ್ ದರ್ಶನ್ ಮೇಲೆ ಇಂದ್ರಜೀತ್ ಕೇಸು ದಾಖಲು – 5 ವರ್ಷ ನಿಷೇಧಕ್ಕೆ ಆಗ್ರಹ

ಡಿ ಬಾಸ್ ದರ್ಶನ್ ಮೇಲೆ ಇಂದ್ರಜೀತ್ ಕೇಸು ದಾಖಲಿಸಿದ್ದು ಗಲಾಟೆ ತಾರಕ್ಕೇರಿದೆ. ದರ್ಶನ್ ಅವರು ಮಾತಾಡಿದ ಆಡಿಯೋವನ್ನು ರಿಲೀಸ್ ಮಾಡಿದ ಇಂದ್ರಜೀತ್ ಲಂಕೇಶ್, ದರ್ಶನ್ ರವರನ್ನು 5 ವರ್ಷ ಸಿನಿಮಾ ರಂಗದಿಂದ ಬ್ಯಾನ್ ಮಾಡಬೇಕೆಂದು ಫಿಲಂ ಚೇoಬರನ್ನು ಒತ್ತಾಯಿಸಿದ್ದಾರೆ. ದರ್ಶನ್ ರವರಿಗೆ 25 ಲಕ್ಷದ ಮೋಸ ಮಾಡಲೆತ್ನಿಸಲಾಗಿದೆ ಎಂದು ಹೇಳಲಾದ ಪ್ರಕರಣ ತಿರುವು ಪಡೆಯುತ್ತಾ ದೊಡ್ಮನೆ ದಾಟಿ ಪ್ರೇಮ್ ಅಡ್ಡದಲ್ಲಿ ಓಡಾಡಿ ನಂತರ ಇಂದ್ರಜೀತ್ ಲಂಕೇಶ್ ಕೆಣಕಿ ಸ್ವಾಭಿಮಾನ ಮತ್ತು ಪ್ರತಿಷ್ಠೆಯನ್ನು ಕೆಣಕುವತ್ತ ಬಂದು ನಿಂತ ಪ್ರಕರಣ … Read more

ಅಶ್ಲೀಲ ಚಲನಚಿತ್ರಗಳ ತಯಾರಿಯಲ್ಲಿ ಭಾಗಿ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

ದೆಹಲಿ: ಬಾಲಿವುಡ್ ನಟಿ ಶಿಲ್ಪಿ ಶೆಟ್ಟಿ ಯವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರು ಅಶ್ಲೀಲ ಚಲನಚಿತ್ರಗಳಿಗೆ ಸಂಭಂದಿಸಿದ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದುಕೊಂಡ ಮುಂಬೈ ಪೊಲೀಸರು ಬಂಧಿಸಿದ್ದಾರೆ ಮತ್ತು ರಾಜ್ ಕುಂದ್ರಾ ಪ್ರಮುಖ ಆರೋಪಿಯಲ್ಲೊಬ್ಬರು ಎಂದು NDTV ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. Raj Kundra arrested on porn app case ಅಶ್ಲೀಲ ಚಲನಚಿತ್ರಗಳನ್ನು ತಯಾರಿಸಿ ಅದನ್ನು ಮೊಬೈಲ್ ಅಪ್ಲಿಕೇಷನ್ಗಳ ಮೂಲಕ ಹರಿಯಬಿಡಲಾಗುತ್ತಿತ್ತು ಎಂದು ಫೆಬ್ರುವರಿಯಲ್ಲಿ ಅಪರಾಧ ಪತ್ತೆ ದಳ ಮಾಹಿತಿ … Read more

Amir khan Kiran Rao Divorce : ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ

ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ – ವಿಚ್ಚೇದನ ಕಾರಣ ಬಿಚ್ಚಿಟ್ಟ ಕಿರಣ್ ರಾವ್. Kiran Rao and Aamir Khan announce divorce ಸದ್ಯ ಬಿಸಿ ಬಿಸಿಯಲ್ಲಿರುವ ಸಮಚಾರವೆಂದರೆ ಅಮೀರ್ ಖಾನ್ ದಂಪತಿಗಳ ವಿಚ್ಚೇದನದ ಸಂಗತಿ. ದಂಪತಿಗಳ ನಡುವೆ ಅದೆಷ್ಟೋ ಗಲಾಟೆಗಳಿದ್ದರೂ ಗುಟ್ಟುಗಳಿದ್ದರೂ ಹೊರಜಗತ್ತಿಗೆ ಬಯಲಾಗೋದು ಬಹಳ ವಿರಳ. Amir khan Kiran Rao Divorced ದಂಪತಿಗಳ ವಿಚ್ಚೇದನವಾದರೂ ಯಾವುದೇ ಒಳಗುಟ್ಟು ರಟ್ಟಾಗಿರುವ ಉದಾಹರಣೆಗಳು ತುಂಬಾ ಕಡಿಮೆ. ಅಂಥದರಲ್ಲಿ ಅಮೀರ್ ಖಾನ್ ಮತ್ತು ಕಿರಣ್ … Read more

YouTube ನಲ್ಲಿ ಹವಾ ಮಾಡುತ್ತಿರುವ ಕಾಸರಗೋಡಿನ ಪಾಕ ಪ್ರವೀಣರೆನಿಸಿಕೊಂಡಿರುವ Bhat’n’Bhat Channel ನ ಭಟ್ ಸಹೋದರರ ಸಾಧನೆಯ ಹಾದಿ.

ತನ್ನ ಸಿಂಪ್ಲಿಸಿಟಿ ಹಾಗೂ ವಿವಿಧ ರೀತಿಯ ಅಡುಗೆಗಳಿಂದ ಎಲ್ಲರ ಮನೆಮಾತಾಗಿರುವ ಭಟ್ ಎನ್ ಭಟ್ (Bhat’n’Bhat Channel) ಯೂಟ್ಯೂಬ್ ಚಾನಲ್ ನ ರುವಾರಿಗಳ ಮನೆಯ ಮಾತು. ಬದುಕು ಯಾವತ್ತೂ ತನ್ನಷ್ಟಕ್ಕೆ ತಾನೇ ಸುಂದರವಾಗಿ ಇರುವುದಿಲ್ಲ. ಬದಲಾಗಿ ನಾವು ಅದನ್ನು ಸುಂದರನ್ನಾಗಿಸಲು ಇನ್ನಿಲ್ಲದ ಪ್ರಯತ್ನ ಮಾಡಬೇಕಾಗುತ್ತದೆ. ಒಂದು ಒರಟಾದ ಕಲ್ಲಿಗೆ ಉಳಿಪೆಟ್ಟು ಕೊಟ್ಟು ಕೆತ್ತಿ ಅದನ್ನು ಸುಂದರ ಶಿಲ್ಪವನ್ನಾಗಿ ಮಾಡುವ ಹಾಗೆ ಬದುಕನ್ನು ಸುಂದರವಾಗಿಸಲು ಅಂಥಹ ಸಾವಿರಾರು ಉಳಿಪೆಟ್ಟುಗಳನ್ನು ಸಹಿಸಬೇಕಾಗುತ್ತದೆ. ಹಾಗಿದ್ದಲ್ಲಿ ಮಾತ್ರ ಬದುಕು ಒಂದು ಸುಂದರ ಶಿಲ್ಪದಂತೆ … Read more

KGF King Rocking Star Yash ನಿಜವಾಗಲೂ ಕಿಂಗಾ? ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ

ಯಶ್ ಬಗ್ಗೆ ನಿಮಗೆ ಗೊತ್ತಿರದ ಒಂದು ಸತ್ಯ ಸಂಗತಿ – KGF King Rocking Star Yash ಕಳೆದ ವರ್ಷದ ಕೊವಿಡ್ -19 ಮೊದಲನೇ ಅಲೆಯಿಂದಲೇ ಅದೆಷ್ಟೋ ಬೇರೆ ಬೇರೆ ವರ್ಗದ ಜನರಿಗೆ ಬಹಳಷ್ಟು ತೊಂದರೆಗಿಡಾಗಿದ್ದು ಅದರ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಇದಿಗ ಎರಡನೇ ಅಲೆ ಬಂದು ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದು ಅಕ್ಷರಷಃ ಸತ್ಯ. KGF King Rocking Star Yash   ಸಿನಿಮಾ ರಂಗ, ಶೈಕ್ಷಣಿಕ ರಂಗ, ವ್ಯವಹಾರ ರಂಗ, ಬಡವರು, ಮಧ್ಯಮ ವರ್ಗದವರು … Read more

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ? ನಿಮ್ಮ ಆಯ್ಕೆ ಯಾರು?

ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ? ನಿಮ್ಮ ಆಯ್ಕೆ ಯಾರು?   ಕರ್ನಾಟಕ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಗೊಂದಲದ ಮಾತುಗಳು ಎದ್ದಿದ್ದು, ಹೈಕಮಾಂಡ್ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸೂಚಿಸಿ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಆದರೂ ಕಾಂಗ್ರೇಸ್ ಮತ್ತು ಉಳಿದ ಪಕ್ಕಷಗಳಪ ಸೇರಿ Karnataka CM ಬದಲಾವಣೆಯ ಗೊಂದಲಗಳನ್ನು ಇನ್ನೂ ಸೃಷ್ಟಿ ಮಾಡುತ್ತಿದ್ದಾರೆ. ಇದರ ಬಗ್ಗೆ ಜನತೆಯ ಅಭಿಪ್ರಾಯ ಪಡೆದುಕೊಂಡರೆ ಸರಿಯಾದ ನಿರ್ಧಾರಕ್ಕೆ ಎಲ್ಲರೂ ಬರಬಹುದು. ಪ್ರಸ್ತುತ ಕೋವಿಡ್ ಎರಡನೇ … Read more

x
error

Enjoy this blog? Please spread the word :)

Union Budget 2023 Highlights American Actor Mahershala Ali Bio Quick Biogrpahy of Kim Taehyung ‘V’ Taehyung Biography, Who is Taehyung? Lisa Marie Presley Biography, Birth, Death, Husbands, Music