ಸಕತ್ ಹವಾ ಮಾಡುತ್ತಿರುವ OnePlus 40Y1 ಹೊಸ ಟಿವಿ : ಕೇವಲ ರೂ 7,505 ಗೆ ನೀವು ಖರೀದಿಸಬಹುದು.
ಭಾರತದ ಪ್ರತಿಷ್ಠಿತ ಇ-ಕಾಮರ್ಸ್ ತಾಣವಾದ ಫ್ಲಿಪ್ ಕಾರ್ಟ್ ನಲ್ಲಿ ಇವತ್ತಿನಿಂದ ಒನ್-ಪ್ಲಸ್ ಕಂಪೆನಿಯ 40 ಇಂಚಿನ ವೈ ಸಿರೀಸ್ ನ ಹೊಸ ಟಿವಿ ಯ ಮಾರಾಟವು ಶುರುವಾಗಿದೆ. ದಿನಗಳ ಮುಂಚೆ ಸಂಸ್ಥೆಯು ಈ ಸೀರಿಸ್ ನ ಟಿವಿ …