ಋಣಿಯಾಗಿರು



ಬದುಕಿದ್ದೀಯಾ ಸದಾ 

ದೇವರಿಗೆ ಋಣಿಯಾಗಿರು  .. ||

ಮನುಷ್ಯನಾಗಿದ್ದೀಯಾ   

ಹೆತ್ತವರಿಗೆ ಋಣಿಯಾಗಿರು .. ||

ಜೀವನ ಸುಂದರವಾಗಿದೇಯಾ 

ಪ್ರೀತಿಗೆ ಋಣಿಯಾಗಿರು .. ||

ಗೌರವ ನಿನ್ನ ಪಾಲಿಗಿದೆಯಾ 

ಕಾಯಕಕ್ಕೆ ಋಣಿಯಾಗಿರು .. ||

ತುತ್ತಿನ ಹೊತ್ತು ತಪ್ಪದಿರಲು

ಭೂಮಿಗೆ ಋಣಿಯಾಗಿರು .. ||


 – ಪ್ರಮೀತ್ ರಾಜ್ ಕಟ್ಟತ್ತಾರು 

Leave a Comment