ದೆಹಲಿ: ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮಿಗ್ – 21 ಅಪಘಾತ. ಓರ್ವ ಪೈಲೆಟ್ ಸಾವು.

 

ದೈನಂದಿನ ತರಬೇತಿಯಲ್ಲಿ ತೊಡಗದ್ದ  ಭಾರತೀಯ ವಾಯುಪಡೆಯ ಮಿಗ್ – ೨೧ ಯುದ್ಧ ವಿಮಾನವು ಗುರುವಾರ ರಾತ್ರಿ ೧ ಗಂಟೆಯ ಸುಮಾರಿಗೆ  ಪಂಜಾಬ್ ನ ಮೊಗ ಜಿಲ್ಲೆಯಲ್ಲಿ ಅಪಘಾತಕೀಡಾಗಿದೆ ಎಂದು ಭಾರತೀಯ ವಾಯು ಪಡೆಯು ತನ್ನ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

 

ಈ ಘಟನೆಯಲ್ಲಿ ಪೈಲೆಟ್ ಸ್ಕ್ವಾಡೆನ್  ಲೀಡರ್ ಅಭಿನವ್ ಚೌಧರಿಯವರ ಮೃತ್ಯುವಾಗಿದ್ದು  ಮತ್ತು ವಿಮಾನ ಭಾಗಶ: ಬೆಂಕಿಗಾಹುತಿಯಾಗಿದೆ ಎಂದು ವರಿದಿಯಲ್ಲಿ ತಿಳಿಸಲಾಗಿದೆ.  ವಿಚಾರಣಾ ನ್ಯಾಯಾಲಯ ಹೆಚ್ಚಿನ ತನಿಖೆಗಾಗಿ ಆದೇಶಿಸಲಾಗಿದೆ.

ಭಾರತೀಯ ವಾಯುಪಡೆ ವೀರ ಮರಣವಪ್ಪಿದ ಅಭಿನವ್ ಚೌಧರಿಯವರಿಗೆ ಶ್ರದ್ಧಾಂಜಲಿ ಕೋರಿದ್ದು ಕುಟುಂಬದವರಿಗೆ ಶಾಂತ್ವನ ಹೇಳಿದ್ದಾರೆ.

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio