”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ.
”ನಾ’ನೊಂದು’ ಕಥೆಯಾದೆ” ಕನ್ನಡ ಕಥಾ ಸಂಪುಟ ಗೀತೆ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆ. ಸುಳ್ಯ : ‘ಫ್ರೆಂಡ್ಸ್ ಫಾರೆವರ್’ ಇವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಭಿನ್ನ ಮತ್ತು ಸತ್ಯಾಧಾರಿತ ಕಥಾ ಹಂದರವುಳ್ಳ ಕನ್ನಡಾ ಕಥಾ ಸಂಪುಟ ಗೀತೆಯ ರೂಪದಲ್ಲಿ ”ನಾ’ನೊಂದು’ ಕಥೆಯಾದೆ” ಎಂಬ ಆಲ್ಬಮ್ ಹಾಡೊಂದು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಗೊಳ್ಳಲಿದ್ದು ಸದ್ಯ ಹಾಡಿನ ಫಸ್ಟ್ ಲುಕ್ ಪೋಸ್ಟರ್ ನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನು ವ ಗಾದೆ ಮಾತಿನಂತೆ ಮುಂದೆ ಕಲಾ … Read more