ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?
ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?? ಹೆಗಳೆತ್ತರಕ್ಕೆ ಬೆಳೆದ ಮಕ್ಕಳು ತನಗಾಸರೆಯಾಗುತ್ತಾರೆ ಎಂಬ ಹೆಬ್ಬಯಕೆಯಲ್ಲಿರುವ ಅದೆಷ್ಟೋ ಹೆತ್ತವರು, ಮಕ್ಕಳ ದುರಾಸೆಗೆ, ಅತಿಯಾಸೆಗೆ ಬಲಿಯಾಗಿ ವೃದ್ಧಾಶ್ರಮ ಸೇರುವ ಅದೆಷ್ಟೋ ಪ್ರಮೇಯಗಳನ್ನು ನಾವು ಕಂಡಿದ್ದೇವೆ. ತಾನು ತನ್ನ ಪ್ರಿಯತಮೆಯೊಂದಿಗೆ ಸುಖವಾಗಿರಬೇಕೆಂಬ ಹುಚ್ಚು ಆಸೆಯಲ್ಲಿ ವಿದೇಶದಲ್ಲಿ ಸೆಟಲ್ ಆಗಿ ಹೆತ್ತವರನ್ನು ಮರೆತು ಬಿಡುವ ನಿಷ್ಕರುಣಿ ಮಕ್ಕಳನ್ನು ನಾವು ನೋಡಿದ್ದೇವೆ. ಹೆತ್ತ ಕರುಳು ತನ್ನ ಮಕ್ಕಳ ಜೀವನಕ್ಕಾಗಿ ತನ್ನ ಜೀವವನ್ನೇ ಮುಡಿಪಾಗಿರಿಸಿ ಬದುಕು ಸವೆಸಿದಳೆಂಬ ವಿವೇಚನೆಯೂ ಇಲ್ಲದೆ ಅದಾವುದೋ … Read more