ಬದುಕು ಬದುಕು ಸುಖಮಯ ದು:ಖಮಯ… ವಾಸ್ತವ ವಿಷಯ ! ಕೆಲವರು… ಗೋಳಾಡುವರು.. ಹಲವರು… ತೇಲಾಡುವರು ! ಬದುಕು ನಮಗೆ ವಿಧಿಯ ಕೊಡುಗೆ-…
Literature
ಕನ್ನಡಿ ಬಾಗಿಲನ್ನು ದೂಡಿ ಒಳಹೋಗಿ ಅಲ್ಲಿದ್ದ ನಾಲ್ಕು ಹುಡುಗಿಯರ ಪೈಕಿ ಒಬ್ಬಳಲ್ಲಿ ಹೇಳಿದೆ !!
ಹೊಸ ವಿಷಯ – ಲಘು ಬರಹ ಹೊಸ ವಿಷಯ ಏನಾದರೂ ಇದ್ದರೆ ಹಂಚಿಕೊಳ್ಳುವುದು ಮನುಷ್ಯ ಸಹಜ ಗುಣ. ಈಗ ಅಂತಹ ಹೊಸ…
ಕವಿ ಕಯ್ಯಾರ – ಡಾ ಸುರೇಶ ನೆಗಳಗುಳಿ
ಕವಿ ಕಯ್ಯಾರ ಕನ್ನಡ ನೆಲವದು ನಮ್ಮದು ಎನ್ನುತ ಹೊನ್ನಿನ ನುಡಿಯಲಿ ದುಡಿದವರು ಚೆನ್ನದು ಕಾಸರಗೋಡಿನ ನೆಲವದು ಕನ್ನಡ ಜನರುಸಿರೆಂದವರು ||…
ಈ ಸೃಷ್ಟಿ ಇರುವುದು ನಮ್ಮೆಲ್ಲರ ಬದುಕಿಗಾಗಿ. ಆದರೆ ನಾವು ಮಾತ್ರ ಇದರ ಯಜಮಾನರಲ್ಲ – ಹಸಿರು ಮಾತು – ನಾರಾಯಣ ರೈ ಕುಕ್ಕುವಳ್ಳಿ
ಹಸಿರು ಮಾತು. ಹಸಿರು ಬೇಕು ಉಸಿರಾಡಲು ಜೀವ- ಕೋಟಿಗಳೆಲ್ಲ….!!! ನವಗ್ರಹಗಳಲ್ಲಿ ಜೀವಜಲ ಪ್ರಾಣವಾಯು. ಹೀಗೆ ಬದುಕಿಗೆ ಪೂರಕವಾದ ಪಂಚಭೂತಗಳಿರುವ…
ನಮನ – ಎನ್ ಸುಬ್ರಾಯ ಭಟ್ ಮಂಗಳೂರು
ನಮನ ಹತ್ತನೇ ಮಹಡಿಯಿಂ ಪರದೆಯನು ಸರಿಸಿ ಉತ್ತು ಬಿತ್ತುವ ಶ್ರಮವ ಮನದಲ್ಲೆ ಸ್ಮರಿಸಿ ಭೂತಾಯಿ ಎಂದೆಂದು ಕಾಪಾಡು ಎಂದು ಬೇಡಿದೆನು ಬಕುತಿಯಲಿ…
”ಒಂದು ಹಾದಿಯ ಸ್ವಗತ” – ನಾರಾಯಣ ರೈ ಕುಕ್ಕುವಳ್ಳಿ
ಒಂದು ಹಾದಿಯ ಸ್ವಗತ ಅನಾದಿ ಕಾಲದಿಂದಲೂ ನೂರಾರು ಸಾವಿರಾರು ಮಂದಿ ಹಾದು ಹೋದ ಹಾದಿ ನಾನು !! ಆದರೆ ಈಗ ???…
ಯಶಸ್ಸಿನ ಎರಡು ಸೂತ್ರಗಳು : ನಾರಾಯಣ ರೈ ಕುಕ್ಕುವಳ್ಳಿ
ಆತ್ಮವಿಶ್ವಾಸ ಆತ್ಮವಿಶ್ವಾಸ ಬದುಕಿಗೆ-ಆಧಾರ ! ಭಯ…ಏತಕೆ ? ನಿಜದ ನೇರ ಬೇಕು ಸತ್ಯದ ನಡೆ ಸಾಕು !! ದೃಢ ನಿರ್ಧಾರ ದೃಢ…
”ನನ್ನ ಕವನ” – ಎನ್. ಸುಬ್ರಾಯ ಭಟ್ , ಮಂಗಳೂರು ವಿರಚಿತ ಕವನ
ನನ್ನ ಕವನ ಬಾ ಎಂದು ಕರೆದಾಗಬರುವುದಿಲ್ಲ ನನ್ನ ಕವನಅರಿಯಲಾರೆ ಏನೋಅವಳ ಕುಂಟು ನೆವನನಾನೆಂದರೆ ಬೆಟ್ಟದಷ್ಟುಪ್ರೀತಿ ಅವಳಿಗೆಅದಕ್ಕೇ ಅಲ್ಲವೆ ಹೀಗೆ ?ಕರೆದಾಗಕಾದು ಕುಳಿತಾಗಪತ್ತೆಯೇ…
ಋಣಿಯಾಗಿರು
ಬದುಕಿದ್ದೀಯಾ ಸದಾ ದೇವರಿಗೆ ಋಣಿಯಾಗಿರು .. || ಮನುಷ್ಯನಾಗಿದ್ದೀಯಾ ಹೆತ್ತವರಿಗೆ ಋಣಿಯಾಗಿರು .. || ಜೀವನ ಸುಂದರವಾಗಿದೇಯಾ ಪ್ರೀತಿಗೆ ಋಣಿಯಾಗಿರು…