ಧರ್ಮಸ್ಥಳ ಪರ ಪ್ರತಿಭಟನೆಯಲ್ಲಿ ಸೌಜನ್ಯಳಿಗೆ ನ್ಯಾಯ ಕೇಳಲು ಹೋದ ಸೌಜನ್ಯಳ ತಾಯಿ ಮತ್ತು ಸಹೋದರನಿಗೆ ಹಲ್ಲೆ.
ಧರ್ಮಸ್ಥಳ ಪರ ಪ್ರತಿಭಟನೆಯಲ್ಲಿ ಸೌಜನ್ಯಳಿಗೆ ನ್ಯಾಯ ಕೇಳಲು ಹೋದ ಸೌಜನ್ಯಳ ತಾಯಿ ಮತ್ತು ಸಹೋದರನಿಗೆ ಹಲ್ಲೆ. ಧರ್ಮಸ್ಥಳದಲ್ಲಿ ಇಂದು ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಸಂಬಂಧ ಧರ್ಮಸ್ಥಳದ ಮತ್ತು ಧರ್ಮಾಧಿಕಾರಿಯ ವಿರುದ್ಧ ಕೇಳಿಬರುತ್ತಿರುವ ಟೀಕೆ, ಆರೋಪ ಮತ್ತು ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಧರ್ಮಸ್ಥಳ ಭಕ್ತವೃಂದ ಮತ್ತು ಧರ್ಮಸ್ಥಳದ ಸಂಘ …