ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವರ ಬಾಯಿಗೆ ಬಟ್ಟೆ ತುರುಕಿ ಕಿಡ್ನಾಪ್! 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು!!

ಕನ್ನಡದ ಖ್ಯಾತ ನಟಿ ಅದಿತಿ ಪ್ರಭುದೇವರ ಬಾಯಿಗೆ ಬಟ್ಟೆ ತುರುಕಿ ಕಿಡ್ನಾಪ್! 50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು!!

Aditi prabhudeva Kidnap: ಧರ್ಯಾಂ, ಬಜಾರ್, ರಂಗನಾಯಕಿ, ಬ್ರಹ್ಮಚಾರಿ ಚಿತ್ರಗಳ ಮೂಲಕ ಚಿತ್ರ ಪ್ರೇಮಿಗಳ ಗಮನ ಸೆಳೆದಿದ್ದ ಮತ್ತು ತನ್ನ ನಗುವಿನ ಮೂಲಕವೇ ಜನರ ಮನಸ್ಸನ್ನು ಕದ್ದ  ದಾವಣಗೆರೆಯ ಚೆಲುವೆ Aditi prabhudevaನ್ನು ಕೆಲವು ಯುವಕರ ತಂಡವೊಂದು ಅಪಹರಣ ಮಾಡಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗಿದೆ. ಅಪಹರಣ ಮಾಡಿದ ಅಪಹರಣಕಾರ ಅದಿತಿ ಪ್ರಭುದೇವರನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅದಿತಿ ಪ್ರಭುದೇವರನ್ನು ಬಿಡುಗಡೆ ಮಾಡಬೇಕಾದರೆ ನಮಗೆ 50 ಲಕ್ಷ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ಒಬ್ಬ ಅಪಹರಣಕಾರ ತನ್ನನ್ನು ನೀನು ಪ್ರೀತಿ ಮಾಡಬೇಕು ಇಲ್ಲದಿದ್ದಲ್ಲಿ ಪರಿಣಾಮ ನೆಟ್ಟಗಿರಲ್ಲ ಎಂದು ಹೇಳುವ ವಿಡಿಯೋ ತುಣುಕು ಸಹ ವೈರಲ್ ಆಗಿದೆ. 

Aditi Prabhudeva kidnap

ಇದಕ್ಕೆಲ್ಲ Aditi prabhudeva ನಗುತ್ತಲೇ ಈ ಅಪಹರಣಕಾರರಿಗೆ ಬೈಯುತ್ತಾರೆ ಮತ್ತು ನಾನು ಲವ್ ಮಾಡೋದಿಲ್ಲ ನನ್ನ ಮನಸ್ಸಿನಲ್ಲಿ ಬೇರೆ ಯಾರೋ ಇದ್ದಾರೆ ಎಂದು ಹೇಳುತ್ತಾರೆ. ಅರೇ, ಇದೇನಿದು ತನ್ನ ಅಪಹರಣವಾದರೂ ನಗುತ್ತಲೇ ಏಕೆ ಅವರಿಗೆ ಉತ್ತರಿಸುತ್ತಿದ್ದರೆ ಎಂದು ಭಾವಿಸುತ್ತಿದ್ದೀರಾ? ಇಕ್ಕೆಲ್ಲ ಕಾರಣ ಇದೆ. 

 

ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಕಾಮಿಡಿ ಕ್ಲಿಪ್ ಗಳನ್ನ ಮಾಡುತ್ತಾ ವೀಕ್ಷಕರ ಗಮನ ಸೆಳೆದಿದ್ದ ಉತ್ತರ ಕರ್ನಾಟಕದ ಪ್ರಸಿದ್ಧ ಕಾಮಿಡಿ ತಂಡ  Shivaputra Yasharadha Comedy Shows’ ತಂಡದ ಕಾಮಿಡಿಯನ್ ಶಿವಪುತ್ರ ಯಶರಧ ಅವರ ಬೇಡಿಕೆಯನ್ನು ಆಲಿಸಿದ ಅದಿತಿ ಪ್ರಭುದೇವ, ತಂಡದ ಜೊತೆ ಒಂದು ಸಣ್ಣ ಪಾತ್ರ ಮಾಡಿದ್ದಾರೆ. Shivaputra Yasharadha Comedy Shows ತಂಡ ಅದಿತಿ ಪ್ರಭುದೇವರನ್ನು ಅಪಹರಣ ಮಾಡುವ ಒಂದು ಸಣ್ಣ ಕಾಮಿಡಿ ವಿಡಿಯೋ ಮಾಡುವ ಮೂಲಕ ತನ್ನ ಹೊಸ ಚಿತ್ರ Jogi Prem directional ‘Old Monk’  ಪ್ರಮೋಷನ್ ನಲ್ಲಿ ಜತೆಗೂಡುತ್ತಾರೆ. 

 

ಈ ವಿಡಿಯೋ ಸದ್ಯ Shivaputra Yasharadha Comedy Shows  ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದಿತಿ ಪ್ರಭುದೇವರವರ ಸರಳತೆಗೆ ಮತ್ತು ಯುವ ಕಾಮಿಡಿ ಕಲಾವಿದರಿಗೆ ಕೊಡುವ ಪ್ರೋತ್ಸಾಹಕ್ಕೆ ಜನರು ಫಿದಾ ಆಗಿದ್ದು ಅದಿತಿ ಪ್ರಭುದೇವರವರನ್ನು ಹಾಡಿ ಕೊಂಡಾಡಿದ್ದಾರೆ. 

 

ಸದಾ ತನ್ನ ಪ್ರೇಕ್ಷಕರನ್ನು ಒಂದಲ್ಲಾ ಒಂದು ಕಾಮಿಡಿ ವಿಡಿಯೋಗಳ ಮೂಲಕ ನಗಿಸುತ್ತಿರುವ ಶಿವ ರವರ ಮತ್ತು ಅವರ ತಂಡದ ಪ್ರಯತ್ನವು ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಹಿಂಬಾಲಕರನ್ನು ಮತ್ತು ಅಭಿಮಾನಿಗಳನ್ನು ಹೊಂದುವುದಕ್ಕೆ ಸಹಾಯಕವಾಗಿದೆ. ಮತ್ತು ಅವರ ಪ್ರತಿಭೆಗೆ ಇದುವೇ ಪ್ರತ್ಯಕ್ಷ ಸಾಕ್ಷಿಯಾಗಿದೆ.

 

ಈ ವಿಡಿಯೋ ಸದ್ಯ Shivaputra Yasharadha Comedy Shows  ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಅದಿತಿ ಪ್ರಭುದೇವರವರ ಸರಳತೆಗೆ ಮತ್ತು ಯುವ ಕಾಮಿಡಿ ಕಲಾವಿದರಿಗೆ ಕೊಡುವ ಪ್ರೋತ್ಸಾಹಕ್ಕೆ ಜನರು ಫಿದಾ ಆಗಿದ್ದು ಅದಿತಿ ಪ್ರಭುದೇವರವರನ್ನು ಹಾಡಿ ಕೊಂಡಾಡಿದ್ದಾರೆ. 

ಇಂತಹ ಪ್ರತಿಭೆಗಳು ಇನ್ನು ಮೇಲಕ್ಕೆ ಬರಲಿ ಮತ್ತು ಸೂಕ್ತ ವೇದಿಕೆ ಸಿಗಲಿ ಎಂಬುದು ಎಲ್ಲರ ಹಾರೈಕೆ.  ಶಿವು ಮತ್ತು ಅವರ ತಂಡಕ್ಕೆ ನಮ್ಮ ಕಡೆಯಿಂದಲೂ ಶುಭ ಹಾರೈಕೆಗಳು. 

 

Recommended for you:

Best Insurance Policies that everyone to have in 2022

Best Insurance Policies in 2022: While there are numerous types of life insurance, they fall into one of two categories: annuity and universal. An annuity is a fixed-term investment, with the possibility of receiving periodic payments for your life. An annuity can be purchased on a fixed-term basis or at a fixed rate Read More…

 


Read More: Russia Ukraine War Live updates

Read More: Download Josh App and make money from home

Read More: The best way to earn money online from home

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ