Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್, “ಕಾಂತಾರ” ತರಹದ ಕ್ಲೈಮ್ಯಾಕ್ಸ್
Dasara Movie Review: ನಾನಿಯ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್, “ಕಾಂತಾರ” ತರಹದ ಕ್ಲೈಮ್ಯಾಕ್ಸ್ Dasara Movie Review: ಸುಂದರಾಣಿಯಂತಹ ಕಾಮಿಡಿ ಸಿನಿಮಾದ ನಂತರ ನಾನಿ ಕಂಪ್ಲೀಟ್ ಕಾಂಟ್ರಾಸ್ಟ್ ಲುಕ್‌ನೊಂದಿಗೆ ಬಂದಿದ್ದು “ದಸರಾ’ ದೊಂದಿಗೆ. ಚಂಕಿಯ ಅಂಗಿಲೇಸಿ ಹಾಡು ಈಗಾಗಲೇ ವೈರಲ್ ಆಗಿದ್ದು, ನಾನಿಯ ಹೊಸ ಲುಕ್ ಸದ್ಯ ಪ್ರೇಕ್ಷಕರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದು, ಚಿತ್ರದ ಟ್ರೈಲರ್ ಕೂಡ ಜನಗಳಿಗೆ ಹಿಡಿಸಿತ್ತು. 1990ರ ದಶಕದಲ್ಲಿ ವೀರ್ಲಪಲ್ಲಿ ಎಂಬ ಊರಿನಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಹಿನ್ನೆಲೆಯಲ್ಲಿ ಸಿನಿಮಾದ … Read more