ರಸ್ತೆ ಅಫಘಾತದಲ್ಲಿ ಆಸ್ಪತ್ರೆಗೆ ಧಾಖಲಾದ ಕಚ್ಚಾ ಬಾದಾಮ್ ಸಿಂಗರ್ ಭುಬನ್ ಬಡ್ಯಾಕರ್ ! ಪರಿಸ್ಥಿತಿ ಗಂಭೀರ ! ಪಾಪ ಹೀಗೆ ಆಗಬಾರದಿತ್ತು. ಛೆ! ನೋಡಿದರೆ ನೀವು ದುಃಖ ಪಡುತ್ತೀರಾ!

Kacha Badam Singer Accident: ಕಚ್ಚಾ ಬಾದಾಮ್ ಸಿಂಗರ್ Buban Badyakar (ಭುವನ್ ಬಡ್ಯಾಕರ್) ಗೆ ರಸ್ತೆ ಅಫಘಾತ. 

 

Kacha Badam Singer Accident: ಕಚ್ಚಾ ಬಾದಾಮ್ Buban Badyakar ರವರ ಪರಿಚಯ ಯಾರಿಗೆ ಇಲ್ಲ ಹೇಳಿ.  ಇತ್ತೀಚಿಗೆ ವೈರಲ್ ಕಚ್ಚಾ ಬಾದಾಮ್ ಹಾಡಿನ ಮೂಲಕ ರಾತ್ರಿ ಬೆಳಗಾಗುವುದರೊಳಗೆ ಫೇಮಸ್ ಆದ ಪಶ್ಚಿಮ ಬಂಗಾಲದ ಒಂದು ಸಣ್ಣ ಹಳ್ಳಿಯ ಬಾದಾಮ್ ಮಾರಾಟಗಾರ. ತನ್ನ ಹಳ್ಳಿಯಲ್ಲಿ ಬಾದಾಮ್ ಮಾರುತ್ತಾ  ತನ್ನ ಜೀವನ ಸಾಗಿಸುತ್ತಿದ್ದ ಭುಬನ್ ಬಡ್ಯಾಕರ್ ಬಾದಾಮ್ ಮಾರುತ್ತಿದ್ದಾಗ ತಾನು ಹಾಡಿದ ಒಂದು ಸಣ್ಣ ಹಾಡು Kacha Badam ಸಾಕಷ್ಟು ವೈರಲ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಲ್ಲದ ಸಂಚಲನ ಮೂಡಿಸಿದೆ. ಇದರಿಂದ Buban Badyakar ಗೆ ಸಾಕಷ್ಟು ಪ್ರಸಿದ್ದಿ ದೊರಕಿತ್ತು. ಇನ್ಸ್ಟಾಗ್ರಾಮ್ ರೀಲ್ಸ್, ಫೇಸ್ಬುಕ್ ಶಾರ್ಟ್ ವೀಡಿಯೋಸ್, ಯೂಟ್ಯೂಬ್ ನಲ್ಲಿ  ಇವರದೇ ಹಾಡಿಗೆ ವಿಡಿಯೋಗಳು ಡಾನ್ಸ್ ಗಳು ವೈರಲ್ ಆದವು. ಮಿಲಿಯನ್ ಗಟ್ಟಲೆ ವೀಕ್ಷಣೆ ಮತ್ತು ಲೈಕ್ಸ್ ಗಳು ಸಿಕ್ಕಿದವು. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ Buban Badyakar ಜೀವನ ಸದ್ಯ ಸುಧಾರಿಸಿದೆ. ಜೀವನ ಎಲ್ಲವು ಸರಿ ಹೋಯಿತು ಅನ್ನುವಷ್ಟರಲ್ಲಿ ಭುಬನ್ ಬಡ್ಯಾಕರ್ ಅವರ ಕಾರು ಅಪಘಾತವಾಗಿ(Kacha Badam Singer Accident) ಭುಬನ್ ಬಡ್ಯಾಕರ್ ಆಸ್ಪತ್ರೆಗೆ ದಾಖಲಾಗುವಂತಾಗಿದೆ.

 

Kacha badam singer accident (1)

Buvan Badyakar ಸಂಚರಿಸುತ್ತಿದ್ದ ಕಾರು ಅಪಘಾತ

ಹೌದು ಇತ್ತೀಚಿಗೆ ಬಂದ ವರದಿ ಪ್ರಕಾರ Buvan Badyakar ಸಂಚರಿಸುತ್ತಿದ್ದ ಕಾರು ಅಪಘಾತವಾಗಿ (Kacha Badam Singer Accident) Buban Badyakar ಅವರ ಬೆನ್ನಿಗೆ ಮತ್ತು ಕಾಲಿಗೆ ಏಟಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ವರದಿಗಳು ವೈರಲ್ ಆಗುತ್ತಿದ್ದು ಅಪಘಾತಕ್ಕೆ ನಿಜವಾದ ಕಾರಣ ಇಲ್ಲಿದೆ. ಭುವನ್ ಬಡ್ಯಾಕರ್ ಕಾರು ನಿಜವಾಗಿ ಹೇಗೆ ಅಪಘಾತವಾಯಿತು ? Buban Badyakar ಗೆ ಅಪಘಾತದಲ್ಲಿ ಏನಾಯಿತು? ಭುವನ್ ಬಡ್ಯಾಕರ್ ಹೊಸ ಕಾರು ತೆಗೆದುಕೊಂಡಿದ್ದಾರಾ? ಕಚ್ಚಾ ಬಾದಾಮ್ ಸಾಂಗ್ ನಿಂದ ಭುವನ್ ಬಡ್ಯಾಕರ್ ಕೋಟ್ಯಾಧೀಶ್ವರದರಾ? 

 

ನಿರ್ಮಾಣ ಹಂತದಲ್ಲಿರುವ ಕಾಂಕ್ರಿಟ್ ರಸ್ತೆಗೆ ಭುವನ್ ಬಡ್ಯಾಕರ್ ಕಾರು ಚಲಾಯಿಸುತ್ತಿರುವ ವೇಳೆ ಡಿಕ್ಕಿ ಹೊಡೆದಿದೆ

Kacha Badam singer Buban Badyakar ತನಗಾಗಿ ಒಂದು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿದ್ದರು. ಭುವನ್ ಬಡ್ಯಾಕರ್ ಕಾರು ಕಲಿಯುತ್ತಿರುವ ವೇಳೆ ನಿನ್ನೆ ಕಾರು ಅಚಾನಕ್ಕಾಗಿ ಅಪಘಾತಕೀಡಾಯಿತು. ಹತ್ತಿರದಲ್ಲಿದ್ದ ರಸ್ತೆಯ ಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಾಂಕ್ರಿಟ್ ರಸ್ತೆಗೆ ಭುವನ್ ಬಡ್ಯಾಕರ್ ಕಾರು ಚಲಾಯಿಸುತ್ತಿರುವ ವೇಳೆ ಡಿಕ್ಕಿ ಹೊಡೆದಿದೆ. ಇದರಿಂದ ಭುವನ್ ಬಡ್ಯಾಕರ್ ಅವರೀಗ ಬೆನ್ನಿಗೆ,ಮುಖಕ್ಕೆ ಎದೆಗೆ ಮತ್ತು ಕಾಲಿಗೆ ಸಣ್ಣ ಪುಟ್ಟ ಏಟಾಗಿದ್ದು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.  ಭುವನ್ ಬಡ್ಯಾಕರ್ ಅವರನ್ನು ಹತ್ತಿರದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ ಅರೋಗ್ಯ ಸುಧಾರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಭುವನ್ ಬಡ್ಯಾಕರ್ ಅಭಿಮಾನಿಗಳಿಗೆ ಆತಂಕ ಉಂಟಾಗಿದ್ದು ಸದ್ಯ ಕಚ್ಚಾ ಬಾದಾಮ್ ಸಿಂಗರ್ ಹುಷಾರಾಗಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿದ್ದಾರೆ. 

 

ಇದನ್ನೂ ಓದಿ : ಕಚ್ಚಾ ಬಾದಾಮ್ ಸಿಂಗರ್ ಭುವನ್ ಬಡ್ಯಾಕರ್ ಬಯೋಗ್ರಫಿ. ಸಂಪೂರ್ಣ ಮಾಹಿತಿ. 

ಇದನ್ನೂ ಒದಿ: ಕಚ್ಚಾ ಬಾದಾಮ್ ಹಾಡಿನ ಫುಲ್ ಲಿರಿಕ್ಸ್ 

ಇದನ್ನೂ ಓದಿ: ಅದಿತಿ ಪ್ರಭುದೇವ ರವರ ಬಾಯಿಗೆ ಬಟ್ಟೆ ತುರುಕಿ ಅಪಹರಣ 

 

1 thought on “ರಸ್ತೆ ಅಫಘಾತದಲ್ಲಿ ಆಸ್ಪತ್ರೆಗೆ ಧಾಖಲಾದ ಕಚ್ಚಾ ಬಾದಾಮ್ ಸಿಂಗರ್ ಭುಬನ್ ಬಡ್ಯಾಕರ್ ! ಪರಿಸ್ಥಿತಿ ಗಂಭೀರ ! ಪಾಪ ಹೀಗೆ ಆಗಬಾರದಿತ್ತು. ಛೆ! ನೋಡಿದರೆ ನೀವು ದುಃಖ ಪಡುತ್ತೀರಾ!”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio