ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ

ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ   ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕೆಯ್ಯೂರು ಮತ್ತು ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಕೆಯ್ಯೂರು ಇವರ ಆಶ್ರಯದಲ್ಲಿ ದಿನಾಂಕ 25 ಆಗಷ್ಟ್ 2023 ನೇ ಶುಕ್ರವಾರದಂದು ಪೂರ್ವಾಹ್ನ ಗಂಟೆ 9.30 ರಿಂದ ಶ್ರೀ ಮಹಿಷಮರ್ಧಿನಿ …

Read more

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು?

Daughter saved mother life from cobra venom

ಜೀವ ಕೊಟ್ಟ ಹೆತ್ತಬ್ಬೆಯ ಜೀವ ಉಳಿಸಿ ಋಣವಾ ತೀರಿಸಿದಳಾ ಮಗಳು??   ಹೆಗಳೆತ್ತರಕ್ಕೆ ಬೆಳೆದ ಮಕ್ಕಳು ತನಗಾಸರೆಯಾಗುತ್ತಾರೆ ಎಂಬ ಹೆಬ್ಬಯಕೆಯಲ್ಲಿರುವ ಅದೆಷ್ಟೋ ಹೆತ್ತವರು, ಮಕ್ಕಳ ದುರಾಸೆಗೆ, ಅತಿಯಾಸೆಗೆ ಬಲಿಯಾಗಿ ವೃದ್ಧಾಶ್ರಮ ಸೇರುವ ಅದೆಷ್ಟೋ ಪ್ರಮೇಯಗಳನ್ನು ನಾವು ಕಂಡಿದ್ದೇವೆ. ತಾನು ತನ್ನ ಪ್ರಿಯತಮೆಯೊಂದಿಗೆ ಸುಖವಾಗಿರಬೇಕೆಂಬ ಹುಚ್ಚು ಆಸೆಯಲ್ಲಿ ವಿದೇಶದಲ್ಲಿ ಸೆಟಲ್ ಆಗಿ …

Read more

ಜೀವನ್ಮರಣ ಹೋರಾಟದಲ್ಲಿರುವ ದೈವ ಸೇವಾಕಾರ್ಯದ ಮಧ್ಯಸ್ಥರಾದ ಪುತ್ತೂರಿನ ಭರತ್ ಭಂಡಾರಿ ಯವರಿಗೆ ಬೇಕಿದೆ ಸಹೃದಯಿ ದಾನಿಗಳ ನೆರವು. 

ತುಳುನಾಡಿನ ಪರಂಪರೆಯ ಶ್ರೇಷ್ಠ ಆಚರಣೆಗಳಲ್ಲೊಂದಾದ ಭೂತಾರಾಧನೆಯು ಇಂದಿಗೂ ತುಳುನಾಡಿನ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿದೆ. ”ನಂಬಲು ಜಯ ಕೊಡುವ ನಂಬಿದಿರೆ ಅಪಜಯವ ಈಯುವನೆಂಬ ಭಯದ ಭಕ್ತಿಯು ಇರುವುದು ಜನಕೆ” ಎಂಬ ಮಾತಿನಂತೆ ದೇವರ ಭಯ ಇಲ್ಲದವನಿಗೆ ದೈವ ಸರಿಯಾದ ದಾರಿ ತೋರಿಸುತ್ತದೆ ಎಂದು ನಂಬಿಕೆ ಇಂದಿಗೂ ಇದೆ. ದೈವವು ಯಾವುದೇ ಮೇಲು ಕೀಳು ಬಡವ …

Read more

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ. 

ಅಕ್ಷಯ ಸಮೂಹ ಸಂಸ್ಥೆಯ ಮಾಲಕರಾದ ಉದ್ಯಮಿ ಜಯಂತ್ ನಡುಬೈಲು ಅವರಿಂದ ”ಧನ್ವಂತರಿ” ಕಿರುಚಿತ್ರ ಬಿಡುಗಡೆ.  ಇತ್ತೀಚಿಗೆ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡು ಕೊರೊನದ ಕರಿ ಛಾಯೆಯ ನಡುವಲ್ಲೂ ಭರ್ಜರಿ ಯಶಸ್ಸು ಕಂಡು 50 ಪ್ರದರ್ಶನವನ್ನು ಕಂಡ ಗ್ರೂಫಿ ಕನ್ನಡ ಸಿನಿಮಾದ ನಾಯಕ ನಟ ಆರ್ಯನ್ ಅವರ ಮಾಲಕತ್ವದಲ್ಲಿ ಡ್ರೀಮ್ ಕ್ಯಾಚರ್ಸ್ ಅರ್ಪಿಸುವ ಮಾತೃಶ್ರೀ …

Read more

ನೆರವಿನ ಹಸ್ತ ಬೇಕಿದೆ: ಪಾರ್ಶ್ವ ವಾಯುವಿನಿಂದ ಹಾಸಿಗೆಯಲ್ಲಿ ಜೀವನ ಸವೆಸುತ್ತಿರುವ ಪುತ್ತೂರಿನ ಅಂಕತ್ತಡ್ಕದ ಮಂಜುನಾಥ್ ರವರ ಬಡ ಕುಟುಂಬಕ್ಕೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.

ಜೀವನ ಅನ್ನೋ ಪಯಣದಲ್ಲಿ ಪ್ರತಿಯೋಬ್ಬರಿಗೂ ಒಂದಲ್ಲ ಒಂದು ಕಷ್ಟಗಳು ಬಂದೆ ಬರುತ್ತದೆ. ದೇವರು ಕಷ್ಟ ಕೊಡುವುದು ಮನುಷ್ಯನನ್ನು ಪರೀಕ್ಷೆ ಮಾಡುವುದಕ್ಕೋಸ್ಕರ ಎಂದು ಹಿರಿಯವರು ಹೇಳುತ್ತಿರುತ್ತಾರೆ. ಆದರೆ ಸಾಗುವ ದಾರಿಯಲ್ಲಿ ಮುಳ್ಳು ಸಿಕ್ಕರೆ ಹೇಗೋ ಸರಿಸಿಕೊಂಡು ಅಥವಾ ಒಮ್ಮೆ ಸಹಿಸಿಕೊಂಡು ಮುಂದೆ ಸಾಗಬಹುದು. ಆದರೆ ಸಾಗುವ ದಾರಿಯೇ ಮುಳ್ಳಿನದ್ದಾಗಿದ್ದರೆ… ಎಷ್ಟು ದೂರ ಸಾಗಬಹುದು …

Read more

ನೆನಪಾಗಿ ಉಳಿದು ಹೋದ ಪಾಣಾಜೆಯ ದೇವ ಪ್ರೀತಿಯ ಕುಟ್ಟ ಕಬಿಲ

ಪಾಣಾಜೆ ಪರಿಸರದ- ನಡೆದಾಡುವ ದೇವ ಪ್ರೀತಿಯ ಕುಟ್ಟ- ಕಬಿಲ ಇನ್ನಿಲ್ಲ. ನೆನಪಾಗಿ ಉಳಿದು ಹೋದ..!! ಸುಮಾರು 20-25ವರ್ಷಗಳ ಹಿಂದೆ ಪಾಣಾಜೆ- ಆರ್ಲಪದವು ಪರಿಸರದ ಹತ್ತಾರು ಜನರು ಒಟ್ಟಸೇರಿ ಹಣಸಂಗ್ರಹ ಮಾಡಿ ಖರೀದಿಸಿದ ಕಬಿಲ ವರ್ಗದ ಗಂಡು ಕರು ಊರಿನ ಜನರ ಬಾಯಲ್ಲಿ ಪ್ರೀತಿಯಿಂದ ಕುಟ್ಟ ಎಂದು ಕರೆಯಲ್ಪಟ್ಟಿತು. ಆರ್ಲಪದವು …

Read more

ಸುಳ್ಯ : ಎರಡೂ ಕಿಡ್ನಿಗಳ ವೈಫಲ್ಯದಿಂದ ಆಸ್ಪತ್ರೆಯಲ್ಲಿ ನಿಸ್ಸಹಾಯಕನಾಗಿ ಮಲಗಿರುವ ಹುಡುಗ ರಕ್ಷಿತ್ ಗೆ ಬೇಕಿದೆ ಸಹೃದಯಿ ದಾನಿಗಳ ನೆರವಿನ ಹಸ್ತ.

      ಈತ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಅಡ್ಕಾರುಪದವಿನ ರಕ್ಷಿತ್ ಪಾಟಾಳಿ. ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಈತನದ್ದು ಬಡ ಕುಟುಂಬ. ರಕ್ಷಿತ್ ತನ್ನ ಎರಡೂ ಕಿಡ್ನಿಗಳೂ ವೈಫಲ್ಯಗೊಂಡು ಇಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಮಲಗಿದ್ದಾನೆ. ರಕ್ಷಿತ್ ನ ಆಸ್ಪತ್ರೆಯ ಖರ್ಚು ಭರಿಸಲು ಇಡೀ ಕುಟುಂಬ ಇನ್ನಿಲ್ಲದ …

Read more

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ