ಬದುಕು – ನಾರಾಯಣ ರೈ ಕುಕ್ಕುವಳ್ಳಿ
ಬದುಕು ಬದುಕು ಸುಖಮಯ ದು:ಖಮಯ… ವಾಸ್ತವ ವಿಷಯ ! ಕೆಲವರು… ಗೋಳಾಡುವರು.. ಹಲವರು… ತೇಲಾಡುವರು ! ಬದುಕು ನಮಗೆ ವಿಧಿಯ ಕೊಡುಗೆ- ಎಂಬ ಭಾವವೇ ಇಲ್ಲ.. ಇತರರ ಬದುಕಿಗೆ ಮುಳ್ಳಾಗಿ ಕಾಡುವುದ ಬಿಡಲೇ ಇಲ್ಲ….! …
ಬದುಕು ಬದುಕು ಸುಖಮಯ ದು:ಖಮಯ… ವಾಸ್ತವ ವಿಷಯ ! ಕೆಲವರು… ಗೋಳಾಡುವರು.. ಹಲವರು… ತೇಲಾಡುವರು ! ಬದುಕು ನಮಗೆ ವಿಧಿಯ ಕೊಡುಗೆ- ಎಂಬ ಭಾವವೇ ಇಲ್ಲ.. ಇತರರ ಬದುಕಿಗೆ ಮುಳ್ಳಾಗಿ ಕಾಡುವುದ ಬಿಡಲೇ ಇಲ್ಲ….! …
ಕವಿ ಕಯ್ಯಾರ ಕನ್ನಡ ನೆಲವದು ನಮ್ಮದು ಎನ್ನುತ ಹೊನ್ನಿನ ನುಡಿಯಲಿ ದುಡಿದವರು ಚೆನ್ನದು ಕಾಸರಗೋಡಿನ ನೆಲವದು ಕನ್ನಡ ಜನರುಸಿರೆಂದವರು || ಶತಮಾನದ ಸವಿ ಬದುಕನು ಸವೆಸುತ ಮತ ಮನುಜನದದು ಒಂದೆನುತ ಹಿತ ಮಿತ …
ಹಸಿರು ಮಾತು. ಹಸಿರು ಬೇಕು ಉಸಿರಾಡಲು ಜೀವ- ಕೋಟಿಗಳೆಲ್ಲ….!!! ನವಗ್ರಹಗಳಲ್ಲಿ ಜೀವಜಲ ಪ್ರಾಣವಾಯು. ಹೀಗೆ ಬದುಕಿಗೆ ಪೂರಕವಾದ ಪಂಚಭೂತಗಳಿರುವ ಗ್ರಹ ಇರುವ ಏಕೈಕ ಗ್ರಹ ಈ ನಮ್ಮ ಭೂಮಿ. ಧರೆ ಎನ್ನೋಣ. …
ನಮನ ಹತ್ತನೇ ಮಹಡಿಯಿಂ ಪರದೆಯನು ಸರಿಸಿ ಉತ್ತು ಬಿತ್ತುವ ಶ್ರಮವ ಮನದಲ್ಲೆ ಸ್ಮರಿಸಿ ಭೂತಾಯಿ ಎಂದೆಂದು ಕಾಪಾಡು ಎಂದು ಬೇಡಿದೆನು ಬಕುತಿಯಲಿ ನಮಿಸಿ ನಾನಿಂದು ! …
ಒಂದು ಹಾದಿಯ ಸ್ವಗತ ಅನಾದಿ ಕಾಲದಿಂದಲೂ ನೂರಾರು ಸಾವಿರಾರು ಮಂದಿ ಹಾದು ಹೋದ ಹಾದಿ ನಾನು !! ಆದರೆ ಈಗ ??? ಯಾರೂ ಕಾಣೋದಿಲ್ಲ ಊರ ನಾಯಿ ಕಾಡ ಹಂದಿ ಆಗಾಗ ಗುಡುಗು …
ಆತ್ಮವಿಶ್ವಾಸ ಆತ್ಮವಿಶ್ವಾಸ ಬದುಕಿಗೆ-ಆಧಾರ ! ಭಯ…ಏತಕೆ ? ನಿಜದ ನೇರ ಬೇಕು ಸತ್ಯದ ನಡೆ ಸಾಕು !! ದೃಢ ನಿರ್ಧಾರ ದೃಢ ನಿರ್ಧಾರ ನಮ್ಮಲ್ಲಿರಲಿ ನಿತ್ಯ ! ಸಂಶಯ ಬೇಡ ! ಹಿಡಿದ ಕಾರ್ಯವನು …
ನನ್ನ ಕವನ ಬಾ ಎಂದು ಕರೆದಾಗಬರುವುದಿಲ್ಲ ನನ್ನ ಕವನಅರಿಯಲಾರೆ ಏನೋಅವಳ ಕುಂಟು ನೆವನನಾನೆಂದರೆ ಬೆಟ್ಟದಷ್ಟುಪ್ರೀತಿ ಅವಳಿಗೆಅದಕ್ಕೇ ಅಲ್ಲವೆ ಹೀಗೆ ?ಕರೆದಾಗಕಾದು ಕುಳಿತಾಗಪತ್ತೆಯೇ ಇರದೆ ಸತಾಯಿಸಿಮತ್ತೆ ಹೊತ್ತು ಗೊತ್ತು ಇಲ್ಲದೆಧುತ್ತೆಂದು ಹಾಜರ್ !!ಒಮ್ಮೊಮ್ಮೆ ಹಿಂದಿಂದ ಬಂದುಕಣ್ಣುಗಳನ್ನು …