ಮಂಜು ಪಾವಗಡ ಎರಡನೇ ಇನ್ನಿಂಗ್ಸ್ ನಲ್ಲಿ ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ನಿಮಗೊತ್ತಾ?!!!
ತನ್ನ ಹಾಸ್ಯ ಪ್ರಜ್ಞೆಯಿಂದ ಬಿಗ್ ಬಾಸ್ ನ ಮನೆಮಂದಿ ಮಾತ್ರವಲ್ಲದೆ ಬಿಗ್ ಬಾಸ್ ವೀಕ್ಷಕರನ್ನು ನಗೆಗಡಲಲ್ಲಿ ತೇಲುವಂತೆ ಮಾಡುವ ಮಂಜು ಪಾವಗಡ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರತಿ ಟಾಸ್ಕ್ ಗಳಲ್ಲಿಯೂ ಕಾಮಿಡಿಗಳ ಮೂಲಕ ಉತ್ತಮ ಪ್ರದರ್ಶನ ತೋರಿ ಯಶಸ್ವಿಯಾಗಿ ಹತ್ತು ವಾರಗಳನ್ನ ಪೂರೈಸಿದ್ದಾರೆ ಮಂಜು ಪಾವಗಡರವರು. ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮಂಜು ಬಹಳ ಕಷ್ಟದ ಜೀವನದಿಂದಲೇ ಮೇಲೆ ಬಂದವರು. ಚಿಕ್ಕಂದಿನಿಂದಲೇ ಸ್ಕಿಟ್ ನಟನೆಗಳಲ್ಲಿ ಆಸಕ್ತಿ ಹೊಂದಿದ ಮಂಜು ಓದು ಮುಗಿಸಿದ … Read more