ಭಗವಾನ್ ಶ್ರೀ ಕೃಷ್ಣನ ವಿವಿಧ ಹೆಸರುಗಳು
Different Names Of Lord Shri Krishna in Kannada – ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಶ್ರೀ ಕೃಷ್ಣನಿಗೆ ಅನೇಕ ಹೆಸರುಗಳಿವೆ. ಅದರಲ್ಲಿ 70 ವಿಶೇಷ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಭಾರತೀಯರು ಪ್ರತೀ ವರ್ಷ ಶ್ರೀಕೃಷ್ಣನ ಜನ್ಮದಿನವನ್ನು ಶ್ರಾವಣ ಮಾಸದ ಕೃಷ್ಣ ಪಕ್ಷದಲ್ಲಿ ಅಷ್ಟಮಿಯಂದು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ದಿನವು ಕೃಷ್ಣಾಷ್ಟಮಿಯೆಂದೇ ಪ್ರತೀತಿ ಪಡೆದಿದೆ. ಈ ವರ್ಷ ಸೆಪ್ಟೆಂಬರ್ ಎರಡರಂದು ಕೃಷ್ಣಾಷ್ಟಮಿಯನ್ನು ಆಚರಿಸಲಾಗುತ್ತದೆ.
ಭಾರತದ ಪ್ರತೀ ಹಿಂದೂ ಧರ್ಮದ ಮನೆ ಮನೆಯಲ್ಲೂ ಶ್ರೀ ಕೃಷ್ಣಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಾರತೀಯರಿಗೆ ದೀಪಾವಳಿ ಗಣೇಶ ಚತುರ್ಥಿಯ ಹಾಗೆ ಕೃಷ್ಣಾಷ್ಟಮಿಯು ಸಹ ಬಹಳ ಶ್ರೇಷ್ಠವಾದ ಹಬ್ಬ.
ಈ ದಿನ ಶ್ರೀ ಕೃಷ್ಣನ ಜನ್ಮದಿನವನ್ನು ಪೂಜೆ ಯಾಗಾದಿಗಳ ಜೊತೆ ಹಲವು ಸಾಂಪ್ರದಾಯಿಕ ಕ್ರೀಡೆಗಳನ್ನು ಆಡುವುದರ ಮೂಲಕ ಆಚರಿಸಲಾಗುತ್ತದೆ. ಅವುಗಳಲ್ಲಿ ಮೊಸರು ಮಡಿಕೆ ಒಡೆಯುವುದು (ಮೊಸರು ಕುಡಿಕೆ) ಬಹಳ ಪ್ರಚಲಿತದಲ್ಲಿರುವ ಕ್ರೀಡೆಯಾಗಿದೆ.
ಈ ದಿನದಂದು ಪ್ರತೀ ಮನೆಯಲ್ಲೂ ಶ್ರೀ ಕೃಷ್ಣನ ನೂರಾ ಎಂಟು ನಾಮಗಳನ್ನು ಜಪ ಮಾಡುವುದರ ಮೂಲಕ ಪುಣ್ಯ ಗಳಿಸುತ್ತಾರೆ. ಅಷ್ಟೋತ್ತರ ಶತನಾಮಾವಳಿ ಶ್ಲೋಕದ ಮೂಲಕ ಕೃಷ್ಣನ ನೂರಾ ಎಂಟು ನಾಮಗಳನ್ನು ಪಠಿಸಲಾಗುತ್ತದೆ.
ಹಿಂದೂ ಧರ್ಮ ಗ್ರಂಥಗಳ ಪ್ರಕಾರ ಶ್ರೀ ಕೃಷ್ಣನಿಗೆ ಅನೇಕ ಹೆಸರುಗಳಿವೆ. ಅದರಲ್ಲಿ 70 ವಿಶೇಷ ಹೆಸರುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಭಗವಾನ್ ಶ್ರೀ ಕೃಷ್ಣನ ವಿವಿಧ ಹೆಸರುಗಳು – Different Names Of Lord Shri Krishna in Kannada
ಭಗವಾನ್ ಶ್ರೀ ಕೃಷ್ಣನ ವಿವಿಧ ಹೆಸರುಗಳು |
Different Names Of Lord Shri Krishna |
ಅಚ್ಯುತ | Achyutha |
ಅಘಹರಿ | Aghahari |
ಅಸುರಾರಿ | Asurari |
ಬಾಲಿನೆ | Baline |
ಬಾಲಕೃಷ್ಣ | Balakrishna |
ಬ್ರಜೇಶ್ | Brajesh |
ಚಕ್ರಧಾರಿ | Chakradhari |
ಚಲಿಯಾ | Chaliya |
ದಾಮೋದರ | Damodara |
ದಯಾನಿಧಾಯಿ | Dayanidayi |
ದೇವೇಶ | Devesh |
ದ್ವಾರಕಾದೀಶ | Dwarakadeesh |
ಗಿರಿಧರ | Giridhar |
ಗೊಲ್ಲಯ್ಯ | Gollayya |
ಗುಡಕೇಶ | Gudakesh |
ಗೋಪಾಲ | Gopala |
ಗೋಪೇಶ್ | Gopesh |
ಗೋಪಿನಾಥ | Gopinath |
ಗೋವಿಂದ | Govindh |
ಗೋವರ್ಧನ್ | Govardhan |
ಹರಿ | Hari |
ಜಗದೀಶ್ | Jagadeesh |
ಜಗನ್ನಾಥಾಯ | Jagannath |
ಜನಾರ್ಧನ್ | Janardhan |
ಕಮಲನಾಥ | Kamalanath |
ಕಮ್ಶಾರಿ | Kamsari |
ಕೇಶವ | Keshav |
ಕೃಷ್ಣ | Krishna |
ಮದನ | Madana |
ಮಾಧವ | Madhava |
ಮಧುಸೂದನ | Madhusudana |
ಮೇಯೆನ್ | Meyine |
ಮೋಹನ | Mohan |
ಮುಕುಂದ | Mukund |
ಮುರಾರಿ | Murari |
ಮುರಳಿ ಮನೋಹರ್ | Murali Manohar |
ನಾಗರ | Nagar |
ನಾಗ ನಾಥಿಯಾ | Naga Nathiya |
ನಂದಗೋಪ | Nandagopa |
ನಂದಲಾಲ | Nandalala |
ನಂದನ | Nandana |
ನರಕಂಠಕ | Narakantaka |
ನವನೀತ | Navaneeth |
ಪಾಲನಹರಿ | Palanahari |
ಪಾಂಡುರಂಗ | Panduranga |
ಪಾರ್ಥಸಾರಥಿ | Parthasarathi |
ಪೂರ್ಣಪರಬ್ರಹ್ಮ | Poornaparabrahma |
ರಾಂಚೋಡ್ | Ranchod |
ರಸ ರಾಚಯ್ಯ | Rasa Rachayya |
ರುಕ್ಮಿಣಿ ವಲ್ಲಭ | Rulmini Vallabha |
ರುಷಿಕೇಶ್ | Rushikesh |
ಸಖಾ | Sakha |
ಸನಾತನ | Sanathan |
ಸಾರಥಿ | Saarathi |
ಸತ್ಯವಾಚೆ | Sathyvache |
ಶೌರಿ | Shauri |
ಶ್ರೀನಾಥ | Shreenath |
ಶ್ಯಾಮ | Shyam |
ಶ್ಯಾಮ ಸುಂದರ | Sham Sundar |
ತ್ರಿಭಂಗಿ | Thribhangi |
ವೈಷ್ಣವ | Vaishnav |
ವಲ್ಲಭ | Vallabh |
ವಾಸುದೇವ್ ಕೃಷ್ಣ | Vasudev Krishna |
ವಿಶ್ವಕರ್ಮ | Vishvakarm |
ವೃಷ್ಣಿಪತಿ | Vrushnipahti |
ಯದುನಂದನ | Yadunandan |
ಯದುಪತಿ | Yadupathi |
ಯಶೋಧರ | Yashodhar |
ಯೋಗಿನೇ | Yogine |
ಯೋಗೀಶ್ವರ್ | Yogishvar |
Read Also: How to download videos from YouTube I 100 Methods
Read Also: Thalaivii Release date announced. Kangana as Jayalalitha
3 thoughts on “Different Names of Lord Shri Krishna in Kannada”