Bhojpuri Actress Trisha Kar Madhu leaked video | Trisha’s private video leaked online

Trisha Kar Madhu leaked video

ಭೋಜ್‌ಪುರಿಯ ಜನಪ್ರಿಯ ನಟಿ ತ್ರಿಷಾ ಕರ್ ಮಧು ಅವರ ಖಾಸಗಿ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ Trisha Kar Madhu leaked video.

Independece Day Sale Amazon

ನಟಿ ತ್ರಿಷಾ ಕರ್ ಮಧು ತನ್ನ ಬಾಯ್ ಫ್ರೆಂಡ್ ಜೊತೆಗಿನ ಖಾಸಗಿ ಸಮಯವನ್ನು ಕಳೆಯುತ್ತಿದ್ದ ವೀಡಿಯೊ ಸೋರಿಕೆಯಾದ ನಂತರ, ಮಧು ಅವರು ತನ್ನ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತೆ ಮಾಡಿದವರ ಬಗ್ಗೆ ಅಸಮಾಧಾನ ತೋರಿ ಅಂತಹವರಿಗೆ ತನ್ನ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ.

 

ತ್ರಿಶಾ ಕರ್ ಮಧು ತನ್ನ ಫೇಸ್‌ಬುಕ್ ಪೋಸ್ಟ್ ನಲ್ಲಿ “ದೇವರು ಎಲ್ಲವನ್ನೂ ನೋಡುತ್ತಿದ್ದಾನೆ. ನನ್ನ ಮಾನಹಾನಿ ಮಾಡಲು ಕೆಲವರು ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಬಿಹಾರದ ಕೆಲವು ಜನರು ಇಂತಹ ನೀಚ ಗುಣಮಟ್ಟವನ್ನು ಹೊಂದಿದ್ದಾರೆಂದು ನಾನು ಊಹಿಸಿರಲಿಲ್ಲ.” ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.Trisha Kar Madhu leaked video.

ವೀಡಿಯೊ ವೈರಲ್ ಆದ ನಂತರ, ನಟಿಯು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಟ್ರೋಲ್ ಗೆ ಗುರಿ ಮಾಡಲಾಯಿತು, ಪ್ರಚಾರಕ್ಕಾಗಿ ಅವರು ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

 

Also Read : Lucknow Girl Viral video : ನಿಜವಾದ ಮುಖ ಬಯಲು !

 

27 ವರ್ಷದ ನಟಿ ಪಶ್ಚಿಮ ಬಂಗಾಳದ ಮೂಲದವರಾಗಿದ್ದು, ಭೋಜ್‌ಪುರಿ ಯ ಧಾರಾವಾಹಿ “ಹಮ್ ಹೈ ಹಿಂದೂಸ್ತಾನಿ” ಯೊಂದಿಗೆ ತಮ್ಮ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ನಂತರ ಅವರು ಅನೇಕ ಧಾರಾವಾಹಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಭೋಜ್‌ಪುರಿ ಚಿತ್ರರಂಗದ ಪ್ರಮುಖ ನಟರೊಂದಿಗೆ ಅನೇಕ ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.

 

 

 

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio