Taliban militants capture Afghanistan : ಅಫ್ಘಾನಿಸ್ತಾನ ಸಂಪೂರ್ಣ ತಾಲಿಬಾನಿ ಉಗ್ರರ ಕೈವಶವಾಗಲು ನಿಜವಾದ ಕಾರಣ ಗೊತ್ತಾ ?


ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ(Taliban militants) ಅಟ್ಟಹಾಸ ಮುಂದುವರಿದಿದ್ದು, ಅಲ್ಲಿಯ ಸೇನೆಯನ್ನು ಓಡಿಸಿ ತಾಲಿಬಾನಿ ಉಗ್ರರು ಓಡಿಸಿದ್ದಾರೆ. ಇದರಿಂದ ಆಫ್ಘಾನಿಸ್ತಾನ ಉಗ್ರರ ಕೈವಶವಾಗಿದೆ. ಆಫ್ಗಾಣಿಗಳು ಅತಂತ್ರರಾಗಿದ್ದಾರೆ.

ತಾಲಿಬಾನ್ ವಿರುದ್ಧ ಸೋಲಲು ನಿಜವಾದ ಕರಣ ಏನು? ಮೂಲಗಳ ಪ್ರಕಾರ ಆಫ್ಘಾನಿಸ್ತಾನದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಒಳಸಂಚು ಮತ್ತು ಭ್ರಷ್ಟ ಅಧಿಕಾರಿಗಳ ಆಡಳಿತವೇ ದೇಶದ ಮಿಲಿಟರಿ ವೈಫಲ್ಯಕ್ಕೆ ಕಾರಣ ಎನ್ನಲಾಗಿದೆ.

 

ತಾಲಿಬಾನ್ ವಿರುದ್ಧದ ಸಮರಕ್ಕೆ ನಮ್ಮ ಬಳಿ ಎರಡು ಲಕ್ಷ ಸೇನೆ ಸಜ್ಜಾಗಿದೆ ಎಂಬ ವರದಿ ನೀಡಿದ್ದ ಆಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಬಳಿ ನಿಜವಾಗಿ ಕೇವಲ ೧.೮ ಲಕ್ಷ ಸೇನೆ ಮಾತ್ರ ಇರುವುದು ಎಂಬ ಸ್ಪೋಟಕ ಸತ್ಯ ಇತ್ತೀಚೆಗೆ ಅಮೇರಿಕಾದ ಭಯೋತ್ಪಾದನೆ ನಿಗ್ರಹ ದಳದ ವರದಿ ಬಯಲು ಮಾಡಿತ್ತು.

Taliban militants

ಆಫ್ಘಾನಿಸ್ತಾನ ತಾಲಿಬಾನ್ ugrara (Taliban militants)  ಅಟ್ಟಹಾಸಕ್ಕೆ ಒಳಗಾದಾಗ ಅದನ್ನು ಎದುರಿಸಲು ಸಮರ್ಥ ಸೇನೆ ಇಲ್ಲದೆ ಸೋಲು ಅನುಭವಿಸೆದೆ. ಹಾಗಿದ್ದಲ್ಲಿ ಅಧ್ಯಕ್ಷ ಘನಿ ಯಾಕೆ ಇಂತಹ ಸುಳ್ಳು ವರದಿ ನೀಡಿದ್ದಾರೆ ಎಂಬ ವಿಚಾರ ಎಲ್ಲರ ಕೆಂಗಣ್ಣಿಗೆ ಗುರಿ ಮಾಡಿದೆ. ಕೊಟ್ಟಿರುವ ವರದಿಯ ಪ್ರಕಾರ ಮೂರು ಲಕ್ಷ ಸೇನೆಯಲ್ಲಿ ಒಂದು ಲಕ್ಷದ ಎಂಬತ್ತು ಸಾವಿರ ಸೇನೆಯನ್ನು ಬಿಟ್ಟು ಉಳಿದೆಲ್ಲ ನಕಲಿ ಹೆಸರುಗಳಾಗಿತ್ತು. ಸರಕಾರದಲ್ಲಿರುವ ಭ್ರಷ್ಟ ಅಧಿಕಾರಿಗಳ ಕೈವಾಡದಿಂದ ಇಂಥಹ ಕುತಂತ್ರ ನಡೆದಿದೆ ಎನ್ನಲಾಗಿದೆ.

ಸರಕಾರದ ಭತ್ಯೆಯ ಲಿಸ್ಟ್ ಪ್ರಕಾರ ಕೇವಲ ಒಂದು ಲಕ್ಷದ ಎಂಬತ್ತು ಸಾವಿರ ಮಂದಿಗೆ ನಿಜಾವದ ಭತ್ಯೆ ದೊರಕಿದ್ದು, ಉಳಿದ ಭತ್ಯೆಗಳು ಸರಕಾರದಿಂದ ಬಿಡುಗಡೆಯಾದರೂ ನಕಲಿ ಯೋಧರ ಹೆಸರಿಗೆ ಸಂದಾಯವಾಗುತಿದ್ದ ಭತ್ಯೆಗಳು ಭ್ರಷ್ಟ ಅಧಿಕಾರಿಗಳ ಜೇಬಿಗೆ ಹೋಗುತ್ತಿತ್ತು. ಇಂತಹ ಭ್ರಷ್ಟ ಅಧಿಕಾರಿಗಳಿಂದ ಇಂದು ಆಫ್ಘಾನಿಸ್ತಾನ ಈ ಸ್ಥಿತಿಗೆ ಬಂದು ನಿಂತಿದೆ ಎಂದು ಹೇಳಲಾಗಿದೆ.

ಇನ್ನು ಆಫ್ಘಾನಿಸ್ತಾನದಲ್ಲಿರುವ ತಾಲಿಬಾನಿ ಉಗ್ರರ ಪರ ಸಂಘಟನೆಗಳು ಉಗ್ರರ ಜೊತೆಗೂಡಿ ಒಳಸಂಚು ರೂಪಿಸಿವೆ ಎಂದು ವರದಿ ಹೇಳಿದ್ದು ಅಫ್ಘಾನ್ ತಾಲಿಬಾನಿ ಉಗ್ರರಿಗೆ ಸುಲಭ ತುತ್ತಾಗಿ ಪರಿಣಮಿಸಿದೆ. ಸುಮಾರು ೨ ಲಕ್ಷದಷ್ಟು ಸಶಸ್ತ್ರ ಪಡೆಗಳನ್ನು ಹೊಂದಿರುವ ತಾಲಿಬಾನಿ ಉಗ್ರರಿಗೆ ಸುಮಾರು ೯೦ ಸಾವಿರ ಸ್ಥಳೀಯ ಬಂಡುಕೋರರು ಸಾಥ್ ನೀಡಿದ್ದರು ಎನ್ನಲಾಗಿದೆ.

 

—>   Great Freedom Sale <—

 

Read Also: Bhojpuri Actress Trisha Kar Madhu leaked video

Read Also:  Lucknow Girl Viral video: ನಿಜವಾದ ಮುಖ ಬಯಲು!

 

 

 

 


2 thoughts on “Taliban militants capture Afghanistan : ಅಫ್ಘಾನಿಸ್ತಾನ ಸಂಪೂರ್ಣ ತಾಲಿಬಾನಿ ಉಗ್ರರ ಕೈವಶವಾಗಲು ನಿಜವಾದ ಕಾರಣ ಗೊತ್ತಾ ?”

Leave a Comment

x
error

Enjoy this blog? Please spread the word :)

Union Budget 2023 Highlights American Actor Mahershala Ali Bio Quick Biogrpahy of Kim Taehyung ‘V’ Taehyung Biography, Who is Taehyung? Lisa Marie Presley Biography, Birth, Death, Husbands, Music