Tanzanian creator Kili Paul Lip Syncs To Raataan Lambiyan Goes Viral

Tanzanian creator Kili Paul Lip Syncs To Raataan Lambiyan Goes Viral

ಪ್ರತಿಭೆ ಎಲ್ಲೇ ಮೀರಿದ್ದು ಎಂಬುದು ಪುನಃ ಸಾಬೀತಾಗಿದೆ. ಅದೆಷ್ಟೋ ನಮ್ಮ ಪ್ರತಿಭೆಗಳು ಸಾಗರದಾಚೆಗೂ ಗಮನ ಸೆಳೆದಿದ್ದಾರೆ. ಹಾಗೇನೇ ಅದೆಷ್ಟೋ ಸಾಗರದಾಚೆಗಿನ ಪ್ರತಿಭೆಗಳನ್ನು ಕಂಡು ನಾವೂ ಬೆರಗಾಗಿದ್ದೇವೆ. ಅಂತ ಪ್ರತಿಭೆಗಳಲ್ಲಿ Tanzanian creator Kili Paul ಸಹ ಒಬ್ಬರು. 

 

ಜಗತ್ತಿನ ಮೂಲೆ ಮೂಲೆಯಲ್ಲಿದ್ದ ಅದೆಷ್ಟೋ ಪ್ರತಿಭೆಗಳು ಇಂದು ಸಾಮಾಜಿಕ ಜಾಲತಾಣದ ಮುಖಾಂತರ ಮುಖ್ಯವಾಹಿನಿಗೆ ಬಂದಿದ್ದಾರೆ ಮತ್ತು ಬರುತ್ತಿದ್ದಾರೆ. ಮುಖ್ಯವಾಗಿ ಟಿಕ್ ಟಾಕ್, ಇನ್ಸ್ಟಾಗ್ರಾಮ್ ರೀಲ್ಸ್, ಯುಟ್ಯೂಬ್ ಮುಂತಾದ ಮಾಧ್ಯಮಗಳ ಮೂಲಕ ಲಕ್ಷಾಂತರ ಸ್ತುಪ್ತ ಪ್ರತಿಭೆಗಳು ಮುಖ್ಯ ವಾಹಿನಿಗೆ ಬಂದು ಸಾಕಷ್ಟು ಉತ್ತಮ ಅವಕಾಶಗಳನ್ನು ಗಳಿಸಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. 

 

ನಿಮಗೊತ್ತಿರುವ ಹಾಗೆ ಇತ್ತೀಚೆಗೆ ಮುಂಬಯಿ ರೈಲ್ವೆ ಸ್ಟೇಷನ್ ನಲ್ಲಿ ಭಿಕ್ಷೆ ಬೇಡುತ್ತ ಹಾಡುತ್ತಿದ್ದ   ರಾನು ಮೊಂಡಲ್ ಅನ್ನುವ ಹೆಂಗಸಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಬಾಲಿವುಡ್ ಸಿನಿಮಾ ಗಳಿಗೆ ಹಾಡುವ ಅವಕಾಶವನ್ನು ಗಿಟ್ಟಿಸಿಕೊಂಡಳು. ಆದರೆ ರಾನು ಮೊಂಡಲ್ ಅವಳ ದುರಾವರ್ತನೆಯಿಂದ ಅವಳಿಗೆ ಸಿಗುತ್ತಿದ್ದ ಅವಕಾಶವೆಲ್ಲಾ ಅವಳ ಕೈಚೆಲ್ಲಿ ಹೋಯಿತು.   

Tanzanian creator Kili Paul

Tik Toker kili paul From Tanzania East Africa

ಅದ್ಯಾವುದೋ ಒಂದು ಸಣ್ಣ ಬಡ ರಾಷ್ಟ್ರದ ಮೂಲೆಯಲ್ಲಿದ್ದ ಕಾಡು ಜನಾಂಗದ ಯುವಕ ಇವತ್ತು ಇಂಟರ್ನೆಟ್ ಲ್ಲಿ ತನ್ನ ಪ್ರತಿಭೆಯಿಂದ ಸಂಚಲನ ಮೂಡಿಸುತ್ತಿದ್ದಾನೆ. ಹೌದು ಆಫ್ರಿಕನ್ ಗ್ರೇಟ್ ಲೇಕ್ಸ್ ಪ್ರದೇಶದ ಪೂರ್ವ ಆಫ್ರಿಕಾದ ಒಂದು ಸಣ್ಣ ಬಡ ದೇಶವಾದ Tanzaniaದ ಒಂದು ಸಣ್ಣ ಹಳ್ಳಿಯ ಪ್ರತಿಭೆ Kili Paul ಎಂಬಾತ ನಮ್ಮ ದೇಶದ ಬಾಲಿವುಡ್ ನ ಹಾಡುಗಳಿಗೆ TikTok ಮಾಡುತ್ತಾ ಜಾಗತಿಕವಾಗಿ ಗಮನವನ್ನು ಸೆಳೆಯುತ್ತಿದ್ದಾನೆ. 

 

Raatan Lambiyan from Sidharth Malhotra’s movie ‘Shershaah’

ಸಿದ್ದಾರ್ಥ್ ಮಲ್ಹೋತ್ರ ಮತ್ತು ಕಿಯಾರ ಅಡ್ವಾಣಿ ಅವರ ನಟನೆಯ ಹೊಸ ಬಾಲಿವುಡ್ ಸಿನಿಮಾ Shershaah ದ Raatan Lambiyan ಹಾಡಿಗೆ Tanzanian Kili Paul  ಅದ್ಭುತವಾಗಿ ಲಿಪ್ ಸಿಂಕಿಂಗ್ ಮಾಡುತ್ತಾ  ತನ್ನ ಸಹೋದರಿ Neema ಜೊತೆ ಟಿಕ್ ಟಾಕ್ ಮಾಡುವ ವಿಡಿಯೋ ಇವತ್ತು ಜಗತ್ತಿನೆಲ್ಲೆಡೆ ಬಾರಿ ವೈರಲ್ ಆಗುತ್ತಿದೆ. 

 

View this post on Instagram

 

A post shared by Kili Paul (@kili_paul)

ಬಾಲಿವುಡ್ ನಟನಾದ ಸಿದ್ದಾರ್ಥ್ ಮಲ್ಹೋತ್ರ Tanzanian Kili Paul ನ ಈ ಟಿಕ್ ಟಾಕ್  ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಮತ್ತು ದೊಡ್ಡ ದೊಡ್ಡ ಕಲಾವಿದರಿಗೆ ಟ್ಯಾಗ್ ಮಾಡಿದ್ದಾರೆ. ಎಲ್ಲೋ ಇರುವ ದೇಶದ ಒಬ್ಬ ಸಾಮಾನ್ಯ ಹುಡುಗ ಆ ದೇಶಕ್ಕೆ ಅಜಗಜಾಂತರ ದೂರದಲ್ಲಿರುವ ಭಾರತ ಒಂದು ಸಿನಿಮಾ ದ  ಹಾಡನ್ನು ಡಬ್ ಸ್ಮಾಷ್ ಮಾಡುತ್ತಿದ್ದಾರೆ ಎಂದರೆ ಅದು ನಮ್ಮ ದೇಶಕ್ಕೆ ಹೆಮ್ಮೆ. 

 

Tanzanian Kili Paul Raatan Lambiyan ಹಾಡು ಮಾತ್ರವಲ್ಲದೆ ಇನ್ನು ಹಲವಾರು ಹಿಂದಿ ಹಾಡುಗಳಿಗೆ ಡಬ್ ಸ್ಮಾಷ್ ಮಾಡಿದ್ದಾರೆ. ಜೊತೆ ಅವರ ದೇಶದ ಹಾಡನ್ನು ಟಿಕ್ ಟಾಕ್ ಮಾಡುತ್ತಾ ತನ್ನ ಪ್ರತಿಭೆಯನ್ನು ಜಗತ್ತಿಗೆ ಅನಾವರಣ ಮಾಡುತ್ತಿದ್ದಾರೆ.  

 

Kili Paul Tiktok with 1.6 Million Followers

ಟಿಕ್‌ಟಾಕ್‌ನಲ್ಲಿ 1.6 ಮಿಲಿಯನ್‌ಗಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದಿರುವ TikToker Kili Paul ಅವರು Shershaah ಸಿನಿಮಾದ  ‘Raatan Lambiyan’ ಹಾಡಿಗೆ  lip-syncing ಮಾಡುವ ಪರಿ ಎಲ್ಲರಾ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವಂತ ತಾನೇ ಹಾಡು  ಹಾಡುತ್ತಿದ್ದನೇನೋ ಎನ್ನುವಷ್ಟು ನೈಜತೆ ತನ್ನ ಅಭಿನಯದಲ್ಲಿ ಕೀಲಿ ಪೌಲ್ ತೋರಿಸುತ್ತಿದ್ದಾನೆ. ಜೊತೆಗೆ ಈತನ ಅದ್ಭುತ expression ಎಲ್ಲರ ಮನ ಸೋಲುವಂತೆ ಮಾಡಿದೆ. 

 

Tanzanian Kili Paul and Neema ಸದ್ಯ ಟಿಕ್ ಟಾಕ್ ಕಿರು ವಿಡಿಯೋ ತಾಣದ ಮೂಲಕ ಬಹಳಷ್ಟು ಮೆಚ್ಚುಗೆಯನ್ನು ಪಡೆಯುತ್ತಾ ಬಾಲಿವುಡ್ ನ ದೊಡ್ಡ ದೊಡ್ಡ ಸೂಪರ್ ಸ್ಟಾರ್ ಮಾತ್ರವಲ್ಲದೆ ಐಎಎಸ್ ಅಧಿಕಾರಿಗಳಿಂದಲೂ ಶಹಬ್ಬಾಷಗಿರಿ ಪಡೆಯುತ್ತಿದ್ದಾರೆ. ಏನೇ ಆಗಲಿ ಸಂಗೀತಕ್ಕೆ ಯಾವುದೇ ಗಡಿ ಇಲ್ಲ ಎಂಬುವುದಕ್ಕೆ ಇದೆ ಸಾಕ್ಷಿ.

 

Read Also: Puneeth rajkumar Life Story | ಒಂದು ದಿನ ನಾನು ಸಹ ನನ್ನ ತಂದೆಯಂತೆ ತುಂಬಾ ಪ್ರಸಿದ್ಧಿಯನ್ನು ಪಡೆಯುತ್ತೇನೆ

Read Also: Elon Musk Quick Biography, SpaceX, PayPal, Tesla Autopilot Car, Crypto

Read Also: Devdutt Padikkal Biography in Kannada | ದೇವದತ್ ಪಡಿಕ್ಕಲ್ ಬಯೋಗ್ರಫಿ. 

FAQ

Q: Who is kilipaul?

A: Killi paul is a Tanzanian TikToker who is very passionate about doing Bollywood songs tiktok.

 

Q: What is the kilipaul age?

A: Kili Paul’s age is not exactly known. Around 23 – 30 years old he is.

 

Q: Kili paul instagram profile?

A: Kili paul Instagram profile is @kili_paul

 

Q: Name of the TikToker Kili Paul’s partner?

A: TikToker Kili Paul sister Neema

 

Q: Which is the viral TikTok video of Kili Paul?

A: TikToker Kili Paul viral video is Shershaah movie’s Raatan Lambiyan song

 

1 thought on “Tanzanian creator Kili Paul Lip Syncs To Raataan Lambiyan Goes Viral”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio