ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಪ್ರಕಾರ ಯಾರು ಜಯಶಾಲಿಯಾಗುತ್ತಾರೆ?
Click to Join Whatsapp Group ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಟಿಕೆಟ್ ಹಂಚಿಕೆಯಾಗಿದೆ ಈಗಾಗಲೇ. ಸದ್ಯ ಎಲ್ಲಾ ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಬಂಡಾಯದ ಬಿಸಿ ತುಪ್ಪ ಪಕ್ಷಗಳ ಅಂಗೈಗೆ ಬಿದ್ದಿದೆ. ಆದರೆ ಅತೀ ಹೆಚ್ಚು ಸಂಚಲನ ಮೂಡಿರುವುದು ಬಿಜೆಪಿ ಪಾಳಯದಲ್ಲಿ. ಬಿಜೆಪಿ ಹೈಕಮಾಂಡ್ ಅಚ್ಚರಿ ಎಂಬಂತೆ ”ಆಶಾ ತಿಮ್ಮಪ್ಪ ಗೌಡ ರಿಗೆ ಟಿಕೆಟ್ ಕೊಟ್ಟು ಸಹಜವಾಗಿ ಹಿಂದೂ ಕಾರ್ಯಕರ್ತರು ಭುಗಿಲೇಲಿವಂತೆ ಮಾಡಿದೆ. ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಹಿಂದೂ ಫೈರ್ … Read more