ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಪ್ರಕಾರ ಯಾರು ಜಯಶಾಲಿಯಾಗುತ್ತಾರೆ?

Loading poll ...

 

Click to Join Whatsapp Group

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಟಿಕೆಟ್ ಹಂಚಿಕೆಯಾಗಿದೆ ಈಗಾಗಲೇ. ಸದ್ಯ ಎಲ್ಲಾ ಪಕ್ಷಗಳಲ್ಲಿ ಅಸಮಾಧಾನ ಭುಗಿಲೆದ್ದಿದ್ದು ಬಂಡಾಯದ ಬಿಸಿ ತುಪ್ಪ ಪಕ್ಷಗಳ ಅಂಗೈಗೆ ಬಿದ್ದಿದೆ. 

ಆದರೆ ಅತೀ ಹೆಚ್ಚು ಸಂಚಲನ ಮೂಡಿರುವುದು ಬಿಜೆಪಿ ಪಾಳಯದಲ್ಲಿ. ಬಿಜೆಪಿ ಹೈಕಮಾಂಡ್ ಅಚ್ಚರಿ ಎಂಬಂತೆ ”ಆಶಾ ತಿಮ್ಮಪ್ಪ ಗೌಡ ರಿಗೆ ಟಿಕೆಟ್ ಕೊಟ್ಟು ಸಹಜವಾಗಿ ಹಿಂದೂ ಕಾರ್ಯಕರ್ತರು ಭುಗಿಲೇಲಿವಂತೆ ಮಾಡಿದೆ. ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಹಿಂದೂ ಫೈರ್ ಬ್ರಾಂಡ್ ಪಕ್ಷೇತರ ನಿಲ್ಲುವುದೆಂದು ಘೋಷಣೆ ಆಗಿಯೂ ಆಗಿದೆ. ಇನ್ನೇನಿದ್ದರೂ ನಾಮಪತ್ರ ಸಲ್ಲಿಕೆ ಮಾತ್ರ ಬಾಕಿ. 

ಇದು ಕೊನೆ ಸಲ ಎಂಬಂತೆ, ಮತದಾರರ ಅನಿಸಿಕೆ ಮತ್ತು ಒಲವು ಸಂಗಹ ದೃಷ್ಟಿಯಿಂದ ಇಲ್ಲಿ    ನಿಮ್ಮ ಮತ ಯಾರಿಗೆ? ಎಂಬ ಪೋಲ್ ಅನ್ನು ರಚಿಸಲಾಗಿದೆ. ಇದರಿಂದ ಈ ಸಲ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಗೆಲ್ಲುವವರು ಯಾರು ಎಂಬುದರ ಅಂದಾಜು ಲೆಕ್ಕ ಸಿಗುತ್ತದೆ.

3 thoughts on “ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಪ್ರಕಾರ ಯಾರು ಜಯಶಾಲಿಯಾಗುತ್ತಾರೆ?”

  1. Thanks for sharing details about ticket distribution for Puttur assembly constituency. Ultimately, the voters’ opinions will decide the election. Good luck to all candidates in Puttur assembly constituency.

    Reply

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ