ಈಗಿನ ಎಲ್ಲಾ ಹುಡುಗರು ತನ್ನ ಪ್ರೇಯಸಿ ಅಥವಾ ಗೆಳೆಯರೊಂದಿಗೆ ಪ್ರವಾಸ ಹೊರಟರೆ ಇಲ್ಲೊಬ್ಬ ಏನು ಮಾಡಿದ್ದಾರೆ ಎಂದು ನೋಡಿದರೆ ನೀವೇ ಬೆರಗಾಗುತ್ತೀರಾ !!
.ಪ್ರಮೀತ್ ರಾಜ್ ಕಟ್ಟತ್ತಾರ್ ಇದೊಂದು ಬಹಳ ವಿಶೇಷ ಲೇಖನ. ಯಾಕೆ ಅಂತ ಮುಂದೆ ಓದುತ್ತಾ ಹೋಗಿ ನಿಮಗೆ ಅರಿವಾಗುತ್ತದೆ. ಏಕೆಂದರೆ ಇದನ್ನು ಓದಿದ ನಂತರ ನಿಮಗೆ ನೀವೇ ಒಂದು ನಿರ್ಧಾರಕ್ಕೆ ಇಳಿಯುತ್ತೀರಿ ಅಥವಾ ನಾವು ಜೀವನದಲ್ಲಿ ಏನೋ ಮರೆತಿದ್ದೇವೆಯೋ ಎಂದು ಅನ್ನಿಸಿ ಬಿಡುತ್ತದೆ. ಸ್ನೇಹಿತರೇ ಇಂದು ಕಾಲ ಹೇಗೆಂದರೆ ಬೇಕಾದಷ್ಟು ದುಡ್ಡು ಬಂದಾಗ ತನಗೆ ಬೇಕಾದವರನ್ನೇ ಮರೆತು ಬಿಡುತ್ತಾರೆ. ಇಷ್ಟ ಪಟ್ಟ ಹುಡುಗಿಗೋಸ್ಕರ ಕಷ್ಟ ಪಟ್ಟು ಸಾಕಿದ … Read more