ಪುತ್ತೂರಿನ ಸ್ಮಶಾನದಲ್ಲಿ ದೆವ್ವ ಕಂಡು ಓಡಿ ಹೋದ ಬಾಲಕ. ಮುಂದೇನಾಯಿತು ?
ಈ ಆಧುನಿಕ ಯುಗದಲ್ಲೂ ದೆವ್ವ ಇದೆ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಪುಟ್ಟ ಬಾಲಕ ದೆವ್ವವನ್ನು ನೋಡಿ ಓಡಿದ ಕೆಥೆ ನೀವು ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಾ. ಪುತ್ತೂರಿನ ಪರಿಸರದಲ್ಲಿರುವ ಸ್ಮಶಾನದಲ್ಲಿ ನಡೆದ ಘಟನೆ ಅದು. ಆತ ಪುಟ್ಬಾಲ್ ಹಿಡಿದುಕೊಂಡು ಸ್ಮಶಾನದ ಹತ್ತಿರವೇ ಆಡುತ್ತಿದ್ದ. ತಂದೆ ಸ್ಮಶಾನಕ್ಕೆ ಗೆಳೆಯನ ಪುಣ್ಯಸ್ಮರಣೆಗೆ ಬರುವಾಗ ಮಗನೂ ಜೊತೆಯಲ್ಲೇ ಪುಟ್ಬಾಲ್ ನ್ನು ಹಿಡಿದುಕೊಂಡು ಬಂದಿರುತ್ತಾನೆ. ಸ್ಮಶಾನದೊಳಗಡೆ ಹೋಗದೆ ಹುಡುಗ ಸ್ಮಶಾನದ ಮೆಟ್ಟಿಲಲ್ಲೇ ಆಟ ಆಡುತ್ತಾ ಕೂರುತ್ತಾನೆ. ಸ್ವಲ್ಪ ಹೋತ್ತರಲ್ಲೇ ಸ್ಪುರದ್ರೂಪಿ ಯುವಕ … Read more