ಚಿಟ್ ಫಂಡ್ ನ ಬಗ್ಗೆ ನೀವು ತಿಳಿದಿರಬೇಕಾದ ಒಂದಷ್ಟು ವಿಚಾರಗಳು

    .  ಸತೀಶ್ ನಾೖಕ್   ಮಾಡಾವು               ನಮಸ್ತೆ ಗೆಳೆಯರೇ, ಎಲ್ಲರೂ ಈಗ ಕೊರೋನ ದ ಧೀರ್ಘ ಸಂಕಷ್ಟದಿಂದ ಒಂಚೂರು ಹೊರಗೆ ಬಂದಿದ್ದೀರಿ ಅಂದಿಕೊಂದಿದ್ದೆನೆ. ಆದರೂ ನಮ್ಮ  ಸುರಕ್ಷತೆ ನಮ್ಮಲ್ಲಿ ಇರಲಿ , ಆದಷ್ಟು ಬೇಗ ಮಹಾಮಾರಿ ದೂರವಾಗಿ ಹೋಗಲಿ ಅನ್ನುವ ಮಾತಿನೊಂದಿಗೆ,  ಮಿತ್ರರೇ  ಹಣಕಾಸು ಹೂಡಿಕೆಗಳಲ್ಲಿ   ವಿವಿಧ ಬಗೆಯ  ಅವಕಾಶಗಳು ನಮ್ಮ ಮುಂದಿದೆ.  ಯಾವಾಗಲು ನಾವು ಅದರ ಲಾಭ ನಷ್ಟ ಗಳ ಮಾನದಂಡ ಗಳ  ಮೂಲಕ ಮುಂದುವರಿಯುವುದು ಸರ್ವೆ ಸಾಮಾನ್ಯ. ಇಂತಹುಗಳಲ್ಲಿ ಉಳಿತಾಯ ಮಾರ್ಗಗಳಲ್ಲಿ ಚಿಟ್ ಫಂಡ್ … Read more

ನೆಟ್ ವರ್ಕ್ ಮಾರ್ಕೆಟಿಂಗ್ ನ ಅಸಲಿಯತ್ತು ನಿಮಗೆ ಗೊತ್ತೇ ? ಇಲ್ಲವಾದಲ್ಲಿ ಇದನ್ನ ಪೂರ್ತಿ ಓದಿ.

  .  ಸತೀಶ್ ನೈಕ್  ಮಾಡಾವು                      ನೆಟ್ ವರ್ಕ್ ಮಾರ್ಕೆಟಿಂಗ್ ಅನ್ನುವ ಪದ ಪ್ರಸ್ತುತ ಜಗತ್ತಿನಲ್ಲಿ  ತುಂಬ ಸದ್ದು  ಮಾಡುತಿರುವ ಪದ. ಹೆಚ್ಚಿನ ಜನರಿಗೆ ಈ ಪದ ಕೇಳಿದೊಡನೆ  ನೆಟ್ ವರ್ಕ್ ಮಾರ್ಕೆಟ ಅಬ್ಬಾ! ಬೇಡ ಮಾರಾಯ್ರೆ , ಇನ್ನು ಕೆಲವರು “ಅದು ಜನ ಮಾಡೋದು ಅಲ್ವ!   ಮತ್ತೆ ಕೆಲವರು ”ಅದು ಚೈನ್ ಲಿಂಕ್ ಬಿಸಿನೆಸ್ ಅಲ್ವಾ” , ಇಂತಹ ಹಲವು ಗೊಂದಲದ  ಮಾತುಗಳನ್ನಾಡಿ ದೂರ ಹೋಗುವವರೆ ಜಾಸ್ತಿ.    ಆದರೆ ಅದರ ಅಸಲೀಯತ್ತು ಏನು … Read more

ಈಗಿನ ಎಲ್ಲಾ ಹುಡುಗರು ತನ್ನ ಪ್ರೇಯಸಿ ಅಥವಾ ಗೆಳೆಯರೊಂದಿಗೆ ಪ್ರವಾಸ ಹೊರಟರೆ ಇಲ್ಲೊಬ್ಬ ಏನು ಮಾಡಿದ್ದಾರೆ ಎಂದು ನೋಡಿದರೆ ನೀವೇ ಬೆರಗಾಗುತ್ತೀರಾ !!

      .ಪ್ರಮೀತ್ ರಾಜ್ ಕಟ್ಟತ್ತಾರ್      ಇದೊಂದು ಬಹಳ ವಿಶೇಷ ಲೇಖನ. ಯಾಕೆ ಅಂತ ಮುಂದೆ ಓದುತ್ತಾ ಹೋಗಿ ನಿಮಗೆ ಅರಿವಾಗುತ್ತದೆ. ಏಕೆಂದರೆ ಇದನ್ನು ಓದಿದ ನಂತರ ನಿಮಗೆ ನೀವೇ ಒಂದು ನಿರ್ಧಾರಕ್ಕೆ ಇಳಿಯುತ್ತೀರಿ ಅಥವಾ ನಾವು ಜೀವನದಲ್ಲಿ ಏನೋ ಮರೆತಿದ್ದೇವೆಯೋ ಎಂದು ಅನ್ನಿಸಿ ಬಿಡುತ್ತದೆ.         ಸ್ನೇಹಿತರೇ ಇಂದು ಕಾಲ ಹೇಗೆಂದರೆ ಬೇಕಾದಷ್ಟು ದುಡ್ಡು ಬಂದಾಗ ತನಗೆ ಬೇಕಾದವರನ್ನೇ ಮರೆತು ಬಿಡುತ್ತಾರೆ. ಇಷ್ಟ ಪಟ್ಟ ಹುಡುಗಿಗೋಸ್ಕರ ಕಷ್ಟ ಪಟ್ಟು ಸಾಕಿದ … Read more

ಕಾಯಕದಲ್ಲಿ ಇಂಜಿನಿಯರ್, ಆಸಕ್ತಿಯಲ್ಲಿ ಯೂಟ್ಯೂಬರ್ ಪುತ್ತೂರಿನ ಯುವ ಉತ್ಸಾಹೀ ಯುವಕ ಜಯಂತ್ ಕುಲಾಲ್

ನಮಸ್ತೆ ಗೆಳೆಯರೆ.  ಕೂಲಿಂಗ್ಲಾಸ್  ಈ ಬ್ಲಾಗ್ ನ ಲ್ಲಿ ಮೊದಲನೆಯ ಬ್ಲಾಗ್ ಗೆ ನಿಮಗೆ ಪ್ರೀತಿಯ ಸ್ವಾಗತ. ಇಲ್ಲಿ ನಮ್ಮ ಬ್ಲಾಗ್ ನ ಮೊದಲನೇ ಲೇಖನ ಪ್ರಸ್ತುತ ಪಡಿಸುತ್ತಿದ್ದೇವೆ. ಕೂಲಿಂಗ್ಲಾಸ್ ಬ್ಲಾಗ್ ಸಂಪೂರ್ಣವಾಗಿ ವಿಚಾರ, ಸಮಾಚಾರ, ತರ್ಕ ಹಾಗೂ ಸಾಧನೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುತ್ತದೆ. ತಾಂತ್ರಿಕ ವಿದ್ಯಾಭ್ಯಾಸವನ್ನು ಮಾಡಿ ತನ್ನ ಕಾಯಕವನ್ನು ವಾಡಿಕೆಯಂತೆ ವಾಹನದಟ್ಟಣೆ ಅಡವಿ, ಹೊಗೆಗಳಿಂದ ಮತ್ತು ಹಾರ್ನ್ ಗಳಿಂದ ಬೆಂದ ಬೆಂಗಳೂರಿನಲ್ಲಿ ಶುರು ಮಾಡುತ್ತಾರೆ ಜಯಂತ್ ಕುಲಾಲ್. ೨ ವರುಷಗಳ ಕರ್ತವ್ಯದ ನಂತರ ಮಂಗಳೂರಿಗೆ ವರ್ಗಾವಣೆಗೊಳ್ಳುತ್ತಾರೆ. … Read more

x
error

Enjoy this blog? Please spread the word :)

Why Manish Sisodia Was Arrested, CBI Explained