Russia Ukraine War: ರಷ್ಯಾದ ಎರಡು ಸೈನಿಕರನ್ನು ಭಂದಿಸಿದ ಉಕ್ರೈನ್ ಪಡೆ. ರಷ್ಯಾ ಸೋಲುತ್ತಾ. ಉಕ್ರೈನ್ ಗೆ ಶರಣಾಗುತ್ತಾ?
ರಷ್ಯಾದ ಎರಡು ಸೈನಿಕರನ್ನು ಭಂದಿಸಿದ ಉಕ್ರೈನ್ ಪಡೆ. ರಷ್ಯಾ ಸೋಲುತ್ತಾ. ಉಕ್ರೈನ್ ಗೆ ಶರಣಾಗುತ್ತಾ? Russia Ukraine War : ರೂಸ್ – ಉಕ್ರೇನ್ ನಡುವೆ ಈಗಾಗಲೇ ಯುದ್ಧ ಪ್ರಾರಂಭ ವಾಗಿದ್ದು, ದಾಳಿಗಳು ನಡಿಯುತ್ತಾ ಇದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತಿರುವ ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವಿನ ಯುದ್ಧವು, ಹೊಸ ತಿರುವನ್ನು ಪಡೆದುಕೊಂಡಿವೆ. ರಷ್ಯಾ ಸೈನಿಕ ಪಡೆಯು ಉಕ್ರೈನ್ ಮೇಲೆ ವೈಮಾನಿಕ ದಾಳಿ ಮತ್ತು ಕ್ಷಿಪಣಿ ದಾಳಿಗಳನ್ನು ಮಾಡುತ್ತಿದೆ. ಉಕ್ರೇನ್ ಸಹ ಇದಕ್ಕೆ ಪ್ರತ್ಯುತ್ತರ ಕೊಡುತ್ತಿದೆ. ಕೀವ್ … Read more