ಸೃಜನ ಶೀಲ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್
ಸಾಹಿತ್ಯ ಎಂಬುದು ಎಲ್ಲರಿಗೂ ಒಲಿಯುವಂಥದ್ದಲ್ಲ. ಸಾಹಿತ್ಯ ಒಲಿದವರಿಗೆ ಯಶಸ್ಸು ದೂರ ಉಳಿಯುವಂತದಲ್ಲ. ಯಾವುದೇ ಪ್ರತಿಭೆ ಇರಲಿ ಆ ಪ್ರತಿಭೆಯನ್ನು ನಮ್ಮಲ್ಲಿ ನಾವೇ ಗುರುತಿಸಿಕೊಂಡು ಮುನ್ನಡೆದರೆ ಅಂಥವರು ಖಂಡಿತಾ ಯಶಸ್ಸು ಕಾಣುತ್ತಾರೆ. ಸಾಧನೆ ಪ್ರತಿ ಹೆಜ್ಜೆಗೂ ಇರಬೇಕು. ಇಂತಹ ಸಾಧನೆಯ ಸಾಧಿಸಿ ಯಶಸ್ಸು ಸಿದ್ದಿಸುವ ಪಟ್ಟಿಯಲ್ಲಿ ಸೇರುವ ಪ್ರಯತ್ನದಲ್ಲಿ ಮತ್ತು ಸಾಧನೆಯ ಶಿಖರ ಏರುವ ನಮ್ಮೂರಿನ ಸಾಹಿತ್ಯ ಸಾಧಕಿ ಯುವ ಬರಹಗಾರ್ತಿ ಪತ್ರಕರ್ತೆ ಹರ್ಷಿತಾ ಹರೀಶ್ ಕುಲಾಲ್ ಕಿರು ಪರಿಚಯ ಕೂಲ್ ಸಾಧಕರ ಪಟ್ಟಿಯಲ್ಲಿ. ತಂದೆ,ತಾಯಿ,ಗುರುವಿಗೆ … Read more