SUSHANT BRUTALLY MURDERED | ಸುಶಾಂತ್ ಅವರ ಸಾವಿಗೆ ನ್ಯಾಯ ಕೋರಿ ದೇಶಾದ್ಯಂತ ಪ್ರತಿಭಟನೆಗೆ ಸಿದ್ಧತೆ | Twitter Trend on SSR Suicide case 

ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿಗೆ ನ್ಯಾಯ ಕೋರಿ ದೇಶಾದ್ಯಂತ ಪ್ರತಿಭಟನೆಗೆ ಸಿದ್ಧತೆ  

SUSHANT BRUTALLY MURDERED” ಎಂಬ ಹ್ಯಾಸ್ ಟ್ಯಾಗ್ ಟ್ವಿಟರ್ ತುಂಬಾ ಹರಿದಾಡುತ್ತಿದ್ದು Sushant Singh Rajput ಅವರ ಸಾವಿಗೆ ನ್ಯಾಯ ಕೋರಿ ಇದೇ ತಿಂಗಳು ಮಾರ್ಚ್ 27 ರಂದು ದೇಶಾದ್ಯಂತ ಪ್ರತಿಭಟನೆ ಮಾಡಲು ಸುಶಾಂತ್ ಸಿಂಗ್ ರಾಜಪುತ್ ಅವರ ಅಭಿಮಾನಿ ಬಳಗ ಮತ್ತು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಸರಕಾರ ಸುಶಾಂತ್ ಸಿಂಗ್ ರಾಜಪುತ್ ಅವರ ಸಾವಿನ ತನಿಖೆ ಮಾಡಬೇಕು ಮತ್ತು Sushant Singh Rajput ಅವರಿಗೆ ನ್ಯಾಯ ಒದಗಿಸಬೇಕು ಮತ್ತು ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬುದು ಈ ಪ್ರತಿಭಟನೆಯ ಉದ್ದೇಶವಾಗಿದೆ. ಹಾಗಾಗಿ ಸದ್ಯ SUSHANT BRUTALLY MURDERED ಹ್ಯಾಸ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. 

SUSHANT BRUTALLY MURDERED

ಎಮ್.ಎಸ್ ಧೋನಿ ಚಿತ್ರದ ಮೂಲಕ ಗಮನ ಸೆಳೆದಿದ್ದ  ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಾಜಪುತ್ ನಿಗೂಢವಾಗಿ ಮೃತರಾಗಿ ನಾಡಿದ್ದು ಜೂನ್ 14 2022 ಕ್ಕೆ ಎರಡು ವರ್ಷ ಆಗುತ್ತದೆ.  ಮೇಲ್ನೋಟಕ್ಕೆ ಆತ್ಮಹತ್ಯೆ ಕಂಡರೂ ಸುಶಾಂತ್ ಸಿಂಗ್ ರಾಜಪುತ್ ಸಾವಿನ ಬಗ್ಗೆ ದಿನೇ ದಿನೇ ಅನುಮಾನಗಳು ಹೆಚ್ಚಾಗುತ್ತಿದ್ದು ಅಭಿಮಾನಿಗಳು ಮತ್ತು ಸುಶಾಂತ್ ಸಿಂಗ್ ರಾಜಪುತ್ ಅವರ ಮನೆಯವರು ಇಂದಿಗೂ ಇದೊಂದು ವ್ಯವಸ್ಥಿತ ಕೊಲೆ, ಬರ್ಬರವಾಗಿ ಹತ್ಯೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ ಹೇಳಲಾಗುತ್ತಿದೆ. 

 

ಆತ್ಮಹತ್ಯೆ ಎಂದು ಹೇಳಲಾಗಿರುವ Sushant Singh Rajput ರವರ ಸಾವಿನ ಸುತ್ತ ಅನುಮಾನದ ಹುತ್ತ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದಕ್ಕೆ ಸಾಕಷ್ಟು ಕಾರಣಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಸುಶಾಂತ್ ಸಿಂಗ್ ರವರ ಮರಣವಾದ ಸ್ಥಳದಲ್ಲಿ ದೊರಕಿದಂತಹ ಕುರುಹುಗಳನ್ನು ಸಾಕ್ಷ್ಯವಾಗಿ ಪಗರಿಗಣಿಸಿ ತನಿಖೆ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. 

 

ಎಲ್ಲಾ ಸಾಕ್ಷಿ ಆಧಾರಗಳು Sushant Singh Rajput ಆತ್ಮಹತ್ಯೆ ಮಾಡಿಲ್ಲ ಎಂದು ಸಾರುತ್ತಿದೆ 

Sushant Singh Rajput ಸತ್ತ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಇರಲಿಲ್ಲ. ಕುತ್ತಿಗೆಯ ಮೇಲೆ ಅಸ್ಥಿರಜ್ಜು ಗುರುತುಗಳು, ಕಾಲುಗಳು ಬಾಗಿತ್ತು ಮತ್ತು ಮುರಿದಿದ್ದವು, ದೇಶ ಊದಿತ್ತು ಮತ್ತು ಗಾಯಗಳಾಗಿತ್ತು,  ಮುಖ ಪಾರ್ಶ್ವವಾಯುವಿಗೀಡಾಗಿತ್ತು, ಸ್ಟನ್ ಗನ್ ಗುರುತುಗಳು ಕಂಡುಬಂದಿವೆ, ಕಣ್ಣು ಕಪ್ಪು ಬಣ್ಣಕ್ಕೆ ತಿರುಗಿತ್ತು (ಸಾಮಾನ್ಯವಾಗಿ ವಿಷಯುಕ್ತ ವಸ್ತು ದೇಹ ಸೇರಿ ಮರಣವಾದಾಗ ಕಣ್ಣು ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಅಥವಾ ವಿಷ ಜಂತು ಕಡಿದು ಸತ್ತ ದೇಹದ ಕಣ್ಣು ಸಹ ಕಪ್ಪು ಬಣ್ಣಕ್ಕೆ ತಿರುಗುವ ಸಂಭವ ವಿರುತ್ತದೆ). ಈ ಎಲ್ಲಾ ಸಾಕ್ಷಿ ಆಧಾರಗಳು  Sushant Singh Rajput ರವರು ಆತ್ಮಹತ್ಯೆ ಮಾಡಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ  ಸುಶಾಂತ್ ಸಾವು ಸಂಭವಿಸಿ ಎರಡು ವರ್ಷ ಕಳೆದರೂ ನ್ಯಾಯ ಸಿಗದ ಕಾರಣ ಇದೆ ಮಾರ್ಚ್ 27 ಕ್ಕೆ SUSHANT BRUTALLY MURDERED  – Justice For Sushant Sing Rajput ಎಂಬ ಆಶಯದೊಂದಿಗೆ ದೇಶಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಅಭಿಮಾನಿಗಳ ಸಂಘಟನೆ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. 

 

Read Also: James Movie Release | ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರಕ್ಕೆ  ಹುಟ್ಟಿಕೊಂಡ ಎಲ್ಲಿಲ್ಲದ ಕ್ರೇಜ್ 

Read Also: 7Movierulz Watch and Downloads Free Movies | Best Movie Free Movie downloading website

Read Also: Earn Money from Filesadmin.com | Make Money Online By Uploading Files

Read Also: Pushpa Movie Review | Pushpa Movie download link | Full Story

 

FAQ

Q: When did Sushant Singh Rajput Die?

A: Sushant Singh Rajput died on 14 June 2020

 

Q: How did Sushant Singh Rajput die?

A: The cause of death is Suicide

 

Q: Why did Sushant Singh Rajput die?

A: No exact reason was reported about his death. He died hanging from the ceiling fan at his home in Bandra, Mumbai

 

Q: Who is Sushant Singh Rajput’s wife?

A: Sushant Singh Rajput was not married. According to the resources Sushant Singh Rajput planning to marry his girlfriend Ankita Lokhande. 

 

Q: Was Sushant and Ankita married?

A: No, not yet married. They were planning to marry

 

  

2 thoughts on “SUSHANT BRUTALLY MURDERED | ಸುಶಾಂತ್ ಅವರ ಸಾವಿಗೆ ನ್ಯಾಯ ಕೋರಿ ದೇಶಾದ್ಯಂತ ಪ್ರತಿಭಟನೆಗೆ ಸಿದ್ಧತೆ | Twitter Trend on SSR Suicide case ”

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio