Lal Bahadur Speech | Mahatma Gandhi Speech | Lal Bahadur Shastri Jayanti | Tashkent Declaration

Lal Bahadur Speech | Mahatma Gandhi Speech | Lal Bahadur Shastri Jayanti Gandhi Jayanti 2022

October 2 ಭಾರತಕ್ಕೆ ಒಂದು ಬಹಳ ಮುಖ್ಯವಾದ ದಿನ. ಈ ದಿನ ದೇಶದ ರಾಷ್ಟ್ರಪಿತ Mahatma Gandhi ಯವರ ಜನ್ಮ ದಿನಾಚರಣೆಯ ಜೊತೆಗೆ, ಅಕ್ಟೋಬರ್ 2 ರಂದು ಭಾರತದ ಎರಡನೇ ಪ್ರದಾನ ಮಂತ್ರಿಯಾಗಿದ್ದ Lal Bahadur Shastriಯವರ ಜನ್ಮದಿನವನ್ನು ಸಹ ಆಚರಿಸಲಾಗುತ್ತದೆ. Mahatma Gandhi Speech ಗಳನ್ನೂ ಮತ್ತು Lal Bahadur Shastri Speech ಗಳ ಸ್ಪರ್ಧೆಯನ್ನು ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸುವುದು ಸರ್ವೇ ಸಾಮಾನ್ಯ. ನಮಗೆಲ್ಲ ಗೊತ್ತಿರುವಂತೆ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭಾರತ ದೇಶದ ಎರಡನೇ ಪ್ರಧಾನಿಯಾಗಿದ್ದರು.

1904 ರ ಅಕ್ಟೋಬರ್ ಎರಡ ರಂದು  Lal Bahadur Shastriಯವರು ಉತ್ತರ ಪ್ರದೇಶದ ಮೊಘಲಸರೈಯಲ್ಲಿ ಜನಿಸಿದರು. ಅಕ್ಟೋಬರ್ 2 ರಂದು ಈ ಮಹನೀಯರ ಜನ್ಮ ದಿನಾಚರಣೆಯ ಪ್ರಯುಕ್ತ ಅನೇಕ ಶಾಲಾ ಕಾಲೇಜುಗಳಲ್ಲಿ ರಸಪ್ರಶ್ನೆಗಳು, ಚರ್ಚೆಗಳು ಮತ್ತು ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

ಇದರಿಂದ ವಿದ್ಯಾರ್ಥಿಗಳಿಗೆ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರೀ  ಜಿಯವರು ನಡೆದು ಬಂಡ ಹಾದಿ, ಅನುಸರಿಸಿದ ಮಾರ್ಗಗಳ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. ಈ ಲೇಖನದಲ್ಲಿ ನಿಮಗೆ  ಅಕ್ಟೋಬರ್‌ 2 ರಂದು Lal Bahadur Shastri ಜಯಂತಿಯ ಸಂಧರ್ಭಕ್ಕೆ  ಲಾಲ್ ಬಹಾದ್ದೂರ್ ಶಾಸ್ತ್ರಿ ಬಗ್ಗೆ ನೀವು ಬರೆಯಬಹುದಾದ ಮತ್ತು ಮಾಡಬಹುದಾದ ಸುಲಭವಾದ ಭಾಷಣವನ್ನು ಹೇಳುತ್ತಿದ್ದೇವೆ.

 

Lal Bahadur Shastri Speech

 

Lal Bahadur Shastri Speech and  Article – 

ಲಾಲ್ ಬಹಾದ್ದೂರ್ ಶಾಸ್ತ್ರಿ ಬಗ್ಗೆ ಭಾಷಣ

ಗೌರವಾನ್ವಿತ ಪ್ರಾಂಶುಪಾಲರು, ಗೌರವಾನ್ವಿತ ಶಿಕ್ಷಕರು ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ಇಂದು ನಿಮ್ಮ ಮುಂದೆ ನಮ್ಮ ದೇಶ ಕಂಡ ಅಪ್ರತಿಮ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯಂತಹ ಮಹಾನ್ ವ್ಯಕ್ತಿಯ ಬಗ್ಗೆ ಹೇಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಮಾನ್ಯ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 2 ಅಕ್ಟೋಬರ್ 1904 ರಂದು ಉತ್ತರ ಪ್ರದೇಶದ ಮೊಘಲಸರೈಯಲ್ಲಿ ಜನಿಸಿದರು. Lal Bahadur Shastri father ಹೆಸರು ಶ್ರೀ ಮುನ್ಷಿ ಶಾರದಾ ಪ್ರಸಾದ್ ಶ್ರೀವತ್ಸ ಮತ್ತು Lal Bahadur Shastri mother ಹೆಸರು ರಾಮದುಲಾರಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತಂದೆ ಶಿಕ್ಷಕರಾಗಿದ್ದರು.

ಲಾಲ್ ಬಹದ್ದೂರ್ ಶಾಸ್ತ್ರಿ ಜೀ ಅವರ ಕುಟುಂಬದಲ್ಲಿ ಕಿರಿಯರಾಗಿದ್ದರು, ಆದ್ದರಿಂದ ಎಲ್ಲರೂ ಅವನನ್ನು ಪ್ರೀತಿಯಿಂದ ಕರೆಯುತ್ತಿದ್ದರು. ಮುದ್ದಿನ ತಮ್ಮನಾಗಿದ್ದರು. ಎಲ್ಲರಿಗೂ ಶಾಸ್ತ್ರೀ ಎಂದರೆ ಅಚ್ಚುಮೆಚ್ಚು. ಶಾಸ್ತ್ರಿಯವರು ಗುಣದಲ್ಲಿ ಕ್ರಾಂತಿಕಾರಿ ವ್ಯಕ್ತಿಯಾಗಿದ್ದರು. Lal Bahadur Shastri ಒಂದು ಸಾರಿ ಗಾಂಧಿಯವರ ಘೋಷಣೆಯನ್ನು ‘ಸಾಯಬೇಡಿ, ಕೊಲ್ಲು’ ಎಂದು ಜಾಣ್ಮೆಯಿಂದ ಬದಲಾಯಿಸುವ ಮೂಲಕ, ಕ್ರಾಂತಿಯ ಉತ್ಸಾಹಕ್ಕೆ ದೇಶದಲ್ಲಿ ಕಿಚ್ಚು ಹಚ್ಚಿದ್ದರು. ಇವರ ಈ ಕ್ರಾಂತಿಕಾರಿ ಮಾತುಗಳು ಮತ್ತು ಸೂಚನೆಗಳು ದೇಶದ ಜನತೆಯನ್ನು ಎಚ್ಚರಸಿತು.

ಆದರೆ ಇದು ಉಗ್ರ ಸ್ವರೂಪವನ್ನು ಪಡೆದುಕೊಂಡಿದ್ದರಿಂದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇದಕ್ಕಾಗಿ ಜೈಲಿಗೆ ಹೋಗಬೇಕಾಯಿತು. ಸ್ವಾತಂತ್ರ್ಯಾನಂತರ, ಶಾಸ್ತ್ರಿಯವರ ನೀರ ನುಡಿ ಮತ್ತು ಆಡಳಿತಾತ್ಮಕ ಗುಣಗಳು ಅವರನ್ನು ನೆಹರು ಅವರ ಮರಣದ ನಂತರ ದೇಶದ Second Prime Misnisterಯನ್ನಾಗಿ ಮಾಡಿತು ಮತ್ತು ಅವರ ಯಶಸ್ವಿ ಮಾರ್ಗದರ್ಶನದಲ್ಲಿ ದೇಶವು ಸಾಕಷ್ಟು ಪ್ರಗತಿಯನ್ನು ಕಂಡಿತು. ಆದರೆ ವಿಪರ್ಯಾಸ ಮತ್ತು ದುಃಖಕರ ಸಂಗತಿಯೆಂದರೆ ಪಾಕಿಸ್ತಾನದ ಜೊತೆಗಿನ ಯುದ್ಧದ ಸಂಧರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಲು ತಾಷ್ಕೆಂಟ್ ಗೆ ಹೋಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಜನವರಿ 11 1966 ರಂದು ತಾಷ್ಕೆಂಟ್‌ನಲ್ಲಿ ರಾತ್ರಿ ಅವರು ನಿಗೂಢವಾಗಿ ಸಾವನ್ನಪ್ಪುತ್ತಾರೆ.

ಆಹಾರ ಧಾನ್ಯಗಳ ಬೆಲೆಯನ್ನು ಕಡಿತಗೊಳಿಸುವುದು, ಭಾರತ-ಪಾಕಿಸ್ತಾನ ಯುದ್ಧದಲ್ಲಿ ಸೇನೆಗೆ ಮುಕ್ತ ಹಸ್ತವನ್ನು ನೀಡುವುದು, ಇತ್ಯಾದಿ ತಾಷ್ಕೆಂಟ್ ನಲ್ಲಿ ನಡೆಯಬೇಕಾಗಿದ್ದ ಒಪ್ಪಂದದ ಪ್ರಮುಖ ಅಂಶವಾಗಿತ್ತು. ಇದನ್ನು ತಾಷ್ಕೆಂಟ್ ಒಪ್ಪಂದ (Tashkent Declaration) ಎಂದು ಕರೆಯಾಗುತ್ತದೆ.

ಜೈ ಜವಾನ್ ಜೈ ಕಿಸಾನ್ – Jai Jawan Jai Kisan ಎಂಬ ಉತ್ಸಾಹ ಭರಿತ ಘೋಷ ವಾಕ್ಯವನ್ನು ಲಾಲ್ ಬಹಾದ್ದೂರ್ ಶಾಸ್ತ್ರೀ ಯವರು ಹೇಳಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಯಾವಾಗಲೂ ಅವರು ತಮ್ಮ ದೇಶಕ್ಕಾಗಿ ಮಾಡಿದ ತ್ಯಾಗ ಮತ್ತು ನಿಜವಾದ ದೇಶಭಕ್ತಿಗಾಗಿ ಗುರುತಿಸಲ್ಪಡುತ್ತಾರೆ. ದೇಶಕ್ಕಾಗಿ ಮಾಡಿದ ಸಾಧನೆ, ಸೇವೆ ಮತ್ತು ತ್ಯಾಗವನ್ನು ಗುರುತಿಸಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ (Bharatha Rathna) ನೀಡಲಾಯಿತು.

 

You May Like This Article

 

 

Leave a Comment

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಇ-ಕೆವೈಸಿ ಮೊಬೈಲಿನಲ್ಲಿಯೇ ಮಾಡಿಕೊಳ್ಳಿ PM Kisan Samman Nidhi ekyc Update in Kannada Why Manish Sisodia Was Arrested, CBI Explained Union Budget 2023 Highlights American Actor Mahershala Ali Bio