ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ?
ಸುಳ್ಯಕ್ಕೆ ಬಿಜೆಪಿಯಲ್ಲಿ ನಿಮ್ಮ ಆಯ್ಕೆ ಯಾರು? ಸುಳ್ಯಕ್ಕೆ ಯಾರ ಸಾರಥ್ಯ ಬೇಕು ಎಂದು ನಿಮ್ಮ ಅನಿಸಿಕೆ? BJP Candidate for Sullia: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಲೇ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ನಾನಾ ಹೆಸರುಗಳು ಕೇಳಿಬರುತ್ತಿವೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಾಲಯದಲ್ಲಿ ಸಂಜೀವ ಮಠ೦ದೂರು ರವರ ಜೊತೆ ಅರುಣ್ ಕುಮಾರ್ ಪುತ್ತಿಲ ಹೆಸರು ಬಹಳ ಜೋರಾಗಿಯೇ ಕೇಳಿ ಬರುತ್ತಿದೆ. ಪುತ್ತಿಲರ ಪರವಾಗಿ ಈಗಾಗಲೇ ಟ್ವಿಟ್ಟರ್ ಟ್ರೆಂಡ್ ಸಹ ಅವರ ಅಭಿಮಾನಿಗಳು ಮುಂದುವರಿಸಿದ್ದಾರೆ. ಪುತ್ತೂರಿಗೆ … Read more