Krishna Janmashtami 2023 । Lord Shri Krishna Life Story । ಭಗವಾನ್ ಶ್ರೀ ಕೃಷ್ಣನ ಜೀವನ ಕಥೆ : Quick Story
ಭಗವಾನ್ ಶ್ರೀ ಕೃಷ್ಣನ ಜೀವನ ಕಥೆ । Lord Shri Krishna Life Story ಶ್ರೀ ಕೃಷ್ಣ ನು ಹಲವು ನಾಮಗಳಿಂದ ಅತ್ಯಂತ ವ್ಯಾಪಕವಾಗಿ ಪೂಜಿಸಲ್ಪಡುವ ಭಾರತೀಯ ದೇವರುಗಳಲ್ಲಿ ಒಬ್ಬರಾಗಿದ್ದರೆ. ಮತ್ತು ಅತ್ಯಂತ ಜನಪ್ರಿಯ ಹಿಂದೂ ದೇವರಾದ ವಿಷ್ಣುವಿನ ಎಂಟನೇ ಅವತಾರವಾದ ಭಗವಾನ್ ಶ್ರೀ ಕೃಷ್ಣನನ್ನು ಎಲ್ಲಾ ಭಾರತೀಯ ದೇವರುಗಳಲ್ಲಿ ಪರಮೋಚ್ಚ ದೇವರಾಗಿ ಪೂಜಿಸಲಾಗುತ್ತದೆ. ಶ್ರೀ ಕೃಷ್ಣನು ಹಲವಾರು ಭಕ್ತಿ ಪಂಥಗಳ ಕೇಂದ್ರಬಿಂದುವಾಗಿದ್ದಾನೆ, ಹಲವಾರು ಶತಮಾನಗಳಿಂದಲೂ ಕೃಷ್ಣನ ಕುರಿತಾದ ಧಾರ್ಮಿಕ ಕಾವ್ಯ, ಸಂಗೀತ ಮತ್ತು ಚಿತ್ರಕಲೆಯ ಸಂಪತ್ತು ಬೆಳೆಯುತ್ತಲೇ … Read more