ನೀವು ಮನೆ ಕಟ್ಟುವಾಗ ಈ ತಪ್ಪು ಮಾಡಿದ್ದೀರಾ? : ಹಾಗಿದ್ದಲ್ಲಿ ನಿಮ್ಮ ಮಗುವನ್ನು ಈಗಲೇ ರಕ್ಷಿಸಿಕೊಳ್ಳಿ
ಇವತ್ತು ಬೆಳಗ್ಗೆ ನಾನು ಹೀಗೆ ಎಂದಿನಂತೆ ಫೇಸ್ಬುಕ್ ನ್ನು ನೋಡ್ತಾ ಇದ್ದೆ. ಏನಿದ್ದರೂ ಅದು ಒಂದು ನಮ್ಮ ಜೀವನದ ಭಾಗ ಎಂದಂತಾಗಿದೆ ಆಲ್ವಾ. ಕೆಲವರು ಅನ್ನಬಹುದು ಫೇಸ್ಬುಕ್ ನೋಡುವ ಬದಲು ಒಂದು ಪುಸ್ತಕ ತೆಗೆದುಕೊಂಡು ಓದಿದರೆ ಎಷ್ಟೋ ಒಳ್ಳೆಯದು ಅಂತ. ಅವರ ತರ್ಕವೂ ಸರಿಯೇ ಬಿಡಿ. ಆದರೆ ನನ್ನ ಅನಿಸಿಕೆ ಪ್ರಕಾರ ನೀವು ಪುಸ್ತಕವನ್ನಾದರೂ ಓದಿ ಅಥವಾ ಫೇಸ್ಬುಕನ್ನಾದರೂ ನೋಡಿ ಕೇವಲ ಅದರಲ್ಲಿರುವ ಒಳ್ಳೆಯ ವಿಚಾರವನ್ನು ತೆಗೆದುಕೊಂಡರೆ ಎರಡೂ ಒಂದೇ. ಎರಡರಲ್ಲೂ ನೀವು ಕೇವಲ ಋಣಾತ್ಮಕ ವಿಚಾರವನ್ನು ಹೆಚ್ಚು … Read more