Amir khan Kiran Rao Divorce : ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ

ಅಮೀರ್ ಖಾನ್ ಸ್ನಾನ ಮಾಡಲ್ಲ. ವಿಪರೀತ ತಿಂತಾನೆ – ವಿಚ್ಚೇದನ ಕಾರಣ ಬಿಚ್ಚಿಟ್ಟ ಕಿರಣ್ ರಾವ್.

Kiran Rao and Aamir Khan announce divorce

ಸದ್ಯ ಬಿಸಿ ಬಿಸಿಯಲ್ಲಿರುವ ಸಮಚಾರವೆಂದರೆ ಅಮೀರ್ ಖಾನ್ ದಂಪತಿಗಳ ವಿಚ್ಚೇದನದ ಸಂಗತಿ. ದಂಪತಿಗಳ ನಡುವೆ ಅದೆಷ್ಟೋ ಗಲಾಟೆಗಳಿದ್ದರೂ ಗುಟ್ಟುಗಳಿದ್ದರೂ ಹೊರಜಗತ್ತಿಗೆ ಬಯಲಾಗೋದು ಬಹಳ ವಿರಳ. Amir khan Kiran Rao Divorced
ದಂಪತಿಗಳ ವಿಚ್ಚೇದನವಾದರೂ ಯಾವುದೇ ಒಳಗುಟ್ಟು ರಟ್ಟಾಗಿರುವ ಉದಾಹರಣೆಗಳು ತುಂಬಾ ಕಡಿಮೆ. ಅಂಥದರಲ್ಲಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿಗಳ ವಿಚ್ಚೇದನದ ನಂತರ ನಿಜವಾದ ಕಾರಣವನ್ನು ಕಿರಣ್ ರಾವ್ ಬಿಚ್ಚಿಟ್ಟದ್ದು ಸಾಮಾಜಿಕ ತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ದಂಪತಿಗಳ ವಿಚ್ಚೇದನಕ್ಕೆ ನಿಜವಾದ ಕಾರಣ ಗೊತ್ತಾಗುವುದು ಬಹುಷಃ ಭಾರಿ ವಿರಳ. ಈ ದಂಪತಿಗಳ ವಿಚ್ಚೇದನಕ್ಕೆ ಕಾರಣ ತಿಳಿದು ಇಂದು ಅವರ ಅಭಿಮಾನಿಗಳ ಬಳಗವು ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

Amir khan Kiran Rao divorced

ವಿಚ್ಚೇದನಕ್ಕೆ ಅಮೀರ್ ಖಾನ್ ರವರ ಕೆಲವೊಂದು ವಿಚಿತ್ರ ಅಭ್ಯಾಸಗಳೇ ಕಾರಣವಂತೆ. ಅಮೀರ್ ಖಾನ್ ಗೆ ತಿನ್ನುವ ಖಾಯಿಲೆ ಇದೆ ಎಂದು ಸಂದರ್ಶನದಲ್ಲಿ ಹೇಳಿದ್ದರು. ಆಗ ಪಕ್ಕದಲ್ಲೇ ಇದ್ದ ಅಮೀರ್ ಖಾನ್ ಈ ಹೇಳಿಕೆಯನ್ನು ಯಾವುದೇ ಮುಲಾಜಿಲ್ಲದೆ ಒಪ್ಪಿಕೊಂಡಿದ್ದರು. ಯಾಕೆಂದರೆ ಅಮೀರ್ ಡಯಟ್ ಮಾಡದಿರುವಾಗ ಸಾಕಷ್ಟು ತಿನ್ನುತ್ತಾರಂತೆ. ಸಿಕ್ಕ ಸಿಕ್ಕವನ್ನಲ್ಲಾ ತಿನ್ನುವಾ ಹುಚ್ಚು ಅಭ್ಯಾಸವಂತೆ. ಡಯಟ್ ಇರುವಾಗ ಏನನ್ವೂ ತಿನ್ನದೆ ಇರುತ್ತಾರಂತೆ. ಇದೊಂದು ಖಾಯಿಲೆ ಎಂದು ಕಿರಣ್ ರಾವ್ ಹೇಳಿದ್ದಾರೆ.

ಅಲ್ಲದೆ ಅಮೀರ್ ಖಾನ್ ಶುಚಿತ್ವವನ್ನು ಕಾಪಾಡೊದಿಲ್ಲವಂತೆ. ಅವರು ಒಮ್ಮೊಮ್ಮೆ ಸ್ನಾನವೇ ಮಾಡದೆನೇ ಇರುತ್ತಾರಂತೆ. ಎಂದು ಕಿರಣ್ ರಾವ್ ಹೇಳಿದ್ದಾರೆ. ಕಾಡಿನಲ್ಲಿ ಹುಲಿ ಸಿಂಹಗಳು ಸ್ನಾನ ಮಾಡುತ್ತಾ ? ಎಂದು ಆಮಿರ್ ತನ್ನನ್ನು ತಾನು ಸಮಜಾಯಿಸಿಳ್ಳುತ್ತಾರೆ.

ಸ್ನಾನ ಮಾಡದೇ ಇರುವುದು ಅವರ ಹವ್ಯಾಸ ಎಂದ ಕಿರಣ್ ರಾವ್ ತಾನು ಶುಚಿಯಾಗಿರುತ್ತೇನೆ ಇನ್ನು ಶುಚಿತ್ವವೇ ಇಲ್ಲದ ಗಂಡನ ಜೊತೆ ಹೇಗೆ ಸಂಸಾರ ಮಾಡಲಿ ಎಂದು ತನ್ನ ವಿಚ್ಚೇದನದ ಕಾರಣ ತಿಳಿಸಿದಾಗ ಅಮೀರ್ ಖಾನ್ ಅಭಿಮಾನಿ ಬಳಗ ಬೆಚ್ಚಿ ಬಿದ್ದಿದ್ದಾರೆ.

 

ಈ ಕಾರಣಗಳು ವಿಚ್ಚೇದನದವರೆಗೂ ಹೊಗುವಷ್ಟು ದೊಡ್ಡದಾಗಿರದಿದ್ದರೂ ಇವರ 15 ವರ್ಷದ ದಾಂಪತ್ಯ ಇದೇ ಕಾರಣದಿಂದ ವಿಚ್ಚೇದನ ಪಡೆದು ಬೇರೆ ಬೇರೆಯಾಗಿರುವುದು ವಿಪರ್ಯಾಸವೇ ಸರಿ. ಇದರಿಂದ ಅಮೀರ್ ಖಾನ್ ನ ಅಭಿಮಾನಿ ಬಳಗ ಬೇಸರ ವ್ಯಕ್ತ ಪಡಿಸಿದ್ದಾರೆ.

ಕೆಲವೊಂದು ವಿವಾದಿತ ಹೇಳಿಕೆಗಳಿಂದ ದೇಶಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಅಮೀರ್ ಖಾನ್ ಗೆ ಇವತ್ತು ಮೊದಲು ನಿನ್ನ ಸಂಸಾರವನ್ನು ನೆಟ್ಟಗೆ ನಡೆಸು ಮತ್ತು ಎಲ್ಲಕ್ಕಿಂತ ಮೊದಲು ಸ್ವಚ್ಚತೆ ಕಾಪಾಡು ಎಂದು ಕಾಲೆಳೆಯುತ್ತಿದ್ದಾರೆ.